ಒಂದು ಸುಂದರ ಕನಸು …

October 19, 2010 ರ 2:45 pmಗೆ ನಮ್ಮ ಬರದ್ದು, ಇದುವರೆಗೆ 15 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ತೋಟದ ಕರೆಲಿ ಸಪುರದ ಓಣಿ
ನೋಟಕೆ ಚೆಂದದ ಅಡಕೆಯ ಗೋಣಿ
ಕೇಟಿರೋ ಪಿಸಿಪಿಸಿ ಗುಸುಗುಸು ವಾಣಿ
ಪೇಟೆಯ ಕೂಸು ಊರಿನ ಮಾಣಿ

ಕೂಸಿನ ತಲೆಯೋ ಬಾಬಿನ ಕಟ್ಟು
ಕೇಸರಿ ಶರುಟು ಹೈಹೀಲ್ಡ್ ಮೆಟ್ಟು
ಮಾಸಿದ ಪೇ೦ಟಿಲಿ ಗರಿಗರಿನೋಟು
 ಕಿಸೆಯ ಮೊಬೈಲಿಲಿ ಇಂಟರ್ನೆಟ್ಟು

ಬೆಳಿಬನಿಯನ್ನು ತಲೆಗೆ ಮುಂಡಾಸು
ಗಿಳಿ ಬಣ್ಣದ್ದು ಹೆಗಲ ಬೈರಾಸು
ತಿಳಿನಗುವಿನ ಮೊಗ ಕೈಲಿ ಪಿಕ್ಕಾಸು
ಹಳ್ಳಿಯ ಮಾಣಿಯ ಸುಂದರ ಪೋಸು

ಕೂಸಿಗೆ ಗೊಂತು ಹೊಸ ಕಂಪ್ಯೂಟರ್
ಬೀಸಕೆ ಹೋಪಲೆ ಬಣ್ಣದ ಸ್ಕೂಟರ್
ಆಸೆಯೋ ಮಾಣಿಗೆ ಪಂಪು ಮೋಟರ್
ಆಸರು ಆದರೆ ಬೆಲ್ಲಕೆ ವಾಟರ್  

 ಉತ್ತರ ಧ್ರುವಕೆ ದಕ್ಷಿಣ ಧ್ರುವವು
ಹತ್ತರೆ ಬಂದರೆ ಎಂತ ಸೆಳೆತವು
ಬತ್ತರೆ ಬರಲಿ ಇದುವೆ ವಿಶೇಷವು
ಕತ್ತಲೆ ಕಳೆದು ಹೊಸ ಮು೦ಜಾವು

ಹೊಸರಾಗವ ಉಲಿಯಲಿ ಇವರಿಬ್ಬರು
ಆಸೆಯ ಪೋಷಿಸಿ ಕಟ್ಟಲಿ ಸೂರು
ಉಸಿರೊಂದಾದರೆ ಜೀವನ ಹಸಿರು
ಕೆಸರಾದರೆ ಕೈ ಬಾಯಿಗೆ ಮೊಸರು

ಒಂದು ಸುಂದರ ಕನಸು ..., 4.8 out of 10 based on 6 ratings
,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 15 ಒಪ್ಪಂಗೊ

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪವನಜಮಾವಕಜೆವಸಂತ°ವೇಣೂರಣ್ಣಡಾಮಹೇಶಣ್ಣಉಡುಪುಮೂಲೆ ಅಪ್ಪಚ್ಚಿಅಡ್ಕತ್ತಿಮಾರುಮಾವ°ಪುಣಚ ಡಾಕ್ಟ್ರುವಿದ್ವಾನಣ್ಣಚೆನ್ನೈ ಬಾವ°ಶೇಡಿಗುಮ್ಮೆ ಪುಳ್ಳಿಚುಬ್ಬಣ್ಣಪುಟ್ಟಬಾವ°ಜಯಶ್ರೀ ನೀರಮೂಲೆದೊಡ್ಮನೆ ಭಾವಮಾಷ್ಟ್ರುಮಾವ°ಬಂಡಾಡಿ ಅಜ್ಜಿದೇವಸ್ಯ ಮಾಣಿಮಂಗ್ಳೂರ ಮಾಣಿವಾಣಿ ಚಿಕ್ಕಮ್ಮಶ್ಯಾಮಣ್ಣಕಾವಿನಮೂಲೆ ಮಾಣಿಚೆನ್ನಬೆಟ್ಟಣ್ಣದೊಡ್ಡಭಾವಪುತ್ತೂರಿನ ಪುಟ್ಟಕ್ಕಪುತ್ತೂರುಬಾವಬೋಸ ಬಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಶ್ರೀಮತಿ ಪ್ರಸನ್ನಾ ಚೆಕ್ಕೆಮನೆ, ಕೊಡಗಿನ ಗೌರಮ್ಮ ಕಥಾ ಪ್ರಶಸ್ತಿ 2015

ಬೆಣಚ್ಚಿಪ್ಪಲ್ಲಿ ಹುಡ್ಕಲೆ