ಓ ರುದ್ರ ಹಿಂಸಿಸೆಡ

June 9, 2013 ರ 10:23 pmಗೆ ನಮ್ಮ ಬರದ್ದು, ಇದುವರೆಗೆ 3 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಓ ರುದ್ರ ಹಿಂಸಿಸೆಡ ನಮ್ಮೂರಿನ
ಕೈ ಮುಗಿವೆ ನಿನಗೆ ಎಂದೆಂದಿಗೂ ನಾ
ಸಾವದು ಬೇಡಪ್ಪ ಸಣ್ಣ ಮಕ್ಕೊ
ಜವ್ವನಿಗರು,ಜವ್ವಂತಿಯಕ್ಕೊ
ಪ್ರಾಯ ಆದವು ಸ್ವಸ್ಥವಾಗಿ ಇರಲಿ
ಆರೂ ಕೂಡಾ ದುಃಖ ಹೊಂದದಿರಲಿ
ಏಕೆ ಬತ್ತಪ್ಪ ಸಾಧುಗೊಕೆ ಕಷ್ಟ?
ಅನ್ಯಾಯಗಾರಂಗೆ ಎಲ್ಲಾ ಇಷ್ಟ?
ಏನರಡಿಯದ್ದವಂಗೆ ನಿತ್ಯರೋಗ?
ಅಟ್ಟೆಪೆದಂಬಂಗೆ ಸಕಲ ಭೋಗ?
ಬರಗಾಲ,ಬೆಳ್ಳ ಬಪ್ಪದು ಎಂತಗೆ?
ಗರ್ಭಗುಡಿಗೇ ಕಳ್ಳ ನುಗ್ಗುದೇಂಗೆ?
ದೊಡ್ಡವರ ಬೈವದೇ ಕೆಲವರಿಂಗೆ
ಹೆಸರು ಪಡವಲೆ ಸುಲಭ ದಾರಿ ಹಾಂಗೆ!
ಎಂತಗೀ ಲೋಕಲ್ಲಿದ್ದೀ ವಿಕಾರ?
ಎಲ್ಲವನು ಸರಿಮಾಡು ಓ ಶಂಕರ…
[ವೇಣುಗೋಪಾಲನ ಮರಣ ವಾರ್ತೆ ಓದಿ ಅಪ್ಪಾಗ ಬರೆಯೆಕ್ಕಾಗಿ ಬಂತು..]

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 3 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ°

  ತುಂಬ ಲಾಯಕ ಆಯ್ದು ಗೋಪಾಲಣ್ಣ. ಶುದ್ಧಿ ಕೇಳಿ ಮಾತೇ ಬಾರದ್ದಾತು. ಬೈಲ ಹತ್ತು ಸಮಸ್ತರೊಟ್ಟಿಂಗೆ ಶ್ರದ್ಧಾಂಜಲಿ.

  [Reply]

  VA:F [1.9.22_1171]
  Rating: 0 (from 0 votes)
 2. ಮುಳಿಯ ಭಾವ
  ರಘುಮುಳಿಯ

  ಒಬ್ಬ ಮುಗ್ಧ ಜೀವಿಗೆ ಕಷ್ಟ ಕೊಟ್ಟು ಇಷ್ಟು ಬೇಗ ತನ್ನ ಹತ್ರೆ ಬರುಸೆಕ್ಕಾತೋ ದೇವರು?
  ಗೋಪಾಲಣ್ಣನ ದ್ವಿಪದಿಗೊ ಭಾವಪೂರ್ಣ.

  [Reply]

  VA:F [1.9.22_1171]
  Rating: 0 (from 0 votes)
 3. Prabhakara Bhat Konamme

  ಗೋಪಾಲಣ್ಣನ ಪ್ರಾಥ೯ನೆಯ ರುದ್ರ ಕರುಣಿಸಲಿ. ಇನ್ನಾದರೂ ನಮ್ಮೆಲ್ಲರ ಕಷ್ಟ, ದುಃಖ-ದುಮ್ಮಾನ ಕಮ್ಮಿ ಆಗಲಿ. ಆಗಲಿದ ಆತ್ಮಕ್ಕೆ ಶಾ೦ತಿಯೂ ಕುಟು೦ಬಕ್ಕೆ ದುಃಖವ ಸಹಿಸುವ ಶಕ್ತಿಯೂ ಪರಮಾತ್ಮ ಕೊಡ್ಲಿ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವಿನಯ ಶಂಕರ, ಚೆಕ್ಕೆಮನೆವಾಣಿ ಚಿಕ್ಕಮ್ಮಗೋಪಾಲಣ್ಣಚೆನ್ನಬೆಟ್ಟಣ್ಣಪೆಂಗಣ್ಣ°ದೊಡ್ಡಮಾವ°ದೊಡ್ಮನೆ ಭಾವಪ್ರಕಾಶಪ್ಪಚ್ಚಿಡಾಮಹೇಶಣ್ಣಬಟ್ಟಮಾವ°ಅಡ್ಕತ್ತಿಮಾರುಮಾವ°ಪುಟ್ಟಬಾವ°ಜಯಗೌರಿ ಅಕ್ಕ°ಅನುಶ್ರೀ ಬಂಡಾಡಿಡೈಮಂಡು ಭಾವಕಜೆವಸಂತ°ಯೇನಂಕೂಡ್ಳು ಅಣ್ಣವೆಂಕಟ್ ಕೋಟೂರುಕಳಾಯಿ ಗೀತತ್ತೆಪುತ್ತೂರಿನ ಪುಟ್ಟಕ್ಕಎರುಂಬು ಅಪ್ಪಚ್ಚಿಸಂಪಾದಕ°ಪವನಜಮಾವಡಾಗುಟ್ರಕ್ಕ°ಬೋಸ ಬಾವದೀಪಿಕಾ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ