Oppanna.com

'ಹೂಗು ತುಂಬಿ'

ಬರದೋರು :   ವಾಣಿ ಚಿಕ್ಕಮ್ಮ    on   15/12/2013    8 ಒಪ್ಪಂಗೊ

ವಾಣಿ ಚಿಕ್ಕಮ್ಮ
Latest posts by ವಾಣಿ ಚಿಕ್ಕಮ್ಮ (see all)

ಒಂದೊಂದು ಹೂಗಿಂಗು ಒಂದೊಂದು ಚೆಂದ
ಆದರೆ ಹೂಗಿಂಗೆ ಈ ಚಂದ ಬಂತು ಎಲ್ಲಿಂದ ?
ಎಲ್ಲ ಹೂಗಿಲಿಯೂ ಸೇರಿ ಪರಾಗ ಮಕರಂದ
ಚೆಂದಂದ ಹೀರಿಕ್ಕಿ ತುಂಬಿ ಹಾರುತ್ತು ಕೊಶಿಂದ!ಹೂಗಿನ ಅಂದ
ಹೀಂಗೆ ಹೂಗು-ತುಮ್ಬಿಗಳ ನಿತ್ಯದ ಆಟಂದ
ಭೂಮಿಲಿ ಬೆಳೆ ಸಿಕ್ಕುತ್ತು ಎಲ್ಲಾ ಜಾಗೆಂದ
ಹೊಗಳೆಕ್ಕು ಎಲ್ಲೋರು ಪೂರ್ತಿ ಮನಸ್ಸಿಂದ
ನಮ್ಮ ಜೀವನ ಚೆಂದ ಪ್ರಕೃತಿಯ ಕೊಡುಗೆಂದ!!

8 thoughts on “'ಹೂಗು ತುಂಬಿ'

  1. ಲಾಯಿಕ ಆಯಿದು ಅಬ್ಬೆ…ಎನಗೆ ಹೂಗಿನ ಮಹತ್ವ ಈಗ ಗೊನ್ತಾಯ್ದು…ಮನಸ್ಸಿನ್ಗೆ ತುಮ್ಬಾ ಕೊಶಿ ಕೊದ್ತಲ್ದಾ…

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×