Category: ಹುಂಡುಪದ್ಯಂಗೊ

ಫಾಲ  ನೇತ್ರನ  ಮುನಿಸೊ 6

ಫಾಲ ನೇತ್ರನ ಮುನಿಸೊ

‘ಸೋಲು ಗೆಲವಿನ ಒಂದೆ ರೀತಿಲಿ
ಬಾಳುವೆಲಿ ತೆಕ್ಕೊಳೆಕು ” ಹೇಳುಗು

ಬಾಳಿ ಚೆಂದಕೆ ಬದುಕು ಕಟ್ಟಿದ ನಮ್ಮ ಹೆರಿಯೋರು /

ಜೀವ ನೆಲೆ 4

ಜೀವ ನೆಲೆ

ಜೀವನ ಚಕ್ರವೊ! ಎಂತ ವಿಚಿತ್ರ !
ಆದಿಯೊ ಅಂತ್ಯವೊ ಗೊಂತಿಲ್ಲೆ
‘ಜೀವನ’ ದಾಂಗೆಯೆ ನಿರ್ಮಲವಾಗಲಿ
ಹಾದಿಯೊ ಅದುವೇ ಜೀವನೆಲೆ

ಮನೆ ಪಗರುವ ಹೊತ್ತು 5

ಮನೆ ಪಗರುವ ಹೊತ್ತು

ವೈಶಾಖದ ರವಿಕಿರಣ೦ಗಳ ಬೆಶಿ ಶೇಖವ ತಡೆಯದ್ದೆ ಅಜ್ಜಿಯ ಮೋರೆಯ ನೆರಿಗೆಯ ಸೋಲುಸುವಾ೦ಗಾತೋ ಗೆದ್ದೆ ಕಡಲು ಕೆರೆಯ ನೀರಿನ ಹನಿ ಬಾನಕ್ಕೇರಿತೊ ತಳಿಯದ್ದೆ ಹಾರಿ ತೇಲಿ ಮುಗಿಲಾಕಾಶಲ್ಲಿಡಿ ಬೆಳಿಯ ಬೆಣ್ಣೆ ಮುದ್ದೆ ||ಓವೋ ನೋಡಿ ಸೋತು ಬಿದ್ದೆ|| ಬೆಳಿಮೋಡಕ್ಕೀ ಕರಿಬಣ್ಣವ ಬಳುಗಿದ್ದವೊ ನೆಡುವಿರುಳು?...

ಹುಟ್ಟು ಹಬ್ಬದ ಶುಭ ಆಶಯ 8

ಹುಟ್ಟು ಹಬ್ಬದ ಶುಭ ಆಶಯ

ಹುಟ್ಟು ಹಬ್ಬದ ಸಂಭ್ರಮ ನವಗೆ ನಾಲ್ಕು ವರ್ಷ ತುಂಬಿತ್ತು ಇಂದಿಂಗೆ ಶುಭ ಹಾರೈಕೆ ನಮ್ಮ ಪುಟಾಣಿಗೆ ಆಶೀರ್ವಾದ ಮಾಡುವ ಆಶಯಂಗೆ ನಿನ್ನ ಆಟ ಒಡನಾಟ ಎಂಗೊಗೆ ದಿನವೂ ಹೊಸ ಅನುಭವ ಮನಸ್ಸಿಂಗೆ ನೀನಾಡುವ ಒಂದೊಂದು ಸವಿ ಮಾತಿಂಗೆ ಸಂತೋಷದ ಅಲೆಲಿ ತೇಲಿದ...

ದೀಪ ಹಬ್ಬ 7

ದೀಪ ಹಬ್ಬ

ಓಷಧೀಶನು ಮೂಡೊ ಹೊತ್ತಿಲಿ ಕಾಸುಲೇಳಿಯೆ ನೀರ ತುಂಬ್ಸುಗು ಪೂಷ ಮುಳುಗಿದ ಮೇಲೆ, ಶರದದ ಹತ್ತು ಮೂರರೊಳ | ಮಾಸವಾಶ್ವಿಜ ಬಹುಳ ಪಕ್ಷದೆ ಭೂಸುತಾರಿಯ ನೆಂಪು ಮಾಡುವ ದೇಸಿಹಬ್ಬವು ಮನೆಯ ಮಕ್ಕೊಗೆ ಭಾರಿ ಗೌಜಿಯದಾ || ಬಳ್ಳಿ ಬರೆಗದ ಸೇಡಿಹೊಡಿಲಿಯೆ ಮುಳ್ಳುಸೌತೆಯ ಹಂಬು...

ಗೆಣಪ್ಪನ  ಕಥೆ 8

ಗೆಣಪ್ಪನ ಕಥೆ

ಗೆದ್ದೆ ಕೆಸರಿನ ಮಣ್ಣು ಬಾಚಿ ಇಡ್ಕಿದ ಮೇಗೆ
ಚಂದ್ರನಾ ಮೋರೆಗೆ ಬಿದ್ದತ್ತಡ
ಗೆಣಪ ಇಡ್ಕಿದ ಕೆಸರು ಸರಿಯಾಗಿ ಮೆತ್ತಿತ್ತು
ಅದು ಎಂದು ಮಾಸದ್ದ ಕಲೆ ಆತಡ

ಕೇಚಣ್ಣನ ಗಡಿಬಿಡಿ 22

ಕೇಚಣ್ಣನ ಗಡಿಬಿಡಿ

ಆ ಶುದ್ದಿ ಈ ಶುದ್ದಿ
ಮಾತಾಡಿಂಡಿಪ್ಪಾಗ
ಬಸ್ಸು ಬಂದದು ಕೂಡ ಗೊಂತಾತಿಲ್ಲೆ /
ಗಡಿಬಿಡಿಲೆ ಕೇಚಣ್ಣ
ಬಸ್ಸತ್ತಿ ಹೆರಟೋದ
ಬಂದ ನೆಂಟ್ರೋ !ಬಾಕಿ ಬಸ್ಟೇಂಡಿಲೇ !

” ಜೀವಸೆಲೆ “ 9

” ಜೀವಸೆಲೆ “

ಮರ ಮರದ ಕೊಡಿ ಚಿಗುರಿ ಗೆಲ್ಲಿನ
ಸಿರಿ ಮುಡಿಯ ಸಿಂಗಾರ ನೋಡಿರೆ
ಸಿರಿಯೆ ವನಸಿರಿ ಸ್ವರ್ಗದೈಸಿರಿ ಪ್ರಕೃತಿ ವನದೇವಿ /
ಇರಲಿರಲಿ ಊರಿಂಗೆ ದೇವರ
ವರ ಇದುವೆ ನೀರಿನ ‘ಸೊಯಿಬ’ ಕಡ –
ವರ , ಜೀವಜಲ ,ಇದು ಭಾಗ್ಯನಿಧಿ, ಜೀವ, ಜೀವಸೆಲೆ

ಜಯ  ನಮೋ 3

ಜಯ ನಮೋ

ಜಯ ನಮೋ ನಮೋ ಹೇಳಿ
ನಿನ್ನ ಹಿಂದೆಯೆ ನಿಂದು
ದೇಶವಿಡಿ ಒಂದಾಗಿ ಕಾದೊಂಡಿದ್ದು /
ನಮ್ಮ ಹಿಂದೂ ದೇಶ
ಹಿಂದಲ್ಲ,ಎಂದಿಂಗು
ಸಾಧುಸಿಯೇ ತೋರುಸು ಬೇಡಿಂಡಿದ್ದು

ಓಟು  ಬಂತದ  ಓಟು! 8

ಓಟು ಬಂತದ ಓಟು!

ಒಪ್ಪ ಕೆಲಸವ ಮಾಡೊ ಮನಸಿನ
ಇಪ್ಪ ಸಜ್ಜನ ರೊಬ್ಬರವರನೆ
ಒಪ್ಪ ಕೊಡಿ,ಓಟಾಕಿ ಅರುಸಿ ಕಳುಸಿ ಕೇಂದ್ರಕ್ಕೆ |
ಬಪ್ಪ ತಿಂಗಳ ಒಂದು ಶುಭ ದಿನ
ಅಪ್ಪು, ಅದೆ ಆ ಗುರುತು ಮರೆಯೆಡಿ
ತಪ್ಪು ಬಾರದ್ದಿರಲಿ ಎಲ್ಲೊರು ಮಾಡಿ ಮತದಾನ

ಬಿಗನಾಶಿ ಮಾಣಿ 9

ಬಿಗನಾಶಿ ಮಾಣಿ

ಮಾಣಿ ಹೇಂಗೇ ಇರಲಿ
ಹೆತ್ತಬ್ಬೆ ಅಲ್ಲದೋ
ಆರಾರು ಕಂಡಿದಿರೊ ಅದರ ಮಗನ ?|
ಅಲ್ಲೆಲ್ಲಿಯಾದರೂ
ತಿರುಗಿಂಡಿಪ್ಪಲು ಸಾಕು
ಇನ್ನಾದರೂ ಅವಂಗೆ ಬರಲಿ ಒಳ್ಳೆ ಗುಣ

ರೈಸಿತ್ತೋ  ರೈಸಿತ್ತು 8

ರೈಸಿತ್ತೋ ರೈಸಿತ್ತು

ಅಟ್ಟಾಸು ಕೇಳಿತ್ತು
ಗಾಡಿ ಇಡಿ ನಡುಗಿತ್ತು
ಗಾಬರಿಲಿ ಓಡಿತ್ತು ಗಾಡಿ ಎತ್ತು |
ಎಂತಾತೋ ಏನಾತೋ
ಗಾಡಿ ಎಬ್ಬುವ ದೂಮ
ನೆಡುಗಿಂಡು ಗಾಡಿಂದ ಹಾರಿ ಓಡಿತ್ತು

ಗೋಮಾತೆಗೆ ಸುಪ್ರಭಾತ 14

ಗೋಮಾತೆಗೆ ಸುಪ್ರಭಾತ

ಎದ್ದೇಳು ಗೋಮಾತೆ ರಾಘವೇಶ್ವರ ಪ್ರೀತೆ|
ಸುಪ್ರಭಾತವು ನಿನಗೆ ಲೋಕ ಸಂಪ್ರೀತೆ||

ನೂತನ ಪುರೋಹಿತರು 8

ನೂತನ ಪುರೋಹಿತರು

ಪೇಟೆಗಳಲ್ಲಿ ಮದುವೆಯ ಮುನ್ನಾಣ ದಿನ ನೆಡೆತ್ತಾ ಇಪ್ಪ  ಆರತಕ್ಷತೆ ( ರಿಸೆಪ್ಶನ್) ಹೇಳ್ತ ಗೌಜಿಯ ‘ಭಾಮಿನಿ’ಲಿ ಬರೆಯದ್ದೆ ಮನಸ್ಸು ಕೇಳ. ಇದು ಆರ ಮನಸ್ಸಿ೦ಗೂ ಬೇನೆ ಮಾಡುಲೆ ಅಲ್ಲ, ಬರೀ ಕುಶಾಲಿ೦ಗೆ , ಆತೋ.. ~~~~~~~~~~~~~~~~~~~~~   ಮೂರು ವಾರದ ಹಿ೦ದೆನಗೆ...

‘ಹೂಗು ತುಂಬಿ’ 8

‘ಹೂಗು ತುಂಬಿ’

ಒಂದೊಂದು ಹೂಗಿಂಗು ಒಂದೊಂದು ಚೆಂದ ಆದರೆ ಹೂಗಿಂಗೆ ಈ ಚಂದ ಬಂತು ಎಲ್ಲಿಂದ ? ಎಲ್ಲ ಹೂಗಿಲಿಯೂ ಸೇರಿ ಪರಾಗ ಮಕರಂದ ಚೆಂದಂದ ಹೀರಿಕ್ಕಿ ತುಂಬಿ ಹಾರುತ್ತು ಕೊಶಿಂದ! ಹೀಂಗೆ ಹೂಗು-ತುಮ್ಬಿಗಳ ನಿತ್ಯದ ಆಟಂದ ಭೂಮಿಲಿ ಬೆಳೆ ಸಿಕ್ಕುತ್ತು ಎಲ್ಲಾ ಜಾಗೆಂದ...