ಜೀವ ನೆಲೆ

April 22, 2015 ರ 9:01 amಗೆ ನಮ್ಮ ಬರದ್ದು, ಇದುವರೆಗೆ 4 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಜೀವ ನೆಲೆ  ಜೀವ ನೆಲೆ

ಕಡಲಿಂದೆದ್ದೆದ್ದೋಡಿದ್ದೆಲ್ಲಿಗೆ  /
ದೂರದ ಪರ್ವತದಾ ಕೊಡಿಗೆ /
ಒಡಲಿನ ಭಾರವ ತಡವಲೆ  ಎಡಿಯದೊ /
ಸೊರಿಯದರೀಗಲೆ  ನೆಲದೆಡೆಗೆ //೧//

 ಬೀಸಿದ ಗಾಳಿಗೆ ಅಲ್ಲಿಂದಿಲ್ಲಿಗೆ
ಮುಗಿಲಿನ ಬಿರು ಬೀಸೋಡಾಟ
ಹಾಸಿದ ಬಾನದ ಬಣ್ಣವೆ ಬದಲೋ !
ಜಿಗಿಯುವ ಕುದುರೆಯೊ ಜೋಡಾಟ !//೨//


ಕಲ್ಲಿನ ಕೊರದೋ ಮಣ್ಣಿನ ತೊಳದೋ
ಗಿಡ ಮರದೆಡೆಯಲಿ ಕೊಣಿಕೊಣಿದು
ಎಲ್ಲಿಗೆ ಹೋಪದೊ ಆರಿಂಗರಡಿಗು ?
ತಡಸಲೊ ಅಬ್ಬಿಯೊ ಮೊರೆ ಮೊರೆದು //೩//

 

ತುಂಬಲಿ ಕೆರೆ ಕೊಳ  ಹರಿಯಲಿ ಜಳ ಜಳ
ಮೇಗಂದಿಳಿ ಇಳಿ ಹಾ ಚೆಂದ  !
ಅಂಬರಕೇರಿದರಾರಾದರು ಸರಿ
ಬೇಗನೆ ಇಳಿಗದ  ತಿಳಿ ಕಂದ //೪//

 

ಜೀವನ  ಚಕ್ರವೊ! ಎಂತ  ವಿಚಿತ್ರ !
ಆದಿಯೊ ಅಂತ್ಯವೊ  ಗೊಂತಿಲ್ಲೆ
‘ಜೀವನ’ ದಾಂಗೆಯೆ  ನಿರ್ಮಲವಾಗಲಿ
ಹಾದಿಯೊ  ಅದುವೇ ಜೀವನೆಲೆ //೫//

~~~***~~~

ಒಪ್ಪಣ್ಣಲ್ಲಿ ಬಂದ   ದ ಸಮಸ್ಯಾ ಪೂರಣ (93) ದ  ಪ್ರೇರಣೆ

ಈ ಶುದ್ದಿಗೆ ಇದುವರೆಗೆ 4 ಒಪ್ಪಂಗೊ

 1. ಮುಳಿಯ ಭಾವ
  ರಘು ಮುಳಿಯ

  ಆಹಾ .. ಆಹಾ .. ಬಾಲಣ್ಣ ಮಾವಾ ..
  ಸುಳಿಸುಳಿಯಾಗಿ ಸಾಗುವ ” ಜೀವನ ” ಚಕ್ರ ಕೊಣಿಕೊಣಿದು ,ಮೊರೆಮೊರೆದು ಬಂಡ ಚೆಂದವೇ .. ಕೊಶಿಯಾತು .

  [Reply]

  VA:F [1.9.22_1171]
  Rating: 0 (from 0 votes)
 2. ಗೋಪಾಲಣ್ಣ
  S.K.Gopalakrishna Bhat

  ಒಳ್ಳೇದು

  [Reply]

  VA:F [1.9.22_1171]
  Rating: 0 (from 0 votes)
 3. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಲಾಯಿಕ್ಕಾಯಿದು

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣದೇವಸ್ಯ ಮಾಣಿಅನಿತಾ ನರೇಶ್, ಮಂಚಿಬಂಡಾಡಿ ಅಜ್ಜಿಸುಭಗನೀರ್ಕಜೆ ಮಹೇಶವಿಜಯತ್ತೆಅನು ಉಡುಪುಮೂಲೆಚೂರಿಬೈಲು ದೀಪಕ್ಕಪುಟ್ಟಬಾವ°ಪೆರ್ಲದಣ್ಣಮುಳಿಯ ಭಾವವಿನಯ ಶಂಕರ, ಚೆಕ್ಕೆಮನೆಡೈಮಂಡು ಭಾವಚೆನ್ನೈ ಬಾವ°ಶೇಡಿಗುಮ್ಮೆ ಪುಳ್ಳಿಪುತ್ತೂರುಬಾವದೊಡ್ಮನೆ ಭಾವಬೋಸ ಬಾವಡಾಮಹೇಶಣ್ಣಪೆಂಗಣ್ಣ°ಕಾವಿನಮೂಲೆ ಮಾಣಿಕಳಾಯಿ ಗೀತತ್ತೆಗಣೇಶ ಮಾವ°ಸಂಪಾದಕ°ವಾಣಿ ಚಿಕ್ಕಮ್ಮಕೊಳಚ್ಚಿಪ್ಪು ಬಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ