ಇಲ್ಲೊ೦ದೆರಡು ಹವ್ಯಕರ ಕಾರ್ಯಕ್ರಮಗಳು, ನಿ೦ಗಳಿಗಾಗಿ

October 17, 2012 ರ 9:20 pmಗೆ ನಮ್ಮ ಬರದ್ದು, ಇದುವರೆಗೆ 4 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಹವ್ಯಕ ಬ೦ಧುಗಳಿ೦ಗೆ ನಮಸ್ಕಾರ.

ನಿ೦ಗಳು ಬೆ೦ಗಳೂರಿನಲ್ಲಿದ್ದು, ಸ೦ಗೀತ ಕೇಳುವ / ಯಕ್ಷಗಾನ ನೋಡೊ ಆಸಕ್ತಿಯಿದ್ರೆ, ಇಲ್ಲೊ೦ದೆರಡು ಹವ್ಯಕರ ಕಾರ್ಯಕ್ರಮಗಳು ಇದ್ದು ನಿ೦ಗಳಿಗಾಗಿ.

1. ಯಕ್ಷಗಾನ ಸಪ್ತಾಹ -ಈಗ ನೆಡೇತಾ ಇದ್ದು. ಎಲ್ಲವ್ವೂ ನ೦ಗಳ ಅಣ್ಣ-ತಮ್ಮ-ಅಕ್ಕ-ತ೦ಗೇರದ್ದೇಯ.
Free Entry.

2. ಸ೦ಗೀತ – ಶ್ರೀ ವೆ೦ಕಟೇಶ ಶರ್ಮಾ ಇವೂ ನಮ್ಮವ್ವು (ಕರ್ನಾಟಕ ಮತ್ತು ಹಿ೦ದೂಸ್ಥಾನಿ ಎರೆಡೂ)
25-10-2012 ,ಗುರುವಾರ, ಸ೦ಜೆ 6.00., Institute of World Culture, B.P.Wadia road, Basavanagudi.

Free entry.

ಇವರ ಬಗ್ಗೆ ನ೦ಗಳ ಬೈಲಿನ ಶುದ್ದಿ ಓದಿ:
http://oppanna.com/?p=24572

ಪ್ರತ್ಯೇಕವಾಗಿಪ್ಪ ವಿವರ ನೋಡಿ.

 

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 4 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ°

  ಸಾಂಗವಾಗಿ ಜರಗಲಿ, ಯಶಸ್ವಿಯಾಗಲಿ. ಹರೇ ರಾಮ.

  [Reply]

  VA:F [1.9.22_1171]
  Rating: 0 (from 0 votes)
 2. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಕಾಯಕ್ರಮಕ್ಕೆ ಶುಭ ಹಾರೈಕೆಗೊ

  [Reply]

  VA:F [1.9.22_1171]
  Rating: 0 (from 0 votes)
 3. ಮಂಗ್ಳೂರ ಮಾಣಿ

  ಹೇಂಗಾತು ಕಾರ್ಯಕ್ರಮಂಗ? :)

  [Reply]

  ದೊಡ್ಮನೆ ಭಾವ

  ದೊಡ್ಮನೆ ಭಾವ Reply:

  ಯಕ್ಷಗಾನ ಸಪ್ತಾಹದಲ್ಲಿ ಎರೆಡು ದಿನ ಹೋಗಿದ್ದೆ. ಚೊಲೋ ಆತು.
  ಸಿರಿಕಲಾ ಯಕ್ಷಮೇಳ ಅಪ್ಪಟ ಹವ್ಯಕರದ್ದು! ಅದೂ ಯುವತಿಯರಿ೦ದೇ ಆದ ತ೦ಡ. ಚ೦ಡೆ, ಭಾಗವತಿಕೆ ಮತ್ತೆ ತಬಲ ಮಾತ್ರ ಗ೦ಡಸರದ್ದು.
  ಇದ್ರಲ್ಲಿ ಅರ್ಪಿತಾ ಹೆಗಡೆ ಮತ್ತೆ ಜಯಶ್ರೀ ಹುಳೇಗಾರು ಅ೦ತ ಇಬ್ಬರೂ ಮಾಡೊ ಪಾತ್ರ ನೋಡೆಕ್ಕು. ಈ ಮಕ್ಕೊಗೆ ರಾಶೀ ಪ್ರತಿಭೆ ಇದ್ದು. ಮು೦ದೆ ಬಹಳ ದೊಡ್ಡ ಕಲಾವಿದರು ಆಪೊ ಲಕ್ಷಣ ಇದ್ದು. ಕೆಲವು ಸೀನು ವಿಡಿಯೋ ಮಾಡ್ಕ ಬೈ೦ದೆ, ಮು೦ದೆ ಸೂಕ್ತವಾಗಿ ಹಾಕ್ತೆ.

  ಶರ್ಮರ ಸ೦ಗೀತ ಕಾರ್ಯಕ್ರಮ ನೋಡೊ ಭಾಗ್ಯ ಆನು ಮಾಡಿತ್ತಿಲ್ಲೆ, ರಜಾಕ್ಕೆ ಊರಿಗೆ ಹೋಗಿ ಇವತ್ತು (೩೦ಕ್ಕೆ) ವಾಪಸ್ಸು ಬ೦ದೆ. ಅಲ್ಲಿ ಇ೦ಟರ್ ನೆಟ್ ಇತ್ತಿಲ್ಲೆ. ಉತ್ತರಿಸೋದು ತಡ ಆಗಿದ್ದಕ್ಕೆ ಕ್ಷಮೆ ಇರಳಿ.
  ವಿಚಾರ್ಸಿದ್ದಕ್ಕೆ ಧನ್ಯವಾದ.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣನೆಗೆಗಾರ°ವಾಣಿ ಚಿಕ್ಕಮ್ಮಶಾಂತತ್ತೆದೊಡ್ಮನೆ ಭಾವಬಂಡಾಡಿ ಅಜ್ಜಿvreddhiಸಂಪಾದಕ°ಕಾವಿನಮೂಲೆ ಮಾಣಿಗೋಪಾಲಣ್ಣವಿಜಯತ್ತೆನೀರ್ಕಜೆ ಮಹೇಶಶ್ಯಾಮಣ್ಣಚುಬ್ಬಣ್ಣಹಳೆಮನೆ ಅಣ್ಣಪುತ್ತೂರಿನ ಪುಟ್ಟಕ್ಕವೇಣಿಯಕ್ಕ°ಅನುಶ್ರೀ ಬಂಡಾಡಿಕಳಾಯಿ ಗೀತತ್ತೆಸುಭಗಡಾಮಹೇಶಣ್ಣಎರುಂಬು ಅಪ್ಪಚ್ಚಿದೊಡ್ಡಭಾವಬಟ್ಟಮಾವ°ಮಾಷ್ಟ್ರುಮಾವ°ಯೇನಂಕೂಡ್ಳು ಅಣ್ಣಮಂಗ್ಳೂರ ಮಾಣಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ