ಜೀವನ

December 28, 2011 ರ 11:30 amಗೆ ನಮ್ಮ ಬರದ್ದು, ಇದುವರೆಗೆ 14 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಬಳ್ಳಮೂಲೆ ಗೋವಿಂದಮಾವಂಗೆ ಬೈಲಿಂಗೆ ಸ್ವಾಗತಮ್.
ಬೆಳ್ಳದ ಮಳೆಯ ಘಟನೆಯ ಚಿಕ್ಕ-ಚೊಕ್ಕವಾಗಿ ಹುಂಡುಪದ್ಯ ಮಾಡಿದ್ದವು!

ಭಾರೀ ಜಡಿಕುಟ್ಟುತ್ತ ಮಳಗೆ
ಒಂದು ನೀರುಮೊಗ್ಗೆ ಹುಟ್ಟಿತ್ತಾಡ..

ಅದು ತುಂಬಾ ಸಂತೋಷಲ್ಲಿ ನೆಗೆಮಾಡಿಂಡು
ಕುಣ್ಕಂಡು ಕುಣ್ಕಂಡು ಕುಪ್ಪಳಿಸಿಂಡು
ನೀರಿನೊಟ್ಟಿಂಗೆ ಮುಂದೆ ಮುಂದೆ ಹೋತಾಡ..

ಒಂದು ರಜಾ ಮುಂದೆ ಹೋಗಿ!!
ಕಡೇಂಗೆ ಅದಕ್ಕೇ  ಗೊಂತಿಲ್ಲದ್ದೆ
ಬಿರುದು ತುಂಡಾಗಿ
ನೀರಿನೊಟ್ಟಿಂಗೆ ಕಾಣದ್ದೆ ಆತಾಡ..!!

~*~*~

ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 14 ಒಪ್ಪಂಗೊ

 1. ಮುಳಿಯ ಭಾವ
  ರಘು ಮುಳಿಯ

  ಜೀವನ ಹೇಳ್ತ ಶಬ್ದಕ್ಕೆ ನೀರು ಹೇಳ್ತ ಅರ್ಥ ಇದ್ದು.ನಮ್ಮ ಬಾಳುವೆಯೂ ನೀರಿಲಿ ಉದ್ಭವ ಆದ ಗುಳ್ಳೆಯ ಹಾ೦ಗೆ ಹೇಳಿ ಸೂಕ್ಷ್ಮಲ್ಲಿ , ಚೆ೦ದಕೆ ವಿವರಿಸಿದ ಗೋವಿ೦ದಣ್ಣ೦ಗೆ ಸ್ವಾಗತ.

  [Reply]

  VA:F [1.9.22_1171]
  Rating: 0 (from 0 votes)
 2. ಗೋವಿಂದ ಮಾವ, ಬಳ್ಳಮೂಲೆ
  ಗೋವಿಂದಬಳ್ಳಮೂಲೆ

  ನಿಂಗಳ ಎಲ್ಲೋರಾ ಸನ್ನುಡಿಗೋ ಎನಗೆ ಪ್ರೋತ್ಸಾಹಕರ ನುಡಿಮುತ್ತುಗೋ

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪುಣಚ ಡಾಕ್ಟ್ರುಯೇನಂಕೂಡ್ಳು ಅಣ್ಣಬಂಡಾಡಿ ಅಜ್ಜಿಬಟ್ಟಮಾವ°ವಿದ್ವಾನಣ್ಣಡೈಮಂಡು ಭಾವದೊಡ್ಡಮಾವ°ಚುಬ್ಬಣ್ಣಕಾವಿನಮೂಲೆ ಮಾಣಿಶೀಲಾಲಕ್ಷ್ಮೀ ಕಾಸರಗೋಡುಅನು ಉಡುಪುಮೂಲೆಅಡ್ಕತ್ತಿಮಾರುಮಾವ°ರಾಜಣ್ಣಉಡುಪುಮೂಲೆ ಅಪ್ಪಚ್ಚಿಚೆನ್ನಬೆಟ್ಟಣ್ಣಕೊಳಚ್ಚಿಪ್ಪು ಬಾವಸರ್ಪಮಲೆ ಮಾವ°ಶ್ಯಾಮಣ್ಣಶರ್ಮಪ್ಪಚ್ಚಿಕಜೆವಸಂತ°ಪುತ್ತೂರಿನ ಪುಟ್ಟಕ್ಕನೆಗೆಗಾರ°ಅನಿತಾ ನರೇಶ್, ಮಂಚಿಗಣೇಶ ಮಾವ°ಅನುಶ್ರೀ ಬಂಡಾಡಿಶಾ...ರೀ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ