ಹೊಸ ವರ್ಷ

ವರ್ಷ …ವರ್ಷ….
ಕಳುದರೂ ….
ಮತ್ತೊಂದಾರಿ ..
ಹೊಸವರ್ಷ ..ಬತ್ತಾ ..ಇದ್ದು ..

ಕಾಲದ ..ಹಕ್ಕಿ ..
ಎಲ್ಲಾ ..ದಾಂಟಿ ..ದಾಂಟಿ ..
ಕೊನೆ ..ಇಲ್ಲದ್ದೆ ..ಅನಂತ ..
ದೂರ ..ದೂರಕ್ಕೆ..
ಹಾರಿಂಡು ..ಹಾರಿಂಡು .
ಮುಂದೆ ..ಮುಂದೆ ..
ಹೊವುತ್ತಾ ಇದ್ದು ..

ಕಿಚ್ಚು ಧಗ ಧಗಿಸಿಂಡು ಎತ್ತರ ಎತ್ತರ ಹೊತ್ತುವಾಗ
ಬೆಣಚ್ಚು ಎಲ್ಲಾ ದಿಕ್ಕೂ ಹರಡುತ್ತ ಹಾಂಗೆ ಸದ್ವಿಚಾರಂಗೋ ಹರಡಲಿ .
ಹಾಂಗೆ ಕಿಚ್ಚು ಹೊತ್ತಿ ಉರುದು ಬೂದಿ ಅಪ್ಪ ಹಾಂಗೆ ನಕಾರಾತ್ಮಕತೆ ಭಾಸ್ಮವಾಗಿಯೆ ಹೋಗಲಿ
ಆ ಜಗನ್ಮಾತೆ ಎಲ್ಲೋರನ್ನೂ ಕಾಯಲಿ
ನಿಂಗಳ ಎಲ್ಲೋರಾ ಒಟ್ಟಿಗೆ

– ಗೋವಿಂದಬಳ್ಳಮೂಲೆ

ಗೋವಿಂದ ಮಾವ, ಬಳ್ಳಮೂಲೆ

   

You may also like...

11 Responses

  1. ಎಸ್.ಕೆ.ಗೋಪಾಲಕೃಷ್ಣ ಭಟ್ಟ says:

    ಕಾಲದ ಹಕ್ಕಿ ಹಾರುತ್ತಾ ಇದ್ದು…ನಾವು ಹಳತ್ತಾವುತ್ತಾ ಇದ್ದೆಯೊ….ಕಾಲ ಮಾತ್ರ ದಿನಾಲೂ ಹೊಸತ್ತೇ…

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *