Oppanna.com

ಕುಕ್ಕಿಲದ ಹನಿ ಮುತ್ತು – 4

ಬರದೋರು :   ಶ್ರೀಪ್ರಕಾಶ ಕುಕ್ಕಿಲ    on   14/08/2013    2 ಒಪ್ಪಂಗೊ

ತಲೆ ಬೆಶಿ…………
………………………….
ಸ್ಮಾರ್ಟ್ ಕಾರ್ಡ್ ೦ಗೆ ಆಧಾರ್ ಕಾರ್ಡ್ ಬೇಕಡ್ಡೋ
ಆಧಾರ್ ಕಾರ್ಡ್ ೦ಗೆ ರೇಷನ್ ಕಾರ್ಡ್ ಬೇಕಡ್ಡೋ
ರೇಶನ್ ಕಾರ್ಡ್ ೦ಗೆ ವೋಟರ್ ಕಾರ್ಡ್ ಬೇಕಡ್ಡೋ
ವೋಟರ್ ಕಾರ್ಡ್ ೦ಗೆ ಎಸ್ಸೆಸ್ಸೆಲ್ಸಿ ಮಾರ್ಕ್ಸ್ ಕಾರ್ಡ್ ಬೇಕಡ್ಡೋ
ಎಸ್ಸೆಸ್ಸೆಲ್ಸಿ ಮಾರ್ಕ್ಸ್ ಕಾರ್ಡ್ ೦ಗೆ ಶಾಲೆಗೆ ಸೇರೆಕು
ಶಾಲೆಗೆ ಸೇರಲೆ ಜನನ ಪ್ರಮಾಣ ಪತ್ರ ಬೇಕು
ಜನನ ಪ್ರಮಾಣ ಪತ್ರ ಸಿಕೆಕ್ಕಾರೆ ಮದುವೆಯ ಪ್ರೂಫ್ ಬೇಕು
ಮದುವೆಯ ಪ್ರೂಫ್ ಬೇಕಾರೆ ಮದುವೆ ಆಯೆಕು.
ವಾ..ವ್ …..ಸ್ಮಾರ್ಟ್ ಕಾರ್ಡ್ ಸಿಕ್ಕಲೆ ಮದುವೆ ಆಯೆಕು..!!

2 thoughts on “ಕುಕ್ಕಿಲದ ಹನಿ ಮುತ್ತು – 4

  1. ಪ್ರಕಾಶಣ್ಣನ ಹನಿಮುತ್ತುಗೊ ಬೈಲಿಲ್ಲಿ ಚೆಂದಕೆ ಬತ್ತಾ ಇದ್ದು. ಕಾರ್ಡಿನ ಮೇಗೆ ಕಾರ್ಡು, ವ್ಯಂಗ್ಯದ ಲೇಪನ ಸೊಗಸಾಗಿ ಬಯಿಂದು.

  2. ಮದುವೆ ಆಯೇಕಾರೆ ಕೂಸು ಸಿಕ್ಕಿ ಬೇಕನ್ನೇ 🙁
    ಒಪ್ಪ ಆಯ್ದು ಪದ್ಯ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×