ಸಮರಸದ ಸಮಬಾಳು

June 17, 2013 ರ 9:31 amಗೆ ನಮ್ಮ ಬರದ್ದು, ಇದುವರೆಗೆ 11 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಸಮರಸದ ಸಮಬಾಳು

ಕನ್ನಡಕ  ಬೇಕಾವ್ತು
ಹಲ್ಲುದುರಿ ಹೋತು
ತಲೆ ಕಸವು ಉದುರಿತ್ತು
ತಲೆ ಸಾಣೆ ಆತು |೧|

ಆದರೆಂತದು ಕಮ್ಮಿ ?
ನಿತ್ಯವೂ ಕುಶಾಲು
ಎನ್ನೆದುರು ಗಾಳಿಲೇ
ಬರಗು ಕೈಬೆರಳು |೨|

ಏನೇನೊ ನೆವ ಹೇಳಿ
ಎನ್ನತ್ರೆ ಬಕ್ಕು
ಬಾಯಿ ಕುಣು ಕುಣು ಹಾಡು
ಹೇಳಿಂಡಿಕ್ಕು |೩|

ಮಕ್ಕೊ ಆರೂ ಇಲ್ಲೆ
ಅವಕ್ಕೆ ಗೊಂತಿದ್ದು
ಕೈಯೆಳದು ಕೇಳುಗವು
“ತಿಂಡಿ ಎಂತಿದ್ದು?”|೪|

“ಮಡುಗಿದ್ದೆ ನಿಂಗೊಗಿದ
ಹಪ್ಪಳವ ಸುಟ್ಟು ”
ತಿಂದವದ,  ಮುರುದೆನ್ನ
ಬಾಯಿಗೆ ಕೊಟ್ಟು |೫|

ಚೆಂದ ಚೆಂದದ  ಕುಪ್ಪಿ
ಬಳೆಗಳನೇ ತಂದು
ಕೈಹಿಡಿದು ಹಾಕಿದವು
ಕುದ್ದಾಗಿ ಇಂದು |೬|

ಅಪರೂಪ! ಏವಗಳೋ ?
ಎಂಗೊ ಕಾದಿದ್ದು
ಸಮರಸದ ಸಮಬಾಳು
ಇದ! ಎಂಗಳದ್ದು |೭|

~~~~~~~~~~

ಈ ಶುದ್ದಿಗೆ ಇದುವರೆಗೆ 11 ಒಪ್ಪಂಗೊ

  1. ವಿಜಯತ್ತೆ

    ಪದ್ಯ ಲಾಯಿಕಾಯಿದು ಬಾಲಣ್ಣ, ಮತ್ತೆ ಬಾಲಣ್ಣ ಬರದರೆ ಹಾ೦ಗೇ ಅಲ್ಲೊ?

    [Reply]

    VN:F [1.9.22_1171]
    Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶಾ...ರೀಶಾಂತತ್ತೆತೆಕ್ಕುಂಜ ಕುಮಾರ ಮಾವ°ಅಡ್ಕತ್ತಿಮಾರುಮಾವ°ಯೇನಂಕೂಡ್ಳು ಅಣ್ಣವಿನಯ ಶಂಕರ, ಚೆಕ್ಕೆಮನೆಪುತ್ತೂರಿನ ಪುಟ್ಟಕ್ಕಶೀಲಾಲಕ್ಷ್ಮೀ ಕಾಸರಗೋಡುಚೂರಿಬೈಲು ದೀಪಕ್ಕಕಾವಿನಮೂಲೆ ಮಾಣಿಚುಬ್ಬಣ್ಣಉಡುಪುಮೂಲೆ ಅಪ್ಪಚ್ಚಿಬಂಡಾಡಿ ಅಜ್ಜಿಡಾಗುಟ್ರಕ್ಕ°ಪುಟ್ಟಬಾವ°ಬಟ್ಟಮಾವ°ಅನಿತಾ ನರೇಶ್, ಮಂಚಿಡೈಮಂಡು ಭಾವವಿಜಯತ್ತೆನೆಗೆಗಾರ°ನೀರ್ಕಜೆ ಮಹೇಶಚೆನ್ನೈ ಬಾವ°ಪೆರ್ಲದಣ್ಣಸರ್ಪಮಲೆ ಮಾವ°ಅನುಶ್ರೀ ಬಂಡಾಡಿಪುಣಚ ಡಾಕ್ಟ್ರು
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಶೇಡಿಗುಮ್ಮೆ ವಾಸುದೇವ ಭಟ್ಟ್ರಿಂಗೆ ಯಕ್ಷಗಾನ ಅಕಾಡೆಮಿಯ ಗೌರವ

ಬೆಣಚ್ಚಿಪ್ಪಲ್ಲಿ ಹುಡ್ಕಲೆ