ಮದುಮಗನಿಗೂ ಮದುಮಗಳಿಗೂ…

ಹೊಸ ಬಾಳಿನ ಹೊಸಿಲಲಿ…

ಬಣ್ಣ ವರ್ಧಿಸಲಿ ಅನುರಾಗ ಪುಷ್ಪವು ಅರಳಿ
ಸುಣ್ಣ ಹಾಕಿದ ಎಲೆಗೆ ಅಡಕೆ ಬರಳಿ
ಅಣ್ಣ ಸುಮಲತೆಮುರಳಿ ತಂಗೆ ಮಮತೆಯ ತರಳಿ
ಸಣ್ಣ ತರಳ ಮಹೇಶ ಸುಖದೊರಿರಳಿ

ಎಳಿಯಡಕ ಶಾಂತತ್ತೆ ಈಶ ಮಾವರ ತನಯ
ಅಳಿಯನಾದೀಗ ಕೊ೦ಗೋಟು ನಿಲಯ
ಬೆಳಿಮೊಗದ  ಕಿರುನಗೆಯ  ಕುವರಿ ಶ್ವೇತೆಯ ಇನಿಯ
ತಿಳಿಯದವರಿಲ್ಲಿವನ ಬೈಲ ಮಿನಿಯಾ

ಸಪ್ತವರ್ಣವು ಸೇರಿ ಶ್ವೇತವರ್ಣವು ಬಂತು
ಸಪ್ತಸ್ವರಗಳು ಸೇರಿ ಶ್ರುತಿಯ ತಂತು
ಸಪ್ತಸಾಗರದ ಚಿಪ್ಪೆಲ್ಲ ಸ್ವಾತಿಯ ಮುತ್ತು
ಸಪ್ತಪದಿ ನಡೆಲಿ ಒಪ್ಪಣ್ಣ ಗತ್ತು

ಕೊಂಗೋಟಿನೀ  ಮನೆಯ  ಬೆಳಕ ಹೆಚ್ಚಿಸಿದ೦ತ
ಕೊ೦ಗಾಟದಾ ಮುದ್ದು ಮಗಳೆ ಶ್ವೇತ
ಕ೦ಗೊಳಿಸುತಿರು ಮು೦ದೆ ಬೈಲಿನಲಿ ಅನವರತ
ಸ೦ಗಾತಲೊಪ್ಪಣ್ಣ ಇರಳಿ ನಗುತ

shubhashaya song

ಮುಳಿಯ ಭಾವ

   

You may also like...

11 Responses

  1. ರಘುಮುಳಿಯ says:

    ಬರದ ಪದ ಹಾಡಿ ಅಪ್ಪಗ ಸಂತೋಷ ಆವುತ್ತು.ಕುಡ್ಪುಲ್ತದ್ಕ ಭಾವಂಗೆ ನಮನ.ಬೆನ್ನುತಟ್ಟಿ, ಸ್ಫೂರ್ತಿ ಕೊಟ್ಟು,ಕೇಳಿ ಆನಂದಿಸಿದ ನಿಂಗೊಗೆಲ್ಲ ಧನ್ಯವಾದ.ಪದದ ಧ್ವನಿ ನೇಲುಸಿದ್ದು,ಕೇಳಿದ್ದಿಯನ್ನೇ ಎಲ್ಲೋರು?

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *