“ನೆಚ್ಚಿನ ನೆರೆಕರೆ” : ಹುಂಡುಪದ್ಯ

September 24, 2012 ರ 10:00 amಗೆ ನಮ್ಮ ಬರದ್ದು, ಇದುವರೆಗೆ 22 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಇದು ಎಂಗಳ ನೆಚ್ಚಿನ ನೆರೆಕರೆ
ಇಲ್ಲಿ ಇಪ್ಪವು ಹೆಚ್ಚಿನವು ಹವ್ಯಕರೇ |
ಹವ್ಯಕ ಬಂಧುಗೋ ಒಟ್ಟು ಸೇರಿರೆ
ಅದಕ್ಕಿಂತ ಖುಷಿ ಎಂತ ಇಲ್ಲೆ ಬೇರೆ |

ಎನಗೆ ಬಯಿಂದು ಬೈಲಿಂದ ಒಂದು ಕರೆ
ಹೋಪಲೆ ದೂರ ಇಲ್ಲೆ ತುಂಬಾ ಹತ್ತರೆ |
ಇಲ್ಲಿ ಎಲ್ಲೋರು ಹೆಚ್ಚಿನವೂ ಕೃಷಿಕರೇ
ಜೀವನವ ಅನುಭವಿಸಲೆ ತುಂಬಾ ಹತ್ತರೆ ||

ಒಪ್ಪಣ್ಣ ಒಪ್ಪಕ್ಕಂದ್ರು ಎಲ್ಲೋರು ಒಟ್ಟು ಸೇರಿರೆ
ತುಂಬಾ ಕೊಶಿಯ ಸಂಗತಿ ಖಂಡಿತಾ ಬೇರೆ |
ಸೇರುವ ಮತ್ತೊಂದರಿ ಬೈಲಿನ ಹತ್ತರೆ
ಹಂಚುವ ಎಲ್ಲೋರ ಅನುಭವ ಬೇರೆ ಬೇರೆ ||

ಶ್ರೀ ಗುರುಗೋ ಕೊಟ್ಟ ಆಜ್ಞೆಯ ಪಾಲಿಸಿದರೆ
ಕೃಷಿಯೂ ಖುಷಿಯೂ ತುಂಬಾ ಹತ್ತರೆ |
ಶ್ರೀರಾಮ ಪ್ರತಿಯೊಬ್ಬಂಗೂ ಅನುಗ್ರಹಿಸಿದರೆ
ಆದರ್ಶದ ಜೀವನ ತುಂಬಾ ಹತ್ತರೆ ||

 

~*~*~

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 22 ಒಪ್ಪಂಗೊ

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಸುಭಗವಸಂತರಾಜ್ ಹಳೆಮನೆಪವನಜಮಾವಎರುಂಬು ಅಪ್ಪಚ್ಚಿಮಾಲಕ್ಕ°ಅಕ್ಷರ°ಡಾಗುಟ್ರಕ್ಕ°ಬಟ್ಟಮಾವ°ಚೆನ್ನೈ ಬಾವ°ಶಾ...ರೀದೀಪಿಕಾಶ್ಯಾಮಣ್ಣಮಾಷ್ಟ್ರುಮಾವ°ಕಳಾಯಿ ಗೀತತ್ತೆಜಯಗೌರಿ ಅಕ್ಕ°ಪೆಂಗಣ್ಣ°ಪುಣಚ ಡಾಕ್ಟ್ರುವಿದ್ವಾನಣ್ಣಸಂಪಾದಕ°ನೆಗೆಗಾರ°ತೆಕ್ಕುಂಜ ಕುಮಾರ ಮಾವ°ದೊಡ್ಡಭಾವಗಣೇಶ ಮಾವ°ದೊಡ್ಡಮಾವ°ಕಾವಿನಮೂಲೆ ಮಾಣಿಶುದ್ದಿಕ್ಕಾರ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ