ಸಣ್ಣಸಂಕೊಲೆ(shortlink):
ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ
ಇದು ತೆಲುಗು ಭಾಷೆಲಿ ಇಪ್ಪ ಎನ್ನ ಇಷ್ಟದ ಒಂದು ಪದ್ಯದ ಅನುವಾದ.
ಅದೇ ರಾಗಲ್ಲಿ ಅದೇ ತಾಳಕ್ಕೆ ಹಾಡ್ಲೂ ಎಡಿಗು.
~
ಬೊಳುಂಬು ಕೃಷ್ಣಭಾವ°
ಕರುಣಿಸು
ಕರುಣಿಸು..
ಕರುಣಿಸು ನಿನ್ನದೊಂದು ಸೇವೆ |
ಕರುಣಿಸು ನಿನ್ನದೊಂದು ಸೇವೆ |
ಆ ಪದ ರಾಜೀವಂಗಳ ಸೇರ್‍ವ ನಿರ್ವಾಣ ಸೋಪಾನದಧಿರೋಹಣವ ಕಾಯ್ವ ಸೇವೆ ||
ರಾಗಂಗಳೆಲ್ಲವುದೇ ನಿನ್ನದೆಯೇ ರೂಪಂಗೊ |
ಭವರಾಗ ರಾಗದಂಧತೆಯ ಓಡ್‍ಸುತ್ತ ದೀಪಂಗೊ |
ನಾದಾತ್ಮ ರೂಪನೇ | ಎನ್ನದೊಂದು ಮೊರೆಯ ಕೇಳು |
ಎನ್ನಾತ್ಮದೀಪವ ನಿನ್ನೊಳವೇ ನೆಲೆಗೊಳುಸು |
ಕನಿಕರಿಸು ಇಂದು, ದೇವಾಧಿದೇವಾ ||
ಕರುಣಿಸು ನಿನ್ನದೊಂದು ಸೇವೆ |
ಕರುಣಿಸು ನಿನ್ನದೊಂದು ಸೇವೆ ||
ಉಚ್ಛ್ವಾಸ ನಿಃಶ್ವಾಸಂಗೊ ಪಿಟೀಲಿನ ಗಾನಂಗೊ |
ಸ್ಪಂದಿಸುವ ನವನಾಡಿಗೊ ವೀಣೆಯಾ ನಾದಂಗೊ |
ನಡೆಗೆ, ಎದೆಯ ಒಳ ಮಿಡಿವ ಮೃದಂಗಕ್ಕೆ |
ಎನಗಿರುವ ಜೀವವ, ನಂಬಿರುವ ದೇವನಲಿ |
ನೆಲೆಗೊಳುಸು ಇಂದು, ಮಹಾನುಭಾವಾ ||
ಕರುಣಿಸು ನಿನ್ನದೊಂದು ಸೇವೆ |
ಕರುಣಿಸು ನಿನ್ನದೊಂದು ಸೇವೆ ||
~*~*~
ಮೂಲ ಸಾಹಿತ್ಯ :
ಚಿತ್ರ: ಶಂಕರಾಭರಣಂ(ತೆಲುಗು)
ಸಂಗೀತ : ಕೆ. ವಿ. ಮಹಾದೇವನ್
ಸಾಹಿತ್ಯ : ವೇಟೂರಿ ಸುಂದರರಾಮಮೂರ್ತಿ
ಹಾಡುಗಾರರು : ಎಸ್. ಪಿ. ಬಾಲಸುಬ್ರಹ್ಮಣ್ಯಂ ಮತ್ತು ವಾಣಿ ಜಯರಾಂ
ದೊರಕುನಾ…
ದೊರಕುನಾ ಇಟುವಂಟಿ ಸೇವ |
ದೊರಕುನಾ ಇಟುವಂಟಿ ಸೇವ |
ನೀ ಪದ ರಾಜೀವಮುಲ ಚೇರು ನಿರ್ವಾಣ ಸೋಪಾನಮಧಿರೋಹಣಮು ಸೇಯು ತ್ರೋವ ||
ರಾಗಾಲನನ್ತಾಲು ನೀ ವೇಯಿ ರೂಪಾಲು |
ಭವರೋಗ ತಿಮಿರಾಲ ಪೋದಾರ್ಚು ದೀಪಾಲು |
ನಾದಾತ್ಮಕುಡವೈ | ನಾಲೋನ ಚೆಲಗಿ |
ನಾ ಪ್ರಾಣ ದೀಪಮೈ ನಾಲೋನ ವೆಲಿಗೆ |
ನಿನು ಕೊಲ್ಚು ವೇಳ ದೇವಾಧಿದೇವಾ ||
ದೊರಕುನಾ ಇಟುವಂಟಿ ಸೇವ |
ದೊರಕುನಾ ಇಟುವಂಟಿ ಸೇವ ||
ಉಚ್ಛ್ವಾಸ ನಿಃಶ್ವಾಸಮುಲು ವಾಯುಲೀನಾಲು |
ಸ್ಪಂದಿಂಚು ನವನಾಡುಲೇ ವೀಣಾಗಾನಾಲು |
ನಡಲು, ಎದಲೋನಿ ಸದುಲೇ ಮೃದಂಗಾಲು |
ನಾಲೋನಿ ಜೀವಮೈ, ನಾಕುನ್ನ ದೈವಮೈ |
ವೆಲುಗೊನ್ದು ವೇಳ ಮಹಾನುಭಾವಾ ||
ದೊರಕುನಾ ಇಟುವಂಟಿ ಸೇವ |
ದೊರಕುನಾ ಇಟುವಂಟಿ ಸೇವ ||
~*~*~
ಸೂ:
ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ ಬೊಳುಂಬು ಕೃಷ್ಣಭಾವ° -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.
ಚೆ೦ದದ ಭಾವಾನುವಾದ. ಧನ್ಯವಾದ ಬೊಳು೦ಬು ಭಾವಾ.
[ಉತ್ತರುಸಿ]
ಹೊತ್ತುವೇಳೆ: 11 October,2011ರ 8:15 PM ಗೆ. (ಒಪ್ಪಸಂಕೊಲೆ)
ಮುಳಿಯ ಭಾವಂಗೆ ಧನ್ಯವಾದಂಗೊ.
[ಉತ್ತರುಸಿ]
[ಎನ್ನಾತ್ಮದೀಪವ ನಿನ್ನೊಳವೇ ನೆಲೆಗೊಳುಸು]
ಅನುವಾದ ಲಾಯಿಕ ಆಯಿದು
[ಉತ್ತರುಸಿ]
ಹೊತ್ತುವೇಳೆ: 11 October,2011ರ 8:17 PM ಗೆ. (ಒಪ್ಪಸಂಕೊಲೆ)
ಶರ್ಮಪ್ಪಚ್ಚಿಗೆ ಧನ್ಯವಾದಂಗೊ.
[ಉತ್ತರುಸಿ]
olle anuvaada.. bhavartha iddandu..
[ಉತ್ತರುಸಿ]
ಹೊತ್ತುವೇಳೆ: 11 October,2011ರ 8:18 PM ಗೆ. (ಒಪ್ಪಸಂಕೊಲೆ)
ಏಮಿಟಿ.. ಅರ್ಥಂ ಕಾಲೇದು…
ಪ್ರಶಾಂತಂಗೆ ಧನ್ಯವಾದಂಗೊ.
[ಉತ್ತರುಸಿ]
ಶಂಕರಾಭರಣದ ಚೆಂದದ ಪದ್ಯವೊಂದರ ಕನ್ನಡ ರೂಪ ಕಂಡು ಕೊಶಿ ಆತು. ರಾಗವೂ ಲಾಯಕಿದ್ದು, ಅರ್ಥವೂ ಲಾಯಕಿದ್ದು. ಪದ್ಯ ರಚಿಸಿದ ಪುಳ್ಳಿಗೆ ಧನ್ಯವಾದಂಗೊ.
[ಉತ್ತರುಸಿ]
ಮೆಚ್ಚುಗೆ. ಕಾರ್ಯ ಲಾಯಕ ಆಯ್ದು ಹೇಳಿ ಒಪ್ಪ.
[ಉತ್ತರುಸಿ]