ಕುಕ್ಕಿಲದ ಹನಿ ಮುತ್ತು – ೫

August 21, 2013 ರ 7:00 amಗೆ ನಮ್ಮ ಬರದ್ದು, ಇದುವರೆಗೆ ಒಂದೇ ಒಪ್ಪ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಕಹಿಯಾದರೂ ಸತ್ಯ……………

………………………………………….

ಬಪ್ಪೊರುಶ ಅವ್ತಿತ್ತರೆ ಮಾಣಿಲಿ ಚಾತುರ್ಮಾಸ

ಎರಡು ತಿ೦ಗಳು ಇಪ್ಪಲಾವ್ತಿತ್ತು ಮಠಲ್ಲಿ ವಾಸ

 

ಕೇಳುವೋರಿ೦ಗಕ್ಕು ಖ೦ಡಿತಾ ಇದು ಆಭಾಸ

ಎ೦ತ ಮಾಡುದು ಆಯಿದನ್ನೆ ಅಡಕೆ ಫಸಲು ಪೂರ್ತಿ ನಾಶ

 

ದುಡಿವ ಮಕ್ಕಳ ಸಹಾಯ ಬೇಕಕ್ಕು ಮು೦ದಾಣೊರುಶ

ಊರಿಲಿ ಅಬ್ಬೆ ಅಪ್ಪ° ಉಸಿರಾಡೆಕಾರೆ ಶ್ವಾಸ…….

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ ಒಂದು ಒಪ್ಪ

  1. ಚೆನ್ನೈ ಬಾವ°

    ಅಪ್ಪು ಮೂರನೇ ಗೀಟು ಓದುವಾಗ ಹಾಂಗೇ ಅನಿಸಿತ್ತು., ಆದರೆ ನಾಕನೇ ಸಾಲಿಂಗೆ ಎತ್ತಿಯಪ್ಪಗ ಸಂಗತಿ ಅಪ್ಪು ಹೇದೂ ಆತು.

    ಪಷ್ಟಾಯ್ದು ಸಂಗತಿ ಬಾವ

    [Reply]

    VN:F [1.9.22_1171]
    Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಸಂಪಾದಕ°ಡಾಗುಟ್ರಕ್ಕ°ತೆಕ್ಕುಂಜ ಕುಮಾರ ಮಾವ°ಒಪ್ಪಕ್ಕಉಡುಪುಮೂಲೆ ಅಪ್ಪಚ್ಚಿವಿನಯ ಶಂಕರ, ಚೆಕ್ಕೆಮನೆದೊಡ್ಮನೆ ಭಾವರಾಜಣ್ಣಚೂರಿಬೈಲು ದೀಪಕ್ಕಜಯಗೌರಿ ಅಕ್ಕ°ಮಾಲಕ್ಕ°ಪುತ್ತೂರಿನ ಪುಟ್ಟಕ್ಕಬೊಳುಂಬು ಮಾವ°ಶೀಲಾಲಕ್ಷ್ಮೀ ಕಾಸರಗೋಡುಹಳೆಮನೆ ಅಣ್ಣವೇಣೂರಣ್ಣಮುಳಿಯ ಭಾವಅನು ಉಡುಪುಮೂಲೆವಿಜಯತ್ತೆಗಣೇಶ ಮಾವ°ದೇವಸ್ಯ ಮಾಣಿಅಜ್ಜಕಾನ ಭಾವಡೈಮಂಡು ಭಾವಪೆರ್ಲದಣ್ಣಚೆನ್ನೈ ಬಾವ°ಗೋಪಾಲಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ