ಜೀವವಾಹ – ಹುಂಡುಪದ್ಯ

December 19, 2012 ರ 6:00 amಗೆ ನಮ್ಮ ಬರದ್ದು, ಇದುವರೆಗೆ 4 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಹಗಲಿರುಳು ಎಡೆಬಿಡದ್ದೆ
ಎನ್ನೊಳವೆ ಆನಾಗಿ
ಹರಿವ ಜೀವದ ವಾಹ ನೀನೆಂದಿಂಗೂ ||

ಮಣ್ಣ ಹೊಡಿ ಕಣಂದಲುದೆ
ಸ್ಫುರಿಸಿ ನಿಜ ಭವವಾಗಿ
ಅರಳ್ವ ಜೀವದ ವಾಹ ನೀನೆಂದಿಂಗೂ

ಅಳವಿರದಾಕಾಶಂದಲು
ನಿತ್ಯಾ ಹೊಳೆ-ಝರಿಯಾಗಿ
ಸುರಿವ ಜೀವದ ವಾಹ ನೀನೆಂದಿಂಗೂ||

ಕಡಲಿನಾಳದ ಬಸಿರ
ರತ್ನಗರ್ಭವ ಸೀಳಿ
ಹುಟ್ಟಸುವ ವಾಹ ನೀನೆಂದಿಂಗೂ ||

ಕ್ಷಣಕ್ಷಣವೂ ಉಸಿರಾಗಿ
ಹರಿದು ಒಳಹೊಳೆಯಾಗಿ
ನೆತ್ತರೊಡಲಿನ ವಾಹ ನೀನೆಂದಿಂಗೂ||

ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 4 ಒಪ್ಪಂಗೊ

 1. ಚೆನ್ನೈ ಬಾವ°

  ಲಾಯಕ ಕವಿತೆ ಬರೆತ್ತಿ ನಿಂಗೆ೦ದಿಂಗೂ. ಲಾಯಕ ಆಯ್ದು ಭಾವ.

  [Reply]

  ಬೊಳುಂಬು ಕೃಷ್ಣಭಾವ°

  ಕೊರೆಂಗು ಭಾವ° Reply:

  ಬರದ್ದಕ್ಕೆ ಒಪ್ಪ ಕೊಟ್ಟು ಪ್ರೋತ್ಸಾಹಿಸಿದ ಚೆನ್ನೈ ಭಾವಂಗೆ ಮಾರೊಪ್ಪಂಗೊ.

  [Reply]

  VN:F [1.9.22_1171]
  Rating: +1 (from 1 vote)
 2. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಸಣ್ಣ ಸಣ್ಣ ಪದ್ಯಂಗೊ..ಲಾಯಕ್ಕಾಯ್ದು.
  ಈ ಕವನ ಪ್ರಕಾರದ ಬಗ್ಗೆ ವಿವರ ಕೊಡ್ತಿರೋ..?

  [Reply]

  VN:F [1.9.22_1171]
  Rating: 0 (from 0 votes)
 3. ಬೊಳುಂಬು ಕೃಷ್ಣಭಾವ°
  ಕೊರೆಂಗು ಭಾವ°

  ತೆಕ್ಕುಂಜದ ಅಣ್ಣಂಗೆ,
  ’ಪ್ರಕಾರ’ ಹೇಳ್ತ ಹಾಂಗೆ ಎಂತ ಇಲ್ಲೆ ಅಣ್ಣ. ’ತೋಚಿದ್ದು ಗೀಚಿದ್ದು’ ಹೇಳ್ತ ಹಾಂಗೆ ಬರಕ್ಕಂಡು ಹೋದ್ದದಷ್ಟೆ. :) ನಿಂಗೊ ’ಅಂತರಾತ್ಮ’ ಕವಿತೆಯ ಒಂದನೆಯ ಮತ್ತೆ ಎರಡನೆಯ ಭಾಗ ಓದಿದ್ದರೆ ಪದ್ಯದ ಹುರುಳು ಗೊಂತಕ್ಕು. ನಿರಾಕಾರ ಪರಬ್ರಹ್ಮದ ಬಗ್ಗೆ ಇಪ್ಪದಿದು.
  ಒಪ್ಪ ಕೊಟ್ಟು ಪ್ರೋತ್ಸಾಹಿಸಿದ್ದಕ್ಕೆ ಮಾರೊಪ್ಪಂಗೊ.
  -ಕೊರೆಂಗು ಭಾವ°

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶರ್ಮಪ್ಪಚ್ಚಿಅಕ್ಷರ°ಮಾಲಕ್ಕ°ಪವನಜಮಾವದೀಪಿಕಾಶ್ಯಾಮಣ್ಣಕೊಳಚ್ಚಿಪ್ಪು ಬಾವಚೆನ್ನಬೆಟ್ಟಣ್ಣಮಾಷ್ಟ್ರುಮಾವ°ಅನುಶ್ರೀ ಬಂಡಾಡಿಒಪ್ಪಕ್ಕದೊಡ್ಡಮಾವ°ಪಟಿಕಲ್ಲಪ್ಪಚ್ಚಿಚುಬ್ಬಣ್ಣನೀರ್ಕಜೆ ಮಹೇಶಶೀಲಾಲಕ್ಷ್ಮೀ ಕಾಸರಗೋಡುವೆಂಕಟ್ ಕೋಟೂರುಅನು ಉಡುಪುಮೂಲೆತೆಕ್ಕುಂಜ ಕುಮಾರ ಮಾವ°ವಿಜಯತ್ತೆಪುತ್ತೂರಿನ ಪುಟ್ಟಕ್ಕವಸಂತರಾಜ್ ಹಳೆಮನೆಶ್ರೀಅಕ್ಕ°ಅಕ್ಷರದಣ್ಣಬೋಸ ಬಾವವಾಣಿ ಚಿಕ್ಕಮ್ಮ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ