ಕುಕ್ಕಿಲದ ಹನಿ ಮುತ್ತು – 4

August 14, 2013 ರ 7:00 amಗೆ ನಮ್ಮ ಬರದ್ದು, ಇದುವರೆಗೆ 2 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ತಲೆ ಬೆಶಿ…………
………………………….
ಸ್ಮಾರ್ಟ್ ಕಾರ್ಡ್ ೦ಗೆ ಆಧಾರ್ ಕಾರ್ಡ್ ಬೇಕಡ್ಡೋ
ಆಧಾರ್ ಕಾರ್ಡ್ ೦ಗೆ ರೇಷನ್ ಕಾರ್ಡ್ ಬೇಕಡ್ಡೋ

ರೇಶನ್ ಕಾರ್ಡ್ ೦ಗೆ ವೋಟರ್ ಕಾರ್ಡ್ ಬೇಕಡ್ಡೋ
ವೋಟರ್ ಕಾರ್ಡ್ ೦ಗೆ ಎಸ್ಸೆಸ್ಸೆಲ್ಸಿ ಮಾರ್ಕ್ಸ್ ಕಾರ್ಡ್ ಬೇಕಡ್ಡೋ

ಎಸ್ಸೆಸ್ಸೆಲ್ಸಿ ಮಾರ್ಕ್ಸ್ ಕಾರ್ಡ್ ೦ಗೆ ಶಾಲೆಗೆ ಸೇರೆಕು
ಶಾಲೆಗೆ ಸೇರಲೆ ಜನನ ಪ್ರಮಾಣ ಪತ್ರ ಬೇಕು

ಜನನ ಪ್ರಮಾಣ ಪತ್ರ ಸಿಕೆಕ್ಕಾರೆ ಮದುವೆಯ ಪ್ರೂಫ್ ಬೇಕು
ಮದುವೆಯ ಪ್ರೂಫ್ ಬೇಕಾರೆ ಮದುವೆ ಆಯೆಕು.
ವಾ..ವ್ …..ಸ್ಮಾರ್ಟ್ ಕಾರ್ಡ್ ಸಿಕ್ಕಲೆ ಮದುವೆ ಆಯೆಕು..!!

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 2 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ°

  ಮದುವೆ ಆಯೇಕಾರೆ ಕೂಸು ಸಿಕ್ಕಿ ಬೇಕನ್ನೇ :(

  ಒಪ್ಪ ಆಯ್ದು ಪದ್ಯ.

  [Reply]

  VA:F [1.9.22_1171]
  Rating: 0 (from 0 votes)
 2. ಬೊಳುಂಬು ಮಾವ°
  ಬೊಳುಂಬು ಗೋಪಾಲ

  ಪ್ರಕಾಶಣ್ಣನ ಹನಿಮುತ್ತುಗೊ ಬೈಲಿಲ್ಲಿ ಚೆಂದಕೆ ಬತ್ತಾ ಇದ್ದು. ಕಾರ್ಡಿನ ಮೇಗೆ ಕಾರ್ಡು, ವ್ಯಂಗ್ಯದ ಲೇಪನ ಸೊಗಸಾಗಿ ಬಯಿಂದು.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಸುಭಗನೆಗೆಗಾರ°ಕಜೆವಸಂತ°ಕೊಳಚ್ಚಿಪ್ಪು ಬಾವಗಣೇಶ ಮಾವ°ಸಂಪಾದಕ°ಕಳಾಯಿ ಗೀತತ್ತೆಪಟಿಕಲ್ಲಪ್ಪಚ್ಚಿಶಾ...ರೀಅನು ಉಡುಪುಮೂಲೆಎರುಂಬು ಅಪ್ಪಚ್ಚಿಪುತ್ತೂರುಬಾವತೆಕ್ಕುಂಜ ಕುಮಾರ ಮಾವ°ಮಂಗ್ಳೂರ ಮಾಣಿಯೇನಂಕೂಡ್ಳು ಅಣ್ಣದೊಡ್ಡಮಾವ°ಡಾಗುಟ್ರಕ್ಕ°ಅಕ್ಷರದಣ್ಣಚೂರಿಬೈಲು ದೀಪಕ್ಕವಾಣಿ ಚಿಕ್ಕಮ್ಮಪುಟ್ಟಬಾವ°ಮಾಷ್ಟ್ರುಮಾವ°ವಿಜಯತ್ತೆಮುಳಿಯ ಭಾವಸುವರ್ಣಿನೀ ಕೊಣಲೆಒಪ್ಪಕ್ಕ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ