ಬೆಂದಿಗೆ ಕೊರವದು -ಭಾಮಿನಿಲಿ

ಜೆ೦ಬರದ ಮೆನೆಗೆ೦ದು ನೆರೆಕರೆ
ಉ೦ಬ ಹೊತ್ತಿ೦ಗೋಗವಲ್ಲದೊ
ಬೆ೦ಬಲಕೆ ಸೇರಿಕ್ಕಿ ಸುಧರಿಕೆ ಮಾಡಿ ಗೆಲ್ಲುಸುಗು
ನ೦ಬಿಕೆ ಪ್ರೀತಿಗಳು ಬೇಕೆ೦
ದೆ೦ಬುದರ ಕೇಳದ್ದೆ ನೆಡದರೆ
ಸ೦ಬಳಕೆ ಜೆನಮಾಡಿ ಬಳುಸುವ ಸ್ಥಿತಿಯು ಬಕ್ಕನ್ನೇ

ಬ೦ದು ದಿನಮು೦ದಾಗಿ ಸಕಲರು
ಬೆ೦ದಿ ತಾಳಿಗೆ ಕೊರದು ಮುಗುಶುಗು
ಇ೦ದು ನಿನ್ನೆಯದಲ್ಲ ಊರಿನ ಕಟ್ಟುಕಟ್ಲೆಯಿದು
ಚೆ೦ದದೀ ಸಹಕಾರ ಬದುಕಿಲಿ
ಸ೦ದುಗೀ ಉಪಕಾರ ಮು೦ದಾ
ನ೦ದಮಯವಾಗಿಪ್ಪ ಸ೦ಸ್ಕೃತಿ ನಮ್ಮ ಬೈಲಿ೦ದೂ

ಮೊಡದ ಮಡಲಿನ ಚೆಪ್ಪರದ ಕೆಳ
ಹೆಡಗೆ ತು೦ಬಿದ ಕಾಯಿಪಲ್ಲೆಯ
ಮಡುಗಿದರೆ ಬಾಳೆ ಎಲೆ ಮಣೆ ಪಾತ್ರಾದಿ ಸಾಮಗ್ರಿ
ಎಡೆಗೆಡೆಗೆ ಕುಡುದೊ೦ದು ಚಾಯವ
ಅಡಕೆ ಎಲೆ ಹೊಗೆಸೊಪ್ಪು ಸುಣ್ಣವು
ಕಡೆಲಿ ಹೆರಡೊಗ ಬೇಕು ಅಲ್ಲದ ದೌಡಿನೆಡಕಿ೦ಗೆ

ಮದ್ದು ಬಿಡುವದರಿ೦ದ ಸುರು ಅಹ
ಮದ್ದು ತೋಟದ ಬೇಲಿಯೊಳದಿಕೆ
ಕದ್ದಡಕೆಯದ್ದುಲ್ಲನ೦ಗಡಿಗೆತ್ತುಸಿದ ಕತೆಯಾ
ಶುದ್ದಿಗಳ ಹೊಟ್ಟುಸುವ ಪರಿ ಬೆಡಿ
ಮದ್ದು ಕಣ್ಯಾರಲ್ಲಿ ಜಾತ್ರೆಗೆ
ಎದ್ದು ಹೋಪಲೆ ಮನಸು ಬಾರಡ ಕೊರವ ಕಳದಿ೦ದಾ

ಹರಿತ ಬಾಯಿಯ ಪೀಶಕತ್ತಿಲಿ
ಕೊರವ ಬಗೆ ನೋಡಿದರೆ ಇರುಳಿಲಿ
ಮೆರುಗು ಬಪ್ಪದು ಜೆ೦ಬರದ ಮನೆ ರೈಸೊದದು ದಿಟವು
ಎರಕದಲಿ ಇದ್ದರದೊ ನೆರೆಕರೆ
ಮರಗು ಬದುಕಿನ ತಾಪದುರಿತವು
ಹರಿಗು ಸಹಜೀವನದ ರಸಸುಧೆ ಬಾಳಿನುದ್ದಗಲ

ಮುಳಿಯ ಭಾವ

   

You may also like...

46 Responses

 1. Gopalakrishna BHAT S.K. says:

  ಅದ್ಭುತ…ಅದ್ಭುತ.ಸಹಜೀವನದ ಗಾಥೆ ಇದು.
  ಈಗೀಗ ಸುಧರಿಕೆ ಮಾಡುವ ಮನಸ್ಸು ಜವ್ವನಿಗರಿಂಗೆ ಕಡಿಮೆ ಆಯಿದು.ಜೆನ ಮಾಡೆಕ್ಕಾವುತ್ತು.

  • ರಘುಮುಳಿಯ says:

   ಗೋಪಾಲಣ್ಣ,ನಿ೦ಗಳ ಮಾತು ನಿಜ.ಶರ್ಮಪ್ಪಚಿ ಯ ಅನುಭವದ ಹಾ೦ಗೆ,ರಜಾ ಪ್ರಯತ್ನ ಮಾಡಿರೆ ಎಲ್ಲವೂ ಸಾಧ್ಯ ಇದ್ದು.

 2. ಪ್ರಶಾಂತ ಕೋರಿಕ್ಕಾರು says:

  ಭಾರಿ ಲಾಯ್ಕಾಯಿದು. ಪರಸ್ಪರ ಸಹಕಾರಲ್ಲಿ ಒಂದು ಜೆಂಬ್ರವ ಚೆಂದಕ್ಕೆ ಕಳಿಶುವ ನಮ್ಮ ಕ್ರಮವ ಭಾರೀ ಚೆಂದಕ್ಕೆ ಬರದ್ದಿ ಭಾವ.
  ಈಗ ನಮ್ಮ ಜವ್ವನಿಗರು ಎಲ್ಲ ಹೆಚ್ಚಾಗಿ ಪೇಟೆಲಿ ಇಪ್ಪದು, ಅವಕ್ಕೆ ಹೋಗಿ ಸುಧರಿಕೆ ಮಾಡ್ಲೆ ಎಡಿತ್ತಿಲ್ಲೆ. ಊಟಕ್ಕಪ್ಪಗ ಹೋಪದೇ ದೊಡ್ಡ ಸಂಗತಿ. ಹಿಂದಾಣ ದಿನ ಬೆಂದಿಗೆ ಕೊರವದು ಹೇಳ್ತ ಒಂದು ಸಂಗತಿ ಇದ್ದು ಹೇಳಿ ಬಹುಷಃ ಪೇಟೆಲಿ ಇಪ್ಪ ಹೆಚ್ಚಿನವಕ್ಕೆ ಗೊಂತಿರ. ಮತ್ತೆ ಈಗ ಮಕ್ಕೊ ಪೇಟೆಲಿ ಇದ್ದರೆ ಊರಿಲಿಪ್ಪ ಜಾಗೆ ಮಾರಿ ಎಲ್ಲೋರು ಪೇಟೆಗೆ ಹೋಪದು. ಹಾಂಗಾಗಿ ನೆರೆಕರೆ ಮನೆಗಳ ಸಂಖ್ಯೆಯೇ ಕಮ್ಮಿ ಆವುತ್ತಾ ಇದ್ದು. ಹಾಂಗಾಗಿ ಸಹಜವಾಗಿ ಸುಧರಿಕೆಗೆ ಜನ ಮಾಡೆಕ್ಕದ ಪರಿಸ್ಥಿತಿ ಬಪ್ಪದು. ನಮ್ಮ ಸಮಾಜದ ಎಲ್ಲೋರು ಈ ಬಗ್ಗೆ ಆಲೋಚನೆ ಮಾಡೆಕ್ಕು. ಎಲ್ಲಿಯಾದರು ಜೆಂಬ್ರಕ್ಕೆ ಹೋದರೆ ನಮ್ಮಂದ ಎಡಿಗಪ್ಪಷ್ಟು ಸುಧರಿಕೆ ಮಾಡಿಕ್ಕಿಯೇ ಬರೆಕ್ಕು.

  • ರಘುಮುಳಿಯ says:

   ಸ೦ಬ೦ಧ೦ಗೊ ಗಟ್ಟಿ ಅಪ್ಪಲೆ ಇದು ಒ೦ದು ಸುಲಾಭದ ದಾರಿ ಅಲ್ಲದೋ ಪ್ರಶಾ೦ತ ಭಾವಾ?ನಾ ನಿನಗಿದ್ದರೆ ನೀ ನನಗೆ ಹೇಳುವ ಮಾತುಗೊ ಬರೇ ಪಾಟ ಪುಸ್ತಕದ ಅಕ್ಷರ೦ಗೊ ಆಗದ್ದೆ ನಮ್ಮ ಜೀವನದ ಆಚರಣೆ ಆಯೆಕ್ಕು ಅಲ್ಲದೊ? ಧನ್ಯವಾದ.

 3. ರಘು ಭಾವ ಯಾವಗಳಣ ಹಾ೦ಗೆ ಉತ್ತಮ ಪದ್ಯ ಒಟ್ಟಿ೦ಗೆ ಬೋಸ ಭಾವನ ಒಪ್ಪ ಒಪ್ಪ.ನೀನೇ ಹೇಳಿದ ಹಾ೦ಗೆ ಬರೇ ಪುಸ್ತಕಲ್ಲಿದ್ದರೆ ಸಾಲ ಕಾರ್ಯಕ್ಕೆ ಬರೇಕು.ಇದರ ಓದಿ ಆದರೂ ಕೆಲವು ಬಯಲಿನೋರು ಇದರ ಆಚರಣಗೆ ತರಳಿ.ಒಪ್ಪ೦ಗಳೊಟ್ಟಿ೦ಗೆ

  • ರಘುಮುಳಿಯ says:

   ನಾವು ನೆಡದು ಬ೦ದ ದಾರಿ ನೆ೦ಪು ಬೇಕು ಅಲ್ಲದೋ ಮಾವ?ಧನ್ಯವಾದ.

 4. ತೆಕ್ಕುಂಜ ಕುಮಾರ says:

  ರಘು ,
  ನಿನ್ನ ಎಲ್ಲ ಭಾಮಿನಿ ಮತ್ತೆ ಲೇಖನ ಓದಿದೆ. ಭಾಮಿನಿ ಲಿ ಮತ್ತಷ್ಟು ಬರೆಯಕ್ಕು. ಬರವಗ ಹಾಡಿಗೊಂದು ಬರವಲೆ ಅಭ್ಯಾಸ ಮಾಡಿದರೆ ಒಳ್ಳೆದಕ್ಕು. ಮುಳಿಯ ಫಾಮಿಲಿಂದ ಮತ್ತೊಬ್ಬ ಕವಿ/ಲೇಖಕ ಮೂಡಿಬರಲಿ.

  • ರಘುಮುಳಿಯ says:

   ಕುಮಾರ ಮಾವ,ಬೈಲಿ೦ಗೆ ಸ್ವಾಗತ.ನಿ೦ಗಳ ಆಶೀರ್ವಾದ ಸದಾ ಇರಳಿ.

 5. ಸುಬ್ಬಯ್ಯ ಭಟ್ಟ ವರ್ಮುಡಿ says:

  ಹವ್ಯಕರ ಊಟದ ಸುಧರಿಕೆ ಬಗ್ಗೆ ಒಂದು ವಿವರ ಸಹಿತ ಬರಹ ಬರದು ಒಂದರಿ ಕೆಲವು ಸಣ್ಣ ಜವ್ವನಿಗರಿಂಗೆ ತರಬೇತಿ ಕೊಟ್ಟಿತ್ತಿದ್ದೆ. ಬೈಲಿಲಿ ಹಂಚುಲಕ್ಕೋ ಹೇಳಿ ಕಾಣುತ್ತು(ಬರದ್ದು ಮಾಂತ್ರ ಕನ್ನಡಲ್ಲಿ).

  • ಪ್ರಶಾಂತ ಕೋರಿಕ್ಕಾರು says:

   ಕನ್ನಡಲ್ಲಿ ಬರದರೆ ತೊಂದರೆ ಇಲ್ಲೆ. ಬೈಲಿಲಿ ಹಂಚಿದರೆ ಎಲ್ಲೋರಿಂಗು ಗೊಂತಪ್ಪಲೆ ಒಳ್ಲೆದು

 6. ಬೈಲಿನೋರಿ೦ಗೆ ಹೆಚಿನವಕ್ಕೂ ಕನ್ನಡ ಬತ್ತು ಹ೦ಗಾಗಿ ಕನ್ನಡಲ್ಲಿ ಒ೦ದೊ೦ದು ಲೇಖನ ಬ೦ದರೆ ತೊ೦ದರೆ ಆಗ.ಬರಳಿ ಲೇಖನ.ಒಪ್ಪ೦ಗಳೊಟ್ಟಿ೦ಗೆ

 7. ಸರ್ಪಮಲೆ ಮಾವ says:

  ಮುಳಿಯ ಕನ್ನಡ ಪಂಡಿತ ಪರಂಪರೆಯ ದೊಡ್ಡ ಹೆಸರು. ಇಂದು ಕನ್ನಡದ ಜ್ಞಾನ ಇದ್ದರೆ ಸಾಕು, ಪ್ಯೂರ್ ಕನ್ನಡಲ್ಲಿ ಗೀಚಿದ್ದೆಲ್ಲವೂ ಸಾಹಿತ್ಯವೆ. ಸಾಹಿತ್ಯಕ್ಕೆ ಭಾಷೆ ಬೇಡ, ವ್ಯಾಕರಣ ಬೇಡ, ಕಾವ್ಯಕ್ಕೆ ಚಂದಸ್ಸು ಬೇಡ, ಪ್ರಾಸದ ತ್ರಾಸ ಬೇಡ, ಹಳೆಗನ್ನಡ ಬೇಡ, ಸಂಸ್ಕೃತ ಬೇಡ, ಅರ್ಥವೂ ಬೇಡ, ಯಾವುದೂ ಬೇಡ.

  ರಘು ಬಾವಂಗೆ ಭಾಮಿನಿ ಒಲುದು ಬಯಿಂದು. ದ್ವಿತೀಯಾಕ್ಷರ ಪ್ರಾಸ ತ್ರಾಸ ಆಯಿದಿಲ್ಲೆ.
  ಈ ಬರವ ಹವ್ಯಾಸವ ರಘು ಮುಳಿಯ ಉಳಿಶಿ, ಬೆಳೆಶಿದರೆ, ಮುಳಿಯದ ಹೆಸರಳಿಯ!

  ಬರದ್ದರ ಪ್ರಕಟಿಸೆಕು ಹೇಳುವ ಅಭಿಪ್ರಾಯ ಬಂದ ತಕ್ಷಣ ರಘು ಬಾವ ಹೇಳಿದ್ದು ಗುಣಮಟ್ಟ ಸುಧಾರಣೆಯ ಮಾತು. ಇದು “ಹಳೆ ಬೇರು, ಹೊಸ ಚಿಗುರು” ಹೇಳುವದರ ಲಕ್ಷಣ! ರಘು ಬಾವ ವೃತ್ತಿ ಜೀವನದೊಟ್ಟಿಂಗೆ ಈ ಆಸಕ್ತಿಯ ಹವ್ಯಾಸವಾಗಿಯಾದರೂ ಬಿಡದ್ದೆ ಬೆಳೆಶಿ ಯಶಸ್ವಿಯಾಗಲಿ!

  • ರಘುಮುಳಿಯ says:

   ಕಣ್ಣು,ಮನಸ್ಸು ತು೦ಬಿತ್ತು ಮಾವ.ನಿ೦ಗಳ ಆಶೀರ್ವಾದ,ಶುಭ ಹಾರೈಕೆ ಸದಾ ಇರಳಿ,ಈ ಸಣ್ಣವನ ಮೇಲೆ.

 8. ಬೊಳುಂಬು ಕೃಷ್ಣಭಾವ° says:

  ಸಹಕರಿಸಿಗೊಂಡು ಉಪಕರಿಸಿಗೊಂಡು ಬಾಳುವದೇ ನಮ್ಮ ಸಂಸ್ಕೃತಿ, ಭಾಮಿನಿ ರೈಸಿದ್ದು ಭಾವ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *