Oppanna.com

ಮೆಡಿ ಉಪ್ಪಿನಕಾಯಿ

ಬರದೋರು :   ಶರ್ಮಪ್ಪಚ್ಚಿ    on   18/04/2018    0 ಒಪ್ಪಂಗೊ

ಮೆಡಿ ಉಪ್ಪಿನಕಾಯಿ

-ಪಂಕಜರಾಮ್

 

ಅಣ್ಣನು  ಕೊಟ್ಟ
ಮಾವಿನ  ಮೆಡಿಯ
ಉಪ್ಪಿಲಿ  ಹಾಕಿ
ವಾರ   ಆತು

ಸಾಸಮೆ  ಮೆಣಸು acheter des répliques de montres
ಅರಸಿನ  ಬೆಶಿಲಿಲ್ಲಿ
 ಒಣಗಿಸಿ   ಹೊರಡಿ
 ಮಾಡಿಯೂ  ಆತು

ಉಪ್ಪಿಲಿ  ಹಾಕಿದ
ಮಾವಿನಮೆಡಿಗಳ
ತೆಗದು  ಬೆಳಿ ವಸ್ತ್ರಲ್ಲಿ
ಉದಿಯಪ್ಪಗಳೇ ಹರಡಿದ್ದೆ

ಕೊದಿಸಿದ  ಉಪ್ಪಿನ
ನೀರಿಲಿ  ಇಂಗಿನ ಸೇರಿಸಿ
ಹೊರಡಿಯ  ಬೆರೆಶಿ
ಮೆಡಿಯ ಕೂಡಿಸಿ ಆತು

ಚಂದದ   ಭರಣಿಲಿ
ಉಪ್ಪಿನಕಾಯಿಯ ತುಂಬಿಸಿ
ಬಾಯಿಯ ಬಿಗಿದು ಅಟ್ಟದ
ಮೇಲೆ ಮಡುಗಿಯುದೇ ಆತು

ವರ್ಷಕ್ಕಪ್ಪಷ್ಟು
ಉಪ್ಪಿನಕಾಯಿ
ಮಾಡಿದ  ಖುಷಿಲಿ
ಮನಸು ತುಂಬಿ ಕೊಂಡತ್ತು

 

-ಪಂಕಜರಾಮ್

ಶರ್ಮಪ್ಪಚ್ಚಿ
Latest posts by ಶರ್ಮಪ್ಪಚ್ಚಿ (see all)
ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×