ಜಗತ್ತಿಲಿ ಶಾಶ್ವತ ಏವದು?

May 4, 2011 ರ 7:30 amಗೆ ನಮ್ಮ ಬರದ್ದು, ಇದುವರೆಗೆ 20 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನಮ್ಮ ಬೈಲಿನ ಬೊಳುಂಬಿನ ಕೃಷ್ಣಭಾವ ಈಗ ಬೈಲಿಂಗೆ ಬಂದು ಶುದ್ದಿ ಹೇಳ್ತಾ ಇದ್ದವು.
ಎಲ್ಲೋರುದೇ ಪ್ರೋತ್ಸಾಹಿಸೇಕು ಹೇಳ್ತದು ನಮ್ಮ ಕೋರಿಕೆ.

ಬೊಳುಂಬು ಕೃಷ್ಣಭಾವನ ಪುಟಂಗೊ:
ಮೋರೆಪುಟ: http://www.facebook.com/profile.php?id=769014858&sk=info
ಓರುಕುಟ್ಟುತ್ತ ಪಟ: http://www.orkut.co.in/Main#Profile?uid=8727485645250589717

ಒಪ್ಪಣ್ಣಂದ್ರಿಂಗೂ ಒಪ್ಪಕ್ಕಂದ್ರಿಗೂ ಅಪ್ಪಚ್ಚಿಯಕ್ಕೊ ಕಿರಿಯಬ್ಬೆಕ್ಕೊ ಅಪ್ಪಂದ್ರು ಅಬ್ಬೆಕ್ಕೊ ಅಜ್ಜಂದ್ರು ಅಜ್ಜಿಯಕ್ಕೊ ಎಲ್ಲೋರಿಂಗುದೇ ಸೇರಿ ಬರದ್ದದು.
ಇದರ ಮೂಲ ಮಲೆಯಾಳ ಭಾಷೆಯ ಒಂದು ಹಳೆಯ ಪದ್ಯ. ಓದಿ ನಿಂಗಳ ಅಭಿಪ್ರಾಯ ತಿಳುಶಿ.

ದೇವರ ಧ್ಯಾನವೊಂದೇ ಜಗತ್ತಿಲಿ ಶಾಶ್ವತವೋ° ಮಾಣಿ |
ಇಹ ಪರಲ್ಲಿಯು ಸುಖ ಕೊಡುವವ° ಅವನೇ |
ಇದು ಭವ ಬಂಧನಂಗಳ ಕಳವಲೆ ಹಾದಿ || ದೇವರ ||

ಒಪ್ಪಣ್ಣಂದಿರ ಆಟದ ಹಾಂಗೆ | ಇಪ್ಪದೆಲ್ಲವೂ ಅವನ ಆಟವೋ° ಮಾಣಿ  |
ನಾವೊಂದು ಕೇಳಿರೆ ಇನ್ನೊಂದನ್ನೇ ಕೊಡುಗು | ಈ ಮಣ್ಣೇ ಅವಂಗೊಂದು ನಾಟಕ ಶಾಲೆ ||

ಹತ್ತಿದ್ದದು ನೂರಾದರೆ ಸಾಕು | ನೂರದು ಸಾವಿರ ಅಪ್ಪಲೇ ಬೇಕು |
ಸಾವಿರವೋ ಹತ್ತುಸಾವಿರ ಆಯೆಕ್ಕು | ಆಶಗೀ ಲೋಕಲ್ಲಿ ಮಿತಿಯೊಂದಿಕ್ಕೋ? ||

ಸಿಕ್ಕಿದ್ದರಲ್ಲೇ ತೃಪ್ತಿಯ ಕಾಂಬೊ° |ಸಿಕ್ಕದ್ದದರ ಆಶೆಯ ಬಿಡುವೊ° |
ಒಂದೇ ಮನಸ್ಸಿಂದ ಕರ್ಮವ ಮಾಡುವೊ° |ಕರ್ಮಕ್ಕೆ ಫಲಂಗಳ ಸದಾ ಶಿವ° ಕೊಡುಗು ||

~*~*~

ಜಗತ್ತಿಲಿ ಶಾಶ್ವತ ಏವದು?, 5.0 out of 10 based on 2 ratings
ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 20 ಒಪ್ಪಂಗೊ

 1. ಬೊಳುಂಬು ಕೃಷ್ಣಭಾವ°
  ಬೊಳುಂಬು ಕೃಷ್ಣಭಾವ°

  ಅಡ್ಕತ್ತಿಮಾರುಮಾವಂಗೆ ಧನ್ಯವಾದಂಗೊ. ನಿಂಗಳ ಪ್ರೋತ್ಸಾಹ ಸದಾ ಇಕ್ಕು ಹೇಳಿ ಗ್ರೇಶುತ್ತೆ.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅನಿತಾ ನರೇಶ್, ಮಂಚಿವಸಂತರಾಜ್ ಹಳೆಮನೆದೊಡ್ಡಮಾವ°ವೆಂಕಟ್ ಕೋಟೂರುಪವನಜಮಾವಉಡುಪುಮೂಲೆ ಅಪ್ಪಚ್ಚಿಶೀಲಾಲಕ್ಷ್ಮೀ ಕಾಸರಗೋಡುಶ್ರೀಅಕ್ಕ°ಹಳೆಮನೆ ಅಣ್ಣಮಾಷ್ಟ್ರುಮಾವ°ಅಕ್ಷರ°ಚೂರಿಬೈಲು ದೀಪಕ್ಕವಿನಯ ಶಂಕರ, ಚೆಕ್ಕೆಮನೆಶ್ಯಾಮಣ್ಣಪುತ್ತೂರಿನ ಪುಟ್ಟಕ್ಕದೀಪಿಕಾವೇಣೂರಣ್ಣಅಜ್ಜಕಾನ ಭಾವಬೊಳುಂಬು ಮಾವ°ಶಾಂತತ್ತೆವಿದ್ವಾನಣ್ಣನೀರ್ಕಜೆ ಮಹೇಶವಾಣಿ ಚಿಕ್ಕಮ್ಮಕಜೆವಸಂತ°ಸುಭಗಯೇನಂಕೂಡ್ಳು ಅಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ