ಪ್ರೀತಿಯ ಅಮ್ಮ

June 21, 2011 ರ 9:00 amಗೆ ನಮ್ಮ ಬರದ್ದು, ಇದುವರೆಗೆ 50 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನಮ್ಮ ಬೈಲಿಂಗೆ ಹೊಸ ಹೊಸ ನೆಂಟ್ರು ಬಪ್ಪದು ಸಂತೋಷದ ವಿಚಾರವೇ.
ಈ ಶುದ್ದಿ ಹೇಳುದು ಹೊಸಾ ಕೂಸು: ಚೈತ್ರಾ ಭಟ್!
ಬೆಂಗುಳೂರಿಲಿಪ್ಪ ಮಠದ ಶಾಲೆ “ಭಾರತೀ ವಿದ್ಯಾಲಯ“ಲ್ಲಿ ಒಂಬತ್ತನೇ ಕ್ಲಾಸಿಲಿ ಕಲಿತ್ತಾ ಇಪ್ಪ ಈ ಕೂಸು ಪದ್ಯ ಬರವದರ್ಲಿ ಭಾರೀ ಉಶಾರಿ.
ಅಮ್ಮನ ಬಗ್ಗೆ ಬರದ ಈ ಪದ್ಯದ ಮೂಲಕ ಬೈಲಿಂಗೆ ಇಳಿತ್ತಾ ಇಪ್ಪ ಈ ಕೂಚಕ್ಕನ ಬೆನ್ನುತಟ್ಟಿ ಪ್ರೋತ್ಸಾಹಿಸೇಕು ಹೇಳ್ತದು ಸಮಸ್ತರಲ್ಲಿಯೂ ಕೋರಿಕೆ.
‘ಚೈತು’ವಿನ ಪುಟಂಗೊ:
ಬೈಲಿನ ಪುಟ: ಸಂಕೊಲೆ
ಮೋರೆಪುಟ: ಸಂಕೊಲೆ
ಪ್ರೀತಿಯ ಸೊಸೆ ’ಚೈತುವಿಂಗೆ’ ಆತ್ಮೀಯ ಸ್ವಾಗತಮ್
~
ಗುರಿಕ್ಕಾರ°

ಪ್ರೀತಿಯ ಅಮ್ಮ

ನೀ ತೋರಿದಾ ಪ್ರೀತಿ, ನೀನಿತ್ತ ಮಮತೆ
ಎನ್ನ ಬಾಳಿ೦ಗದೇ ಬೆಳಕಿನಾ ಹಣತೆ

ಅಮ್ಮ ಮಾತ್ರವೇ ಅಲ್ಲ ನೀ ಎನಗೆ
ಪ್ರಿಯ ಗೆಳತಿದೇ   ನೀನೆ  ಎನಗೆ

ಎನ್ನ ಜೀವನದ ಸೂತ್ರಧಾರಿ
ನೀನೆ೦ಥಾ ದೊಡ್ಡ ಪಾತ್ರಧಾರಿ !!

ಆಟ ಆಡ್ತೇ ಗೆಳತಿ ಹಾ೦ಗೆ
ಪಾಠ ಹೇಳ್ತೇ ಶಿಕ್ಷಕಿ ಹಾ೦ಗೆ

ಒಡನಾಡಿ ಆವ್ತೆ ಅಕ್ಕನ ಹಾ೦ಗೆ
ಕತೆ ಹೇಳ್ತೆ ಅಜ್ಜಿಯ ಹಾ೦ಗೆ

ಕೋಪವೂ ಮಾಡ್ತೆ ಗುಮ್ಮನ ಹಾ೦ಗೆ
ಎ೦ದೆ೦ದು ನೀನಿರ್ತೆ ಎನ್ನ ಪಾಲಿ೦ಗೆ ಬೆಳಕಿನಾ೦ಗೆ!!

ಸೂ:

 • ಚಿತ್ರ: ಅಂತರ್ಜಾಲ
ಪ್ರೀತಿಯ ಅಮ್ಮ, 5.0 out of 10 based on 4 ratings
ಶುದ್ದಿಶಬ್ದಂಗೊ (tags): , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 50 ಒಪ್ಪಂಗೊ

 1. ಜಯಶ್ರೀ ನೀರಮೂಲೆ
  jayashree.neeramoole

  ಪದ್ಯ ಲಾಯಕ ಆಯಿದು… ಎಂದೆಂದೂ ಶುಭ ಹಾರೈಕೆಗೋ…

  [Reply]

  ಚೈತು

  ಚೈತು Reply:

  ಧನ್ಯವಾದ ಅತ್ತೆ…..

  [Reply]

  VN:F [1.9.22_1171]
  Rating: 0 (from 0 votes)
 2. ಬೊಳುಂಬು ಕೃಷ್ಣಭಾವ°
  ಬೊಳುಂಬು ಕೃಷ್ಣಭಾವ°

  ಲಾಯಕ ಬರದ್ದೆ ಚೈತು. ಇನ್ನೂ ಬರವಲೆ ಎಡಿಗು. ಮುಂದಂಗುದೇ ಪ್ರಯತ್ನ ಮಾಡು, ಒಳ್ಳೇದಾಗಲಿ.
  [ಕೋಪವೂ ಮಾಡ್ತೆ ಗುಮ್ಮನ ಹಾ೦ಗೆ
  ಎ೦ದೆ೦ದು ನೀನಿರ್ತೆ ಎನ್ನ ಪಾಲಿ೦ಗೆ ಬೆಳಕಿನಾ೦ಗೆ!!] ಹೇಳ್ತ ಎರಡು ಸಾಲು ಎನಗೆ ಕೊಶಿ ಆತು.

  [Reply]

  ಚೈತು

  ಚೈತು Reply:

  ಧನ್ಯವಾದ ಮಾವ…..

  [Reply]

  VN:F [1.9.22_1171]
  Rating: 0 (from 0 votes)
 3. ಗಣೇಶ ಪೆರ್ವ
  ಗಣೇಶ

  ಕವನ ಲಾಯ್ಕ ಆಯಿದು. ಒಪ್ಪ೦ಗೊ.
  ದೇವರು ಒಳ್ಳೇದು ಮಾಡ್ಲಿ.

  [Reply]

  VA:F [1.9.22_1171]
  Rating: 0 (from 0 votes)
 4. ಸುಮನ ಭಟ್ ಸಂಕಹಿತ್ಲು.

  ಚೈತು ಪುಟ್ಟು, ಲಾಯಿಕಾಯಿದು ನೀನು ಬರದ ಪದ್ಯ.
  ಹೀಂಗೇ ಬರೆತ್ತಾ ಇರು ಲಾಯಿಕಲ್ಲಿ.
  ನಿನ್ನ ಉಜ್ವಲ ಭವಿಷ್ಯಕ್ಕೆ ಹಾರ್ದಿಕ ಶುಭಾಶಯಂಗೊ.
  ~ಸುಮನಕ್ಕಾ…

  [Reply]

  ಉಡುಪುಮೂಲೆ ಅಪ್ಪಚ್ಚಿ

  ಉಡುಪುಮೂಲೆ ಅಪ್ಪಚ್ಚಿ Reply:

  ಹರೇ ರಾಮ ಕೂಚಕ್ಕ; ಬಾರೀ ಲಾಯಕಾಯಿದಾತೋ . ಹೃದಯ ಸ್ಪರ್ಶಿ! ನಿನ್ನಲ್ಲಿದ್ದ ಪ್ರತಿಭೆ ಅನಾವರಣ ಆದ್ದದು ಸ೦ತೋಷದ ವಿಚಾರ. ಬಿಡು ಮಾಡ್ಯೊ೦ಡು ಬರೆತ್ತಾ ಇರು.ಈಗೀಗ ನಮ್ಮವು ಆಧುನಿಕತೆಯ ಹೆಸರಿಲ್ಲಿ, ಪ್ರಾಕಿನ ಒಳ್ಳೊಳ್ಳೆಯ ಶಬ್ದ೦ಗಳ ಕಯಿ ಬಿಡ್ತಾ ಇದ್ದವು.ಇದು ಬಾರೀ ಬೇಜಾರಾವುತ್ತು! “ಅಬ್ಬೆ” ಹೇಳುವ ಶಬ್ದಲ್ಲಿಪ್ಪ ಅರ್ಥ ಸ೦ಪತ್ತು ಆತ್ಮೀಯತೆ ಎನ್ನೇವ ಶಬ್ದಲ್ಲಿಯೂ ಇಲ್ಲೆ ಹೇದು ಎನ್ನ ಕಲ್ಪನೆ. ಡ್ಯಾಡಿ- ಮಮ್ಮಿ ಸ೦ಸ್ಕೃತಿ೦ದ ಸಾಧ್ಯವಿದ್ದಷ್ಟು ದೂರ ಇದ್ದರೆ,ಆಕ್ಕು ಹೇದು ಆಶೆ ಪಡುವವವು ನಮ್ಮಾವು.ಅಮ್ಮ ಹೇಳ್ವದು ಈಗ ರೂಡಿಗೆ ಬಯಿ೦ದು. ಭಾವನಾತ್ಮಕವಾದ ನಿನ್ನ ಪದ್ಯಕ್ಕೆ ಮೆಚ್ಚಿ ಇದೊ೦ದು ಒಪ್ಪ.ಬೈಲಿನ ಪರಿವಾರದವರೊಟ್ಟಿ೦ಗೆ ಆನುದೆ ನಿನಗೆ ಕಯಿ ಮುಗುದು ಸ್ವಾಗತ ಹೇಳ್ಟಾ ಇದ್ದೆ. ನಮಸ್ತೇ……

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕಾವಿನಮೂಲೆ ಮಾಣಿಪುಟ್ಟಬಾವ°ಸುಭಗಪೆಂಗಣ್ಣ°ಜಯಶ್ರೀ ನೀರಮೂಲೆಅನು ಉಡುಪುಮೂಲೆಸಂಪಾದಕ°ಉಡುಪುಮೂಲೆ ಅಪ್ಪಚ್ಚಿಡಾಮಹೇಶಣ್ಣವಿಜಯತ್ತೆಚುಬ್ಬಣ್ಣಗೋಪಾಲಣ್ಣಗಣೇಶ ಮಾವ°ಚೆನ್ನಬೆಟ್ಟಣ್ಣಕೆದೂರು ಡಾಕ್ಟ್ರುಬಾವ°ಮಾಷ್ಟ್ರುಮಾವ°ಪುತ್ತೂರುಬಾವಅಕ್ಷರ°ಚೂರಿಬೈಲು ದೀಪಕ್ಕಶೀಲಾಲಕ್ಷ್ಮೀ ಕಾಸರಗೋಡುವೇಣೂರಣ್ಣಅಡ್ಕತ್ತಿಮಾರುಮಾವ°ಪುತ್ತೂರಿನ ಪುಟ್ಟಕ್ಕದೀಪಿಕಾಕೇಜಿಮಾವ°ಪ್ರಕಾಶಪ್ಪಚ್ಚಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ