ಸಣ್ಣಸಂಕೊಲೆ(shortlink):
ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ
ಎಲ್ಲೊರಿಂಗೂ ನಮಸ್ಕಾರ.
ಆನು ಬರದ ಕೆಲವು ಹವ್ಯಕ ಕವನಂಗಳ ಇಲ್ಲಿ ಹಾಕುತ್ತಾ ಇದ್ದೆ.
ಇಷ್ಟ ಆದರೆ ಒಪ್ಪ ಕೊಡಿ. ಮಾವನತ್ರೆ ದಾಕ್ಷಿಣ್ಯ ಬೇಡ!ಆತಾ?
ಮಿಡಿ
ಕೊಡೆಯಾಲದ ಕೂಸುಗೊ ಎಂತಾ ಬಿಡಿ
ಎನ್ನ ಅಜ್ಜಿಯೂ (ajjiyoo) ಹಾಕುತ್ತು ಮಿಡಿ
ಎನ್ನ ಅಜ್ಜಿಯೂ (ajjiyoo) ಹಾಕುತ್ತು ಮಿಡಿ
ಉಪ್ಪಿನಕಾಯಿ !!
ಅಸಹಕಾರ
ಎನ್ನಾಕೆಯೂ ತೋರುಸುತ್ತು
ಕೆಲವೊಂದಾರಿ ಅಸಹಕಾರ
ಅಂದು, ಅದರ ಅಡುಗೆ ಎಲ್ಲ
ಖಾರವೋ ಖಾರ !!
ಒಪ್ಪಕ್ಕ
ಎನ್ನ ಒಪ್ಪಕ್ಕನ ಮೈ ಕಪ್ಪು (ನಿನ್ನ ಒಪ್ಪಕ್ಕನ ಅಲ್ಲ !!)
ಆದರೂ ಒಪ್ಪ ಕಾಣುತ್ತದು
ಆದರೂ ಒಪ್ಪ ಕಾಣುತ್ತದು
ಮಾಡ್ಯೊಂಡರೆ … ಮೇಕಪ್ಪು !!
ಪುಳ್ಳಿಗೆ
ಬೀಗೆಡ ಕೂಸೇ ನಿನಗೆ ಚೆಂದದ,
ಗುಳಿಬೀಳ್ತ ಗಲ್ಲಂಗೊ ಇದ್ದು ಹೇಳಿ
ಎನಗೂ ಇದ್ದು ಗುಳಿಬಿದ್ದ ಗಲ್ಲಂಗೊ
ಎನಗೂ ಇದ್ದು ಗುಳಿಬಿದ್ದ ಗಲ್ಲಂಗೊ
ಹಲ್ಲುಗೊ ಇಲ್ಲದ್ದೆ !!
ಮಸ್ತಕಾಭಿಷೇಕ
ಹನ್ನೆರಡು ವರ್ಷಕ್ಕೊಂದರಿ ಆವುತ್ತು ಗೊಮ್ಮಟಂಗೆ
ಮಹಾ ಮಸ್ತಕಾಭಿಷೇಕ
ಆದರೆ ಎಂಗಳ ಪುಟ್ಟ ಗೊಮ್ಮಟಂಗೆ ದಿನಾಲೂ ನಿತ್ಯಾಭಿಷೇಕ
ಕೆಲವೊಂದಾರಿ ಅವನೇ ಮಾಡ್ಯೊಳುತ್ತ
ಕ್ಷೀರಾಭಿಷೇಕ…!
ನೋಟ
ಕಳ್ಳನೋಟಿಂದಲೂ ಭಯಾನಕ
ಆ ನಿನ್ನ ಕಳ್ಳ ನೋಟ . . !
ಮತ ಸಮ್ಮಿಲನ
ಮತ ಧರ್ಮಂಗಳ ಸಮ್ಮಿಲನದ ಪ್ರತೀಕ
ಅಲ್ಲಾ-ರಾಂ
ಗಡಿಯಾರ !
~~~
ಈಗಂಗೆ ಸಾಕು!
ಅಕ್ಕಂಬಗ ಕಾಂಬೊ.
ಧನ್ಯವಾದಂಗೊ.
ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ ಬೊಳುಂಬು ಮಾವ° -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.
ಲಾಯ್ಕಾಯ್ದು ಮಾವ..ಇನ್ನೂ ಬರೇರಿ..
[ಉತ್ತರುಸಿ]
ಕವನದ ತಾತ್ಪರ್ಯ ವಾಸ್ತವ ಸಂಗತಿ ಅಲ್ದೋ ಭಾವ..??????
[ಉತ್ತರುಸಿ]
ಬೊಳುಂಬು ಮಾವ° ಈ ಹನಿ ಕವನಂಗಳ ಆಕಾಶವಾಣಿಲಿ ಓದಿದ್ದವಾ ಹೇಂಗೆ? ಕೆಲವು ಸಾಲುಗಳ ಎರಡೆರಡು ಸರ್ತಿ ಬರಕ್ಕೊಂಡು ಕಾಣುತ್ತು.
[ಉತ್ತರುಸಿ]
ತುಂಬಾ ಲಾಯ್ಕಿದ್ದು ಪದ್ಯಂಗೋ…. ತಾತ್ಪರ್ಯ ಇನ್ನೂ ಲಾಯ್ಕಿದ್ದು….
[ಉತ್ತರುಸಿ]
baari laayakkiddu bhavaa
[ಉತ್ತರುಸಿ]
interesting poetry..
best wishes
[ಉತ್ತರುಸಿ]
oppanna appachige idella ellinda sikkuttu heli !!!!
[ಉತ್ತರುಸಿ]
kavanango thumba laaikiddu.
[ಉತ್ತರುಸಿ]
estu laayakinge barada padyango oodale estu tada aataane heli bejaaru.hengiddaru Bolumbu Bhavaninda ennastu padyangala appekshisalakkane?Oppangalottinge Mayipady Bhavan
[ಉತ್ತರುಸಿ]