ಕುಕ್ಕಿಲದ ಹನಿ ಮುತ್ತು – 6

August 28, 2013 ರ 7:00 amಗೆ ನಮ್ಮ ಬರದ್ದು, ಇದುವರೆಗೆ ಒಂದೇ ಒಪ್ಪ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಆಶಾವಾದಿ…..

……………………………..

ಹಿಡುದ ಕೆಲಸ ಒ೦ದೂ ಸರಿಕಟ್ಟು ಆವ್ತಿಲ್ಲೆ
ಬರೆಕ್ಕಾದ ಪೈಸೆ ಬತ್ತಿಲ್ಲೆ
ಅಡಕ್ಕೆಗೆ ರೇಟ್ ಏರ್ತಿಲ್ಲೆ

ಬೇ೦ಕಿನ ಕ೦ತು ಕಟ್ಲಾವುತ್ತಿಲ್ಲೆ
ಉದಿಯಪ್ಪಗಳೆ ಜೋಯಿಶರತ್ರೆ
…ಹೋದೆ ಜಾತಕಲ್ಲಿ ಫಲವ ಕೇಳುಲೆ

ಹೇಳಿದವು… ಶನಿ ಭಾರೀ ನೀಚ
ಹೀ೦ಗೇ ಇಕ್ಕು ಎರಡು ವರುಷ
ಒಟ್ಟಿಲಿ ದುಡುದ್ದೆಲ್ಲ ಒಳುದರೇ ವಿಶೇಷ

ಲಟ್ಟನೆ ಸರ್ತ ತಲೆಯೆತ್ತಿ ಕೂದೆ
ಆಮೇಲೆ ಸರಿಯಾವ್ತುಲ್ಲದ ಕೇಳಿದೆ
ಅದು ಹಾ೦ಗಲ್ಲ
ಮತ್ತೆ ನಿನಗೆ ಅಭ್ಯಾಸ ಆವ್ತು
…ನಟ್ಟತಿರುಗುತ್ತದೆಲ್ಲ

 

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ ಒಂದು ಒಪ್ಪ

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಡಾಮಹೇಶಣ್ಣಮಾಷ್ಟ್ರುಮಾವ°ಚೆನ್ನಬೆಟ್ಟಣ್ಣಮಾಲಕ್ಕ°ವೇಣಿಯಕ್ಕ°ಬಟ್ಟಮಾವ°ಅನಿತಾ ನರೇಶ್, ಮಂಚಿಬೊಳುಂಬು ಮಾವ°ಪುತ್ತೂರುಬಾವದೊಡ್ಡಭಾವಶಾ...ರೀಅಜ್ಜಕಾನ ಭಾವವಿಜಯತ್ತೆಚೂರಿಬೈಲು ದೀಪಕ್ಕಸುಭಗನೀರ್ಕಜೆ ಮಹೇಶvreddhiಪೆಂಗಣ್ಣ°ಪೆರ್ಲದಣ್ಣಶರ್ಮಪ್ಪಚ್ಚಿಸುವರ್ಣಿನೀ ಕೊಣಲೆಶೀಲಾಲಕ್ಷ್ಮೀ ಕಾಸರಗೋಡುತೆಕ್ಕುಂಜ ಕುಮಾರ ಮಾವ°ಸರ್ಪಮಲೆ ಮಾವ°ಪ್ರಕಾಶಪ್ಪಚ್ಚಿವಿದ್ವಾನಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ