ಪ್ರೀತಿಯ ಬಗ್ಗೆ ಎರಡು ಕವನಂಗೊ

February 14, 2010 ರ 8:00 amಗೆ ನಮ್ಮ ಬರದ್ದು, ಇದುವರೆಗೆ 16 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಪ್ರೀತಿಯ ಭಾವನೆಲಿ ಇಪ್ಪಗ ಮನಸ್ಸಿಂಗೆ ಬಂದ ಎರಡು ಪದ್ಯಂಗೊ:

ಮದ್ದಿದ್ದು

ನಿನ್ನ ನೋಡೆಕ್ಕೆನಗೆ
ಬಾ ನೀ ಎನ್ನ ಮನೆಗೆ
ಎನ್ನಪ್ಪನ ಸೊಸೆ ಜಾಗೆ ಖಾಲಿ ಇದ್ದು. . .!

ಎನ್ನ ಬದುಕಿನ ಸಾಥಿ
ಆಗು ಬಾ ಓ ಕೂಸೆ
ಎನ್ನೆಲ್ಲ ನೋವಿಂಗೆ ನೀನೆ ಮದ್ದು . . . !

ಆಸೆ

ಎನ್ನ ಒಲವೇ..
ನಿನ್ನ ಕಣ್ಣಿನೊಳ ಕಣ್ಣಿಟ್ಟು,
ನೂರು ಸಾವಿರ ಸರ್ತಿ ನೋಡೆಕ್ಕು ಕೂಸೆ..!

ನಿನ್ನ ಪ್ರೀತಿಯ ಭಾಶೆ
ಕಣ್ಣಿಲೇ ತಿಳಿಯೆಕ್ಕು..
ನಿನ್ನ ಕೈ ಹಿಡಿಯೆಕ್ಕು ಹೇಳಿ ಆಶೆ…!!

~~~

ಪ್ರೀತಿಯ ಬಗ್ಗೆ ಎರಡು ಕವನಂಗೊ, 4.8 out of 10 based on 19 ratings
ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 16 ಒಪ್ಪಂಗೊ

 1. ಎಂತ ಫುಲ್ ಲವ್ ಪೀಲಿಂಗಿಪ್ಪ ಹಾಂಗೆ ಕಾಣ್ತು..ಎಂತಾರು ವಿಶೇಷ ಇದ್ದಾ ಮಾಣಿ.?:-)

  [Reply]

  VA:F [1.9.22_1171]
  Rating: 0 (from 0 votes)
 2. Narayana Rao Sharma

  Really romantic poem in Havyaka language!

  [Reply]

  VA:F [1.9.22_1171]
  Rating: 0 (from 0 votes)
 3. ಪೆದ್ದ ಗುಂಡ

  hhe hhe identhara?

  [Reply]

  VA:F [1.9.22_1171]
  Rating: 0 (from 0 votes)
 4. ಅನುಶ್ರೀ ಬಂಡಾಡಿ

  ತುಂಬಾ ಲಾಯ್ಕಾಯಿದು. ನಮ್ಮ ಭಾಷೆಲೂ ಇಷ್ಟ್ಲಾಯ್ಕ ಕವನ ಬರವಲಾವುತ್ತೂಳಿ ಇದರ ಓದಿಯೇ ಗೊಂತಾದ್ದು. ಹೀಂಗೇ ಬರಕ್ಕೊಂಡಿರಿ.

  [Reply]

  VA:F [1.9.22_1171]
  Rating: 0 (from 0 votes)
 5. ಗೋವಿಂದ ಮಾವ, ಬಳ್ಳಮೂಲೆ
  govinda ballamoole

  MADDIDDU PASHTAYIDU.ENTHA?INNUDE BARE

  [Reply]

  VA:F [1.9.22_1171]
  Rating: 0 (from 0 votes)
 6. ಮಾಣಿಯ ಕವನಂಗೊ ಓದಿ,
  ಅಯ್ಯೋ
  ಎನಗೆ ಪ್ರಾಯ ಕಳುದತ್ತಾನ್ನೆ
  ಹೇಳಿ ಬೇಜಾರಾವುತ್ತಾ ಇದ್ದು,
  ಸದ್ಯ
  ಇಲ್ಲಿ ಎನಗೆ ಸಮಾಧಾನ ಮಾಡುತ್ತಾ ಇದ್ದು
  ಎನ್ನ ಹೆಂಡತ್ತಿ!!

  [Reply]

  ನೆಗೆಗಾರ°

  ನೆಗೆಗಾರ° Reply:

  { ಎನಗೆ ಪ್ರಾಯ ಕಳುದತ್ತಾನ್ನೆ }
  ನಿಂಗೊಗೆ ಮಾಂತ್ರ ಅಲ್ಲ, ಅವು ’ಸಮಾದಾನ’ ಮಾಡ್ಳೆ ಉಪಯೋಗುಸಿದ ಲಟ್ಟಣಿಗೆಗುದೇ ಪ್ರಾಯ ಕಳಾತಾನೆ ಪೀಯಸ್ ಮಾವಾ°..
  ಲೋಕವೇ ಹಾಂಗೆ, ಎಂತ್ಸೂ ಮಾಡ್ಳೆಡಿಯ!! :-(
  ನಿನ್ನೆ ಕಂಜಿ, ನಾಳೆ ಗೋಣ!

  [Reply]

  ಶಂಕರ್ ಪಿ ಎಸ್, ಮಂಗಳೂರು Reply:

  ಕಾಲದೊಟ್ಟಿಂಗೆ ಲೋಕವುದೆ ಬದಲಾವುತ್ತಾ ಇರ್ತು ಅಳಿಯಾ°!,
  (ನಿನ್ನ ಅವತಾರದ ಹಾಂಗೆ.ಶರ್ಮಣ್ಣ ಹೇಳಿದ ಹೇಳಿ,ನೀನೇ ಹೆಸರಿಸಿದ-ಗೋಣನ ಬೈಪಣೆ ಗೆ ಹಾಕುವ-ಸುವರ್ಣಿನಿಯಕ್ಕನ ಚಪಾತಿ ಹಿಟ್ಟಿನ ಚಿತ್ರ ದ ಅವತಾರ ಹೋಗಿ ಈಗ ಹಾಳೆಲಿ ಮನಿಗಿಯೊಂಡಿಪ್ಪ ಹಿಳ್ಳೆಯ ನಿನ್ನ ಹೊಸಾ ಅವತಾರದ ಹಾಂಗೆ)
  ಅಪ್ಪದೆಲ್ಲಾ ಒಳ್ಳೆಯದಕ್ಕೇ ಹೇಳಿ ಶ್ರೀಕೃಷ್ಣ ಪರಮಾತ್ಮ ಗೀತೆಲಿ ಹೇಳಿದ್ದಾಡ°

  [Reply]

  VA:F [1.9.22_1171]
  Rating: +2 (from 2 votes)
 7. ಬಲ್ನಾಡುಮಾಣಿ
  ಆದರ್ಶ

  ಕವನ ಲಾಯ್ಕಾಯಿದು,.. ಸ್ವಂತ ಅನುಭವ ಇಲ್ಲದ್ದೆ ಬರವಲೆಡಿಯ, 😉

  (ಎ ಅಕ್ಷಯ, ಎನಗೆ ರಜ ಟಿಪ್ಸ್ ಕೊಡು ಮಾರಾಯ,, ಆನು ಪ್ರಾಸ ಕೂಡ್ಸುಲೆ ಹೋದರೆ ತ್ರಾಸ ಆವುತ್ತು 😉 ಹಿ ಹಿ ಹಿ.. )

  [Reply]

  ಅಜ್ಜಕಾನ ಭಾವ

  ಅಜ್ಜಕಾನ ಭಾವ Reply:

  ಅಪ್ಪಪ್ಪು ರಜಾ ತ್ರಾಸು ತೆಗೊಂದು ಅಭ್ಯಾಸ ಇದ್ದಲ್ಲದೋ ಬಾವ ನಿನಗೆ.. ತೊಂದರೆ ಇಲ್ಲೆ… ಕೆಲಸ ನಿಧಾನಕ್ಕೆ ಮಾಡು ಬಾವ..

  [Reply]

  VA:F [1.9.22_1171]
  Rating: 0 (from 0 votes)
 8. poornasharma

  hi…….its quite good….the way of explaining hte rythem of love is cute… okay…

  [Reply]

  VA:F [1.9.22_1171]
  Rating: +1 (from 1 vote)
 9. ವೇಣೂರಣ್ಣ

  ನಿನ್ನ ನೋಡೆಕ್ಕೆನಗೆ
  ಬಾ ನೀ ಎನ್ನ ಮನೆಗೆ
  ಎನ್ನಪ್ಪನ ಸೊಸೆ ಜಾಗೆ ಖಾಲಿ ಇದ್ದು. . .!

  good advertisement !

  [Reply]

  ನೆಗೆಗಾರ°

  ನೆಗೆಗಾರ° Reply:

  {good advertisement}
  ನಿಂಗಳದ್ದುದೇ… 😉
  (ಎನ್ನದುದೇ..! ೦ 😀

  [Reply]

  ನೀರ್ಕಜೆ ಚಿಕ್ಕಮ್ಮ

  ನೀರ್ಕಜೆ ಚಿಕ್ಕಮ್ಮ Reply:

  {(ಎನ್ನದುದೇ..! ೦ :-D}
  ನೆಗೆಗಾರ ಭಾವಂಗೆ ಅಂಕುಶ ಬೇಕೇ ಬೇಕು……..

  [Reply]

  ಅಜ್ಜಕಾನ ಭಾವ

  ಅಜ್ಜಕಾನ ಭಾವ Reply:

  ಯೇ ಚಿಕ್ಕಮ್ಮ ನಿಂಗೊಳ ಗುರ್ತಲ್ಲಿ ಇದ್ದೋ.. ಬೇಡ ಬೇಡಾ ನಿಂಗಳ ಗುರ್ತಲ್ಲಿ.. ಮತ್ತೆ ನೆಗೆ ಬಾವ ನೆಗಾಡ್ಸುದೇ ಬಿಡುಗು… ಅಲ್ಲದೋ ಬಾವಾ…!

  VA:F [1.9.22_1171]
  Rating: +1 (from 1 vote)
 10. Rajanna Halumajalu

  bavayya ,Maddiddu -kavana arannaru Nodi baradda alla Viraha vedaneli Baradda henge——??? ( Starting or Ending)

  Ase baari laikidu…. ………
  bailinavakke suddi sikkiddu…..
  ellara support iddu……
  maneli vishaya Gonthiddu………
  Kavinamule maani Baraddu………………………………………….

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪ್ರಕಾಶಪ್ಪಚ್ಚಿನೀರ್ಕಜೆ ಮಹೇಶಜಯಗೌರಿ ಅಕ್ಕ°ಕೊಳಚ್ಚಿಪ್ಪು ಬಾವಕಳಾಯಿ ಗೀತತ್ತೆಸುಭಗಚೆನ್ನಬೆಟ್ಟಣ್ಣಯೇನಂಕೂಡ್ಳು ಅಣ್ಣಮುಳಿಯ ಭಾವನೆಗೆಗಾರ°ತೆಕ್ಕುಂಜ ಕುಮಾರ ಮಾವ°ಅಜ್ಜಕಾನ ಭಾವಒಪ್ಪಕ್ಕಉಡುಪುಮೂಲೆ ಅಪ್ಪಚ್ಚಿಅನುಶ್ರೀ ಬಂಡಾಡಿಜಯಶ್ರೀ ನೀರಮೂಲೆಶುದ್ದಿಕ್ಕಾರ°ಸುವರ್ಣಿನೀ ಕೊಣಲೆಶರ್ಮಪ್ಪಚ್ಚಿವಾಣಿ ಚಿಕ್ಕಮ್ಮದೀಪಿಕಾಚೂರಿಬೈಲು ದೀಪಕ್ಕಪುತ್ತೂರುಬಾವಬೋಸ ಬಾವಕಾವಿನಮೂಲೆ ಮಾಣಿವೆಂಕಟ್ ಕೋಟೂರು
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ