ಹುಟ್ಟು ಹಬ್ಬದ ಶುಭ ಆಶಯ

ಹುಟ್ಟು ಹಬ್ಬದ ಸಂಭ್ರಮ ನವಗೆ
ನಾಲ್ಕು ವರ್ಷ ತುಂಬಿತ್ತು ಇಂದಿಂಗೆ
ಶುಭ ಹಾರೈಕೆ ನಮ್ಮ ಪುಟಾಣಿಗೆಪುಟ್ಟು ಆಶಯ
ಆಶೀರ್ವಾದ ಮಾಡುವ ಆಶಯಂಗೆ

ನಿನ್ನ ಆಟ ಒಡನಾಟ ಎಂಗೊಗೆ
ದಿನವೂ ಹೊಸ ಅನುಭವ ಮನಸ್ಸಿಂಗೆ
ನೀನಾಡುವ ಒಂದೊಂದು ಸವಿ ಮಾತಿಂಗೆ
ಸಂತೋಷದ ಅಲೆಲಿ ತೇಲಿದ ಹಾಂಗೇ

ನೀನು ದಿನಾ ಶಾಲೆಗೆ ಹೋಗಿ
ಓದಿ ಕಲ್ತು ಹೆಸರಾಗು ಜಾಣ್ಮೆಗೆ
ಈಗ ಅಕ್ಕ ಪುಟ್ಟು ತಮ್ಮಂಗೆ
ಹೇಳ್ತೆಯೋ ಶುಭ ಆಶಯ ಪುಟ್ಟಕ್ಕಂಗೆ

ವಾಣಿ ಚಿಕ್ಕಮ್ಮ

   

You may also like...

8 Responses

 1. Shreekantha Harikrupa says:

  lyka ayidu atte.. Ashyange huttu habbada shubhashaya:)

 2. Shreekantha Harikrupa says:

  Ashyange huttu habbada shubhashaya:) kavana super atte

 3. akhila says:

  ಲಾಇಕ ಆಯ್ದು ಅಬ್ಬೆ ….ಆಶಯ ಗೊಂಬೆಯ ಹಾಂಗೆ ಕಾಣ್ತು….

 4. Sumana Bhat Sankahithlu says:

  ಪದ್ಯ ಲಾಯಿಕಾಯಿದು ದೊಡ್ಡಚಿಕ್ಕಮ್ಮ…
  ಆಶಯನ ಫೋಟೋ ತುಂಬಾ ಚಂದ ಇದ್ದು, ಅಂಗಿದೆ ಒಪ್ಪ ಒಪ್ಪ ಇದ್ದು, ಸಪೂರ ಆಗಿ ಉದ್ದ ಆಯಿದು ಕೂಚಕ್ಕ…
  ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಂಗೊ ಆಶಯಂಗೆ…
  Many many happy returns of the day Ashaya puttu…

 5. ಹರೇರಾಮ , ಮನದಾಳದ ಆಶಯ, ಶುಭ ಹಾರೈಕೆ, ಕವನ ರೂಪಲ್ಲಿ ಚಿಮ್ಮಿದ್ದು ಸಂತೋಷಾತು. ನಿಂಗಳೊಟ್ಟಿಂಗೆ ಪುಟ್ಟು ಕೂಸಿಂಗೆ ಉತ್ತರೋತ್ತರ ಅಭಿವೃದ್ಧಿ ಆಗಲಿ ಹೇಳಿ ಎನ್ನದೂ ಶುಭ ಹಾರೈಕೆ .

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *