ಬೊಬ್ಬೆ ಹಾಕಪ್ಪಾ

February 4, 2012 ರ 7:29 amಗೆ ನಮ್ಮ ಬರದ್ದು, ಇದುವರೆಗೆ 7 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಏಳಪ್ಪ,ಎದ್ದೇಳು ಬೊಬ್ಬೆಯಾ ಹಾಕು
ನೀ ಪಡೆವೆ ಎಲ್ಲವನು,ಬೇರೆಂತ ಬೇಕು?
ಬೊಬ್ಬೆ ಹಾಕದ ಜನವ ಕೇಳುವವರಿಲ್ಲೆ
ಕೂಗದ್ದ ಮಕ್ಕೋಗೆ ಹುಂಡು ಹಾಲಿಲ್ಲೆ!

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 7 ಒಪ್ಪಂಗೊ

 1. ಗಣೇಶ ಪೆರ್ವ
  ಗಣೇಶ ಪೆರ್ವ

  ಲಾಯಿಕಾಯಿದು, ಒಪ್ಪ೦ಗೊ..

  [Reply]

  VA:F [1.9.22_1171]
  Rating: 0 (from 0 votes)
 2. ಮಂಗ್ಳೂರ ಮಾಣಿ

  ‘ಕೇಳಿರಿ ನಿಮಗೆ ಸಿಕ್ಕುವುದು’ ಹೇಳಿ ಏಸು ಸ್ವಾಮಿ ಹೇಳಿದ್ದು ಇದನ್ನೆಯೋ?

  [Reply]

  ಶೇಡಿಗುಮ್ಮೆ ಪುಳ್ಳಿ

  ಶೇಡಿಗುಮ್ಮೆ ಪುಳ್ಳಿ Reply:

  ಅದು- ಸಿಟಿಬಸ್ಸಿಲಿ ಟಿಕೇಟು ಆದಿಕ್ಕೋ ಹೇಳಿ ಕಾಣ್ತು ಏಕೇಳಿರೆ ಬಸ್ಸಿಲಿಯೂ ಬರಕ್ಕೊಂಡಿರ್ತಿದಾ ಟಿಕೇಟು ಕೇಳಿ ಪಡೆಯಿರಿ ಹೇಳಿ…..

  [Reply]

  VN:F [1.9.22_1171]
  Rating: +2 (from 2 votes)
 3. ಚೆನ್ನೈ ಭಾವ

  [ಬೊಬ್ಬೆ ಹಾಕದ ಜನವ ಕೇಳುವವರಿಲ್ಲೆ] – ತೂಕವಾದ ಆಳವಾದ ಸಾಲು . ಒಪ್ಪ

  [Reply]

  VA:F [1.9.22_1171]
  Rating: +1 (from 1 vote)
 4. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಕೂಗದ್ದ ಮಕ್ಕೊಗೆ ಹಾಲಿಲ್ಲೆ, ಬೊಬ್ಬೆ ಹೊಡೆಯದ್ದರೆ ಕೇಳುವವರಿಲ್ಲೆ…. ಲಾಯಿಕ ಆಯಿದು.
  ನಿತ್ಯ ಸತ್ಯ.

  [Reply]

  VA:F [1.9.22_1171]
  Rating: 0 (from 0 votes)
 5. ಬೊಳುಂಬು ಮಾವ°
  ಬೊಳುಂಬು ಮಾವ

  ಸ್ಟ್ರೈಕು ಮಾಡದ್ರೆ, ಸಂಬಳ ಇನ್ನಿತರ ಸೌಲಭ್ಯಂಗೊ ಸಿಕ್ಕುತ್ತಿಲ್ಲೆ ಹೇಳಿಯುದೆ ಅರ್ಥ ಮಾಡ್ಳಕ್ಕು ಅಲ್ಲದೊ ?! ಪದ್ಯ ಲಾಯಕಾಯಿದು.

  [Reply]

  VA:F [1.9.22_1171]
  Rating: 0 (from 0 votes)
 6. ಜಯಶ್ರೀ ನೀರಮೂಲೆ
  jayashree.neeramoole

  ನಾವು ಎದ್ದೇಳೆಕ್ಕು… ಬೊಬ್ಬೆ ಹಾಕೆಕ್ಕು… ಆ ಕರುಣಾ ಮಾತೆ ಪ್ರಕೃತಿ ಮಾತೆಗೆ,ಗೋಮಾತೆಗೆ ತೊಂದರೆ ಆಗದ್ದ ಹಾಂಗೆ ಆ ಮಾತೆಯ ಕಣ್ಣೀರು ಒರಸೆಕ್ಕು… ಅಮ್ಮ ಎಲ್ಲವನ್ನೂ ಕರುಣಿಸುತ್ತು… ಅಮ್ಮನ ಒಡಲೆಲ್ಲ ಕಣ್ಣೀರಿಂದ ತುಂಬಿಪ್ಪಗ ಹಾಲು ಸುರಿಸುವುದಾದರೂ ಹೇಂಗೆ?

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶಾಂತತ್ತೆಚುಬ್ಬಣ್ಣಕೆದೂರು ಡಾಕ್ಟ್ರುಬಾವ°ಪುತ್ತೂರುಬಾವಮಂಗ್ಳೂರ ಮಾಣಿಡೈಮಂಡು ಭಾವಚೆನ್ನೈ ಬಾವ°ಅನು ಉಡುಪುಮೂಲೆಚೆನ್ನಬೆಟ್ಟಣ್ಣತೆಕ್ಕುಂಜ ಕುಮಾರ ಮಾವ°ಪುತ್ತೂರಿನ ಪುಟ್ಟಕ್ಕವಾಣಿ ಚಿಕ್ಕಮ್ಮಪ್ರಕಾಶಪ್ಪಚ್ಚಿಪುಟ್ಟಬಾವ°ವಸಂತರಾಜ್ ಹಳೆಮನೆಅಕ್ಷರ°ದೊಡ್ಡಭಾವಮುಳಿಯ ಭಾವಸರ್ಪಮಲೆ ಮಾವ°ವೇಣಿಯಕ್ಕ°ದೀಪಿಕಾದೊಡ್ಮನೆ ಭಾವಅಡ್ಕತ್ತಿಮಾರುಮಾವ°ಎರುಂಬು ಅಪ್ಪಚ್ಚಿವೆಂಕಟ್ ಕೋಟೂರುವಿದ್ವಾನಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ