ಅಬ್ಬಿ ಗೀತೆ – ಶರಲ್ಲಿ

October 11, 2012 ರ 11:11 amಗೆ ನಮ್ಮ ಬರದ್ದು, ಇದುವರೆಗೆ 5 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಹಳೆಮನೆ ಅಣ್ಣ ತೆಗದ ಅಬ್ಬಿ ಪಟಕ್ಕೆ ಅಂದು ವಿಷು ವಿಶೇಷ ಸ್ಪರ್ಧ ಸಮಯಲ್ಲಿ ಆನು ಬರದ್ದದು..

ಚಿತ್ರ(ಕ್ಕೆ) ಗೀತೆ

ಬೇರಿನ ಜೆಡೆಯೋ
ನಾರಿನ ಹಿಡಿಯೋ
ನೀರಿದು ಹರಿವದು ಬರಿ ಹೊಳೆಯೋ
ಸಾರಡಿ ತೋಡಿನ
ದಾರಿಯ ಕರೆಯೋ
ಹಾರೀ ಬೀಳುವ ಜಲನಿಧಿಯೋ

ಲಾಗವ ಹೊಡವದು
ಬೇಗೆಗೆ ಪುಳ್ಳರು
ಕಾಗೆಗೊ ಮೀವಾರೀತಿಲಿಯೋ
ಸಾಗುವ ನೀರಿನ
ಬಾಗುವ ಜಾಗೆಲಿ
ತಾಗುವ ಕಲ್ಲಿನ ಹೊಡಿಯೆಡೆಲೇ

ಮೇಗಿನ ನೀರಿದು

ಹಳೆಮನೆ ಅಣ್ಣಂಗೆ ಕಂಡ ಅಬ್ಬಿ…

ಬೇಗನೆ ಬೀಳುಗು
ಬಾಗಿದ ಪುಳ್ಳಿಯ ನೆತ್ತಿಲಿಯೂ
ಬೇಗಿನ ಹುಗ್ಗುಸಿ
ಬೀಗುವವಾಜೆನ
ಹಾಂಗೇ ಬಿಸಿಲು ತಣಿವವರೆಗೂ

ಕಾರಿಲಿ ಹೊರಟವು
ನೀರಿಲಿ ಹಾರುದು
ತೋರುವ ಚೆಂದದ ಚಿತ್ರ ಪಟ
ಬೇರೆಯ ದಾರಿಲಿ
ಹಾರುವ ನೀರಿನ
ಕೇರಿಲಿ ಚೆಂದಕೆ ಸೆರೆ ಹಿಡುದಾ

~*~

ಚೆಂದದ ಪಟಕ್ಕೆ ಹಳೆಮನೆ ಅಣ್ಣಂಗೆ ಅಭಿನಂದನೆಗೋ
(ಕೇರಿಲಿ – ಹೇಳಿರೆ ಜಾಗೃತೆಲಿ ಹೇಳುವ ಅರ್ಥ (care) )

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 5 ಒಪ್ಪಂಗೊ

 1. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಇದರ ಓದುವಾಗ ಹಳೆ ಸಿನೆಮ ಪದ್ಯ ನೆಂಪಾವುತ್ತು – “ಜೇನಿನ ಮಳೆಯೋ, ಹಾಲಿನ ಹೊಳೆಯೋ, ಸುಧೆಯೋ ಕನ್ನಡ ಸವಿನುಡಿಯು”
  ಪದ್ಯ ಲಾಯಕ ಇದ್ದು.

  [Reply]

  VN:F [1.9.22_1171]
  Rating: +1 (from 1 vote)
 2. ಗೋಪಾಲಣ್ಣ
  ಎಸ್.ಕೆ.ಗೋಪಾಲಕೃಷ್ಣ ಭಟ್ಟ

  ಪುಳ್ಳಿಯ ಪದ್ಯ ಒಳ್ಳೆದಿದ್ದು

  [Reply]

  VA:F [1.9.22_1171]
  Rating: 0 (from 0 votes)
 3. ಬೊಳುಂಬು ಮಾವ°
  ಗೋಪಾಲ ಬೊಳುಂಬು

  ಪದ್ಯ ಸೂಪರ್ ಆಯಿದು. ಪುಳ್ಳಿ ಬೈಲಿಂಗೆ ಅಪರೂಪ ಆಯಿದಾನೆ. ಪದ್ಯ ಓದಿ ಅಪ್ಪಗ ರಾಜಕುಮಾರನ ಪದ್ಯ ನೆಂಪಾವ್ತು ನಿಜ. ಅಂಬಗ ಜೇನಿನ ಹೊಳೆಯೋ ಹಾಡುದೆ ಶರ ಷಟ್ಪದಿಲಿ ಇದ್ದೊ ?

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಜಯಗೌರಿ ಅಕ್ಕ°ನೆಗೆಗಾರ°ಅನುಶ್ರೀ ಬಂಡಾಡಿಚೆನ್ನಬೆಟ್ಟಣ್ಣವಸಂತರಾಜ್ ಹಳೆಮನೆಗಣೇಶ ಮಾವ°ದೊಡ್ಡಭಾವವೇಣಿಯಕ್ಕ°ಪೆಂಗಣ್ಣ°ನೀರ್ಕಜೆ ಮಹೇಶಸುಭಗಹಳೆಮನೆ ಅಣ್ಣಪುಟ್ಟಬಾವ°ರಾಜಣ್ಣಮಾಷ್ಟ್ರುಮಾವ°ದೀಪಿಕಾವೇಣೂರಣ್ಣಉಡುಪುಮೂಲೆ ಅಪ್ಪಚ್ಚಿಪುತ್ತೂರಿನ ಪುಟ್ಟಕ್ಕಪವನಜಮಾವಎರುಂಬು ಅಪ್ಪಚ್ಚಿಕಳಾಯಿ ಗೀತತ್ತೆಕೇಜಿಮಾವ°ಅನು ಉಡುಪುಮೂಲೆಚೂರಿಬೈಲು ದೀಪಕ್ಕಶ್ಯಾಮಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ