‘ಹೂಗು ತುಂಬಿ’

December 15, 2013 ರ 12:20 pmಗೆ ನಮ್ಮ ಬರದ್ದು, ಇದುವರೆಗೆ 8 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಒಂದೊಂದು ಹೂಗಿಂಗು ಒಂದೊಂದು ಚೆಂದ
ಆದರೆ ಹೂಗಿಂಗೆ ಈ ಚಂದ ಬಂತು ಎಲ್ಲಿಂದ ?
ಎಲ್ಲ ಹೂಗಿಲಿಯೂ ಸೇರಿ ಪರಾಗ ಮಕರಂದ
ಚೆಂದಂದ ಹೀರಿಕ್ಕಿ ತುಂಬಿ ಹಾರುತ್ತು ಕೊಶಿಂದ!ಹೂಗಿನ ಅಂದ

ಹೀಂಗೆ ಹೂಗು-ತುಮ್ಬಿಗಳ ನಿತ್ಯದ ಆಟಂದ
ಭೂಮಿಲಿ ಬೆಳೆ ಸಿಕ್ಕುತ್ತು ಎಲ್ಲಾ ಜಾಗೆಂದ
ಹೊಗಳೆಕ್ಕು ಎಲ್ಲೋರು ಪೂರ್ತಿ ಮನಸ್ಸಿಂದ
ನಮ್ಮ ಜೀವನ ಚೆಂದ ಪ್ರಕೃತಿಯ ಕೊಡುಗೆಂದ!!

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 8 ಒಪ್ಪಂಗೊ

  1. ಅಖಿಲ

    ಲಾಯಿಕ ಆಯಿದು ಅಬ್ಬೆ…ಎನಗೆ ಹೂಗಿನ ಮಹತ್ವ ಈಗ ಗೊನ್ತಾಯ್ದು…ಮನಸ್ಸಿನ್ಗೆ ತುಮ್ಬಾ ಕೊಶಿ ಕೊದ್ತಲ್ದಾ…

    [Reply]

    VA:F [1.9.22_1171]
    Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪುತ್ತೂರಿನ ಪುಟ್ಟಕ್ಕಪವನಜಮಾವಡಾಮಹೇಶಣ್ಣಕೊಳಚ್ಚಿಪ್ಪು ಬಾವವಿದ್ವಾನಣ್ಣಅಕ್ಷರ°ದೀಪಿಕಾಕಜೆವಸಂತ°ಸರ್ಪಮಲೆ ಮಾವ°ಮಾಷ್ಟ್ರುಮಾವ°ಪುಟ್ಟಬಾವ°ಪೆರ್ಲದಣ್ಣದೊಡ್ಡಭಾವಶ್ಯಾಮಣ್ಣಸಂಪಾದಕ°ಪುಣಚ ಡಾಕ್ಟ್ರುಸುವರ್ಣಿನೀ ಕೊಣಲೆಬೋಸ ಬಾವವಾಣಿ ಚಿಕ್ಕಮ್ಮಉಡುಪುಮೂಲೆ ಅಪ್ಪಚ್ಚಿವೆಂಕಟ್ ಕೋಟೂರುಬಂಡಾಡಿ ಅಜ್ಜಿvreddhiಶೀಲಾಲಕ್ಷ್ಮೀ ಕಾಸರಗೋಡುಸುಭಗಜಯಗೌರಿ ಅಕ್ಕ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ