Category: ಹುಂಡುಪದ್ಯಂಗೊ

ನಮ್ಮ ಸರ್ವ ಸ್ವಾತಂತ್ರ್ಯ 6

ನಮ್ಮ ಸರ್ವ ಸ್ವಾತಂತ್ರ್ಯ

ಸಿಕ್ಕಿದ್ದು ಜನರಿಂಗೆ ಸರ್ವ ಸ್ವಾತಂತ್ರ್ಯ ಎಲ್ಲ ಕಡೆಲಿಯುದೆ ಸ್ವಾಹಾ-ತಂತ್ರ ಯಂತ್ರ, ಮಂತ್ರಗಳಿಂದ ಜನತೆ ಅತಂತ್ರ ಗುರುವಿಂಗೆ ತಿರುಮಂತ್ರ ಕಾಲೆಳೆತ್ತ ತಂತ್ರ | ಐಟಿ ಬಿಟಿ ಕೋಟಿಲಿ ಮೆರೆತ್ತವು ಒಂದು ಕಡೆ ಚೀಟಿ ರೋಟಿ ನಾಟಿಲಿ ಮರೆತ್ತವು ಈ ಕಡೆ ಸರಕಾರಿ ಕಡತಲ್ಲಿ...

ಕೆಲವು ಹನಿಗವನಂಗೊ 9

ಕೆಲವು ಹನಿಗವನಂಗೊ

ಎಲ್ಲೊರಿಂಗೂ ನಮಸ್ಕಾರ.

ಆನು ಬರದ ಕೆಲವು ಹವ್ಯಕ ಕವನಂಗಳ ಇಲ್ಲಿ ಹಾಕುತ್ತಾ ಇದ್ದೆ.
ಇಷ್ಟ ಆದರೆ ಒಪ್ಪ ಕೊಡಿ. ಮಾವನತ್ರೆ ದಾಕ್ಷಿಣ್ಯ ಬೇಡ!

ಆತಾ?

ಪ್ರೀತಿಯ ಬಗ್ಗೆ ಎರಡು ಕವನಂಗೊ 16

ಪ್ರೀತಿಯ ಬಗ್ಗೆ ಎರಡು ಕವನಂಗೊ

ಪ್ರೀತಿಯ ಭಾವನೆಲಿ ಇಪ್ಪಗ ಮನಸ್ಸಿಂಗೆ ಬಂದ ಎರಡು ಪದ್ಯಂಗೊ..:

ಮದ್ದಿದ್ದು:

ನಿನ್ನ ನೋಡೆಕ್ಕೆನಗೆ
ಬಾ ನೀ ಎನ್ನ ಮನೆಗೆ . . .