ಕುಕ್ಕಿಲದ ಹನಿ ಮುತ್ತು – 3

August 10, 2013 ರ 7:00 amಗೆ ನಮ್ಮ ಬರದ್ದು, ಇದುವರೆಗೆ ಒಂದೇ ಒಪ್ಪ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಅಭಿವೃದ್ಧಿಯೋ ………
…………………………………………………..
ಕತ್ತಿಯ ಕೈ ಈಗ ಪ್ಲೇಸ್ಟಿಕಿ೦ದು
ಮಣ್ಣ ಹೊರುವ ಬಟ್ಟಿ ಈಗ ಪ್ಲೇಸ್ಟಿಕಿ೦ದು
ಹ೦ದಿಗಿಪ್ಪ ಬೇಲಿಯೂ ಈಗ ಪ್ಲೇಸ್ಟಿಕಿ೦ದು
ತೊ೦ಡೆ ಚೆಪ್ಪರಕ್ಕೆ ಬಳ್ಳಿಯೂ ಈಗ ಪ್ಲೇಸ್ಟಿಕಿ೦ದು

ಕತ್ತಿಯ ಕೈಗಿಲ್ಲದ್ದಷ್ಟು
ತೊ೦ಡೆ ಚೆಪ್ಪರಕ್ಕಿಲ್ಲದ್ದಷ್ಟು
ಅದರ ಕ೦ಬಕ್ಕಾಗದ್ದಷ್ಟು
ತೋಟದ ಬೇಲಿ ಕಟ್ಲೆ ಯೆಡಿಯದ್ದಷ್ಟು

ಮರ ಬಳ್ಳಿಗಳ
ಮುಗಿಶಿ ಆಯಿದಲ್ಲದ
ಈಗ ನಾವು
ಸಾಧಿಸುಲೆ ಹೆರಟದಾದರೂ ಎ೦ತರ ….

ಶುದ್ದಿಶಬ್ದಂಗೊ (tags): ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ ಒಂದು ಒಪ್ಪ

  1. Venugopal Kambaru

    ಲಾಯಕ ಆಯಿದು

    [Reply]

    VA:F [1.9.22_1171]
    Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಎರುಂಬು ಅಪ್ಪಚ್ಚಿಪುಟ್ಟಬಾವ°ಪ್ರಕಾಶಪ್ಪಚ್ಚಿಕೆದೂರು ಡಾಕ್ಟ್ರುಬಾವ°ನೆಗೆಗಾರ°ಸುವರ್ಣಿನೀ ಕೊಣಲೆದೇವಸ್ಯ ಮಾಣಿದೊಡ್ಡಮಾವ°ಬಟ್ಟಮಾವ°ಚುಬ್ಬಣ್ಣಡಾಗುಟ್ರಕ್ಕ°ಅಡ್ಕತ್ತಿಮಾರುಮಾವ°ಕೇಜಿಮಾವ°ಶಾ...ರೀಬಂಡಾಡಿ ಅಜ್ಜಿಕಜೆವಸಂತ°ವಿದ್ವಾನಣ್ಣಪಟಿಕಲ್ಲಪ್ಪಚ್ಚಿಅನುಶ್ರೀ ಬಂಡಾಡಿಸರ್ಪಮಲೆ ಮಾವ°ಪವನಜಮಾವಅನಿತಾ ನರೇಶ್, ಮಂಚಿಚೆನ್ನೈ ಬಾವ°ಗೋಪಾಲಣ್ಣವಸಂತರಾಜ್ ಹಳೆಮನೆಪುತ್ತೂರಿನ ಪುಟ್ಟಕ್ಕ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ