ಎಂಗಳ “ಆಶಯ”

ನೀನು ತುಂಬಾ ತುಂಟಿ,ಪೋರಿ
ಅಲ್ಲಿ ಇಲ್ಲಿ ಓಡಿ ಬೀಳೆಡಾ ಜಾರಿ

ನಿನ್ನ ಒಟ್ಟಿoಗೆ ಆಡಿ ಸಂತೋಷ ಎಲ್ಲೆ ಮೀರಿ
ಮೆರದತ್ತು ಮನಸು ಹಕ್ಕಿಯಾಂಗೆ ಹಾರಿ..

"ಆಶಯ"

“ಆಶಯ”

ಹೇಳುತ್ತೆ ನಿನ್ನ ‘ಚಿನ್ನಾರೀ…’ನೀನು ಚೇತೋಹಾರಿ
ಜಾರು ಬಂಡಿಲಿ ಕೂಬಲೆ ಓಡಿ ಬತ್ತೆ,
ಮಾಡುತ್ತೆ ನೀನು ಕುದುರೆ ಸವಾರಿ!
ನಿನ್ನ ಒಡನಾಟ ಸಿಕ್ಕಿದ್ದು ಎನ್ನ ಸೌಭಾಗ್ಯವೇ ಸರಿ..
ಮತ್ತೆ ನಾವಾಡುವೊ ಎಲ್ಲೋರು ಸೇರಿ
ಊರಿಂಗೆ ಬಂದಪ್ಪಗ ಕಾಯ್ತೆಯೋ ನಿನ್ನ ದಾರಿ..
~*~*~

ವಾಣಿ ಚಿಕ್ಕಮ್ಮ

   

You may also like...

14 Responses

 1. ತೆಕ್ಕುಂಜ ಕುಮಾರ ಮಾವ° says:

  ಈ ‘ಪುಟ್ಟಕ್ಕ’ನ ಕಾಣದ್ದೆ ಚಿಕ್ಕಮ್ಮಂಗೆ ಅಸಕ್ಕ ಅಪ್ಪದು ಗೊಂತಾವುತ್ತು.

 2. ಭಾಗ್ಯಶ್ರೀ says:

  ಅಬ್ಬೆ,ಪದ್ಯ ಲಾಯಿಕ ಆಯಿದು.ತುಂಟಿ,ಪೋರಿಗೂ ನಿಂಗಳ ನೆಂಪಾವುತ್ಥು.

 3. ಶರ್ಮಪ್ಪಚ್ಚಿ says:

  ನಿಂಗಳ ಅಶಯ ಬೇಗ ಕೂಡಿ ಬರಲಿ. ಸಣ್ಣ ಮಕ್ಕೊ ಮನೆಲಿ ಇದ್ದರೆ ಅದರ ಕೊಶಿಯೇ ಬೇರೆ.
  ಕವನ ಲಾಯಿಕ ಆಯಿದು.

  • ಸಣ್ಣ ಮಕ್ಕೋ ಮನೇಲಿ ಇದ್ದರೆ ಅದರ ಕುಶಿಯೇ ಬೇರೆ.ಅದರ ಅನುಭವ ನಿಂಗೊಗೂ ಇಕ್ಕು ಅಲ್ದಾ?ಅದಕ್ಕೆ ಅಲ್ದಾ ಹೆರಿಯವು ಹೇಳಿದ್ದು.ಮನೆ ತುಂಬಾ ಮಕ್ಕಳಿರಲವ್ವ!!!!!!

 4. shivaram says:

  kavana layaka aidu.thuntiya looti nodekku heli avuthu.

 5. ಚೆನ್ನೈ ಭಾವ° says:

  ಒಪ್ಪ.

 6. ಅಖಿಲಾ says:

  ಅಯ್ಯೊ ಜಾಣೀ….ಕುದುರೆಲಿ ಕೂಯ್ದೆಯ…..ನಿನ್ನ ಬಗ್ಗೆ ಅಜ್ಜಿ ಬರದ ಪದ್ಯ ಲಾಯಿಕ ಅಯಿದು….ನಿನ್ನ ಚಿಕ್ಕಿಗೆ ನಿನ್ನ ಕಾಣದ್ದ್ವೆ ಅಸಕ್ಕ ಆಯಿದು ಪುಟ್ಟು…

 7. ಸುಮನ ಭಟ್ ಸಂಕಹಿತ್ಲು. says:

  ಆಶಯ ಪುಟ್ಟುವ ಫೋಟೋ ನೋಡಿ ತುಂಬಾ ಖುಶಿ ಆತು.
  ಒಪ್ಪಕ್ಕ ದೊಡ್ಡ ಆಯಿದನ್ನೇ ಚೂರು?

  ಮತ್ತೆ ಚಿಕ್ಕಮ್ಮಾ, ನಿಂಗಳ ಪದ್ಯದೆ ಸೂಪರ್ ಆಯಿದು.
  ಆನು, ಇವು ಒಟ್ಟಿಂಗೆ ಓದಿದೆಯೊ. ಇವುದೆ ಹೇಳಿದವು ಲಾಯಿಕಾಯಿದು ಹೇಳಿ.

  ಆಶಯನ ಫೋಟೋವ ಅಮೋಘಂದೆ ನೋಡಿದ….

 8. ಈಗ ಚೂರು ದೊಡ್ಡ ಆಯಿದು ಸುಮನಾ!!!ನಿಂಗ ಎಲ್ಲೋರೂ ಓದಿದ್ದು ತುಂಬಾ ಕೊಶಿ ಆತು…..

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *