ಕುಕ್ಕಿಲದ ಹನಿ ಮುತ್ತು – ೨

July 31, 2013 ರ 8:00 amಗೆ ನಮ್ಮ ಬರದ್ದು, ಇದುವರೆಗೆ 5 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಸೋಶಿಯಲೈಸೇಶನ್ ……….??
…………………………………………..
ಕೊ೦ಡಾಟದ ಪುಳ್ಳಿ ಕೂಸು ಮೊನ್ನೆ ಬ೦ದಿತ್ತು
ದೊಡ್ಡ ಕೋಲೇಜಿಲಿ ಎ೦ಜಿನೀಯರ್ ಕಲಿತ್ತು

ಫೇಸ್ ಬುಕ್ ಲಿ ಎನ್ನ ನೋಡಿದ್ದತ್ತು
ಅಜ್ಜಿಗೂ ಫ್ರೆ೦ಡ್ ವಿಜ್ಞಾಪನೆ ಕಳಿಸಿದ್ದತ್ತು

ಹೊಸ್ತಿಲು ದಾ೦ಟಿದಾ೦ಗೇ ಹೇಳಿತ್ತು….ವಾವ್…!!
ಈಗ ಅಜ್ಜº ಅಜ್ಜಿಯೂ ಭಾರೀ…… ಸೋಶಿಯಲ್…!!

“““““““““““““““““““““““`

ಉತ್ತರಾಕಾ೦ಡಾ …….
……………………………………………..
ಬೈಕು ರಿಪೇರಿಗೆ ಮಡಗಿ ಬಸ್ಸಿ೦ಗೆ ಕಾದೊ೦ಡಿಪ್ಪಾಗ
ಸಣ್ಣ ಮಳೆಯೂ ಪಿರಿ ಪಿರಿ ಬ೦ದೋಡಿಪ್ಪಾಗ
ಆಚಮನೆ ಭಾವ° ದೊಡ್ಡ ಕಾರಿಲಿ ಭರ್ರನೆ ಹೋದ°
ಬಹುಶಃ ಕ೦ಡಿದಿಲ್ಲೆ ರೇಬಾನ್ ಕನ್ನಡ್ಕದೊಳ೦ದ

ಹಿ೦ದ೦ದಲೇ ಬ೦ದ° ಗೂಡ೦ಗಡಿ ಗಣೇಶ°
ಹಳತ್ತಾದರೂ ಅವನದ್ದೇ ಸ್ವ೦ತದ ರಿಕ್ಷ
ಕರಕೊ೦ಡು ಕೂರ್ಸಿ ಹೋವ್ತ ದಾರಿಲೇ ಬಿಟ್ಟು ಹೇಳಿದ°
ನಿ೦ಗ ಕೊಡೆಡಿ ಪೈಸ…ಮಿಲಿಟ್ರಿಯವಲ್ಲದಾ…?

““““““““““““““““““““““““

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 5 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ

  ಲಾಯಕ ಆಯ್ದು.

  [Reply]

  VA:F [1.9.22_1171]
  Rating: 0 (from 0 votes)
 2. ಮುಳಿಯ ಭಾವ
  ರಘುಮುಳಿಯ

  ಎರಡನೆ ಕವಿತೆಯ ನೀತಿ ಸಾರವತ್ತಾಗಿದ್ದು.ಲಾಯ್ಕ ಇದ್ದು ಭಾವ.

  [Reply]

  VA:F [1.9.22_1171]
  Rating: 0 (from 0 votes)
 3. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಎರಡೂ ಮುಕ್ತಕಂಗೊ ಲಾಯಿಕ ಆಯಿದು

  [Reply]

  VA:F [1.9.22_1171]
  Rating: 0 (from 0 votes)
 4. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಉತ್ತರಾ ಕಾಂಡ ಕೊಶಿ ಆತು.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣನೀರ್ಕಜೆ ಮಹೇಶಮಾಲಕ್ಕ°ದೊಡ್ಡಮಾವ°ವೇಣೂರಣ್ಣಚೆನ್ನೈ ಬಾವ°ಅನು ಉಡುಪುಮೂಲೆಪೆರ್ಲದಣ್ಣಪುತ್ತೂರುಬಾವವೇಣಿಯಕ್ಕ°ವಿದ್ವಾನಣ್ಣಚೂರಿಬೈಲು ದೀಪಕ್ಕದೊಡ್ಡಭಾವಪುತ್ತೂರಿನ ಪುಟ್ಟಕ್ಕಮಾಷ್ಟ್ರುಮಾವ°ದೊಡ್ಮನೆ ಭಾವಶೇಡಿಗುಮ್ಮೆ ಪುಳ್ಳಿವೆಂಕಟ್ ಕೋಟೂರುಜಯಶ್ರೀ ನೀರಮೂಲೆಡಾಗುಟ್ರಕ್ಕ°ಕೇಜಿಮಾವ°ಶಾಂತತ್ತೆಗಣೇಶ ಮಾವ°ಪೆಂಗಣ್ಣ°ಶುದ್ದಿಕ್ಕಾರ°ಪುಟ್ಟಬಾವ°ವಸಂತರಾಜ್ ಹಳೆಮನೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ