ತಿರುಗಿ ನೋಡಿದ ಮೋರೆ

June 15, 2011 ರ 7:00 amಗೆ ನಮ್ಮ ಬರದ್ದು, ಇದುವರೆಗೆ 16 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ತಿರುಗಿ ನೋಡಿದ ಮೋರೆ ಮಱೆಯಾಗಿಹೋದ್ದೇಕೋ |
ತಿರುಗ ತಿರುತಿರುಗಿ ನೋಡದ್ದೇಕೋ ||
ಕಂಡರೂ ಕಾಣದ್ದೆ ಕೇಳಿರೂ ಕೇಳದ್ದೆ |
ತನ್ನ ಮೆಯ್ಯ ಮಾಟವ ತೋಱ್ಸದ್ದೇಕೋ ||

ಕರಂಚಿ ಕರಿಯಾಗದ್ದೆ ಬರದು ಮಡುಗಿದ್ದ ಕಾಗದಂಗೊ |
ನಿರ್ದಿಷ್ಟ ಗಮ್ಯಂಗಳ ಸೇರದ್ದೇಕೋ ||

ಬಡಿವ ಮುಟ್ಟಿಯ ಹಿಡುದು ಬಡುದೆಷ್ಟೇ ಬಡುದರೂ |
ಶಿಲೆಯೊಳ ಆ ಶಿಲ್ಪವು ಮೂಡದ್ದೇಕೋ ||

ಪುನಃ ಹೇಳುವ ಮದಲೇ ಉಗ್ಗಡುಸಿ ಮಾತುಗೊ |
ಮೆಲ್ಲಂಗೆ ಕೆಮಿಯೊಳವೇ ಕೇಳದ್ದೇಕೋ ||

ಪುನಃ ದೆನಿಗೊಳ್ಳದ್ದೆ ದೆನಿಗೊಂಡ ಆ ದೆನಿಗೊ |
ತಾ° ಹೆಱಟ ಜಾಗೆಯ ತೋಱ್ಸದ್ದೇಕೋ ||

ತಿರುಗಿ ನೋಡಿದ ಮೋರೆ , 5.0 out of 10 based on 1 rating
ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 16 ಒಪ್ಪಂಗೊ

 1. ಗೋಪಾಲಣ್ಣ
  Gopalakrishna BHAT S.K.

  ಏಕೊ?
  ಕಾಲ ಕೂಡಿ ಬಯಿಂದಿಲ್ಲೆ ಆಯಿಕ್ಕು.
  ಉತ್ತಮ ಕವನ.

  [Reply]

  ಬೊಳುಂಬು ಕೃಷ್ಣಭಾವ°

  ಬೊಳುಂಬು ಕೃಷ್ಣಭಾವ° Reply:

  ಧನ್ಯವಾದಂಗೊ ಗೋಪಾಲಣ್ಣಾ.

  [Reply]

  VN:F [1.9.22_1171]
  Rating: 0 (from 0 votes)
 2. ಬೊಳುಂಬು ಮಾವ°
  ಬೊಳುಂಬು ಮಾವ

  ನಮ್ಮ ಕೈಲಿ ಎಂತದುದೆ ಇಲ್ಲೆ. ಎಲ್ಲವುದೆ ಆ ಭಗವಂತನ ಲೀಲೆ ಹೇಳಲಕ್ಕೊ ?

  [Reply]

  ಬೊಳುಂಬು ಕೃಷ್ಣಭಾವ°

  ಬೊಳುಂಬು ಕೃಷ್ಣಭಾವ° Reply:

  ಕಂಡಿತ… “ನಾವೊಂದು ಕೇಳಿರೆ ಅವ° ಇನ್ನೊಂದನ್ನೇ ಕೊಡುಗು…”
  ಗೋಪಾಲಮಾವಂಗೆ ಧನ್ಯವಾದಂಗೊ.

  [Reply]

  VN:F [1.9.22_1171]
  Rating: 0 (from 0 votes)
 3. ಚೆನ್ನೈ ಬಾವ°
  ಚೆನ್ನೈ ಭಾವ

  ಇಷ್ಟು ಲಾಯಕ್ಕ ಬರವ ನಿಂಗೊ
  ಇಷ್ಟು ವಿಷಯ ಇಪ್ಪ ನಿಂಗೊ
  ಇಷ್ಟು ದಿನ ತಳಿಯದ್ದೆ ಕೂದ್ದೇಕೋ!
  ಇಷ್ಟಾರು ಒಪ್ಪ ನಾವಿಲ್ಲಿ ಹೇಳದ್ದಕ್ಕೋ. ||

  [Reply]

  ತೆಕ್ಕುಂಜ ಕುಮಾರ ಮಾವ°

  ತೆಕ್ಕುಂಜ ಕುಮಾರ Reply:

  ಸಂಪೂರ್ಣ ಒಪ್ಪಿದೆ ಚೆನ್ನೈಭಾವನ ಒಪ್ಪಕ್ಕೆ. ಒಳ್ಳೆ ಕವಿತೆ.

  [Reply]

  ಬೊಳುಂಬು ಕೃಷ್ಣಭಾವ°

  ಬೊಳುಂಬು ಕೃಷ್ಣಭಾವ° Reply:

  ತೆಕ್ಕುಂಜ ಕುಮಾರಣ್ಣಂಗೆ ಧನ್ಯವಾದಂಗೊ. ನಿಂಗಳ ಅಭಿಪ್ರಾಯವ ಏವತ್ತೂ ಹೇಳಿ (ಕೇಳುಲೆ ಕೊಶಿ ಅಪ್ಪದು ಅಲ್ಲದ್ದರುದೇ)

  [Reply]

  VN:F [1.9.22_1171]
  Rating: 0 (from 0 votes)
  ಬೊಳುಂಬು ಕೃಷ್ಣಭಾವ°

  ಬೊಳುಂಬು ಕೃಷ್ಣಭಾವ° Reply:

  ಚೆನ್ನೈಭಾವಂಗೆ ಧನ್ಯವಾದಂಗೊ. ನಿಂಗೊ ಬರದ್ದದು ಕೊಶಿ ಆತು.

  [Reply]

  VN:F [1.9.22_1171]
  Rating: 0 (from 0 votes)
 4. ಮುಳಿಯ ಭಾವ
  ರಘು ಮುಳಿಯ

  ಬೊಳು೦ಬು ಭಾವಾ,
  ಮೌನವೇ ಮಾತುಗಳಾದವೊ?
  ತಿರುಗುವ ಭೂಮಿಲಿ ಇನ್ನೊ೦ದು ದಿನ ಎದುರು ಸಿಕ್ಕಿಯಪ್ಪಗ ಕೇಳಿಯೇ ಬಿಡೊದು ಒಳ್ಳೆದು,ಅಲ್ಲದೋ?

  [Reply]

  ಬೊಳುಂಬು ಕೃಷ್ಣಭಾವ°

  ಬೊಳುಂಬು ಕೃಷ್ಣಭಾವ° Reply:

  ಮುಳಿಯದ ಭಾವಂಗೆ ಧನ್ಯವಾದಂಗೊ. ಮೌನವೇ ಮಾತಾಡಿದ್ದದು ಇಲ್ಲಿ. :)

  [Reply]

  VN:F [1.9.22_1171]
  Rating: 0 (from 0 votes)
 5. ಚುಬ್ಬಣ್ಣ
  ಚುಬ್ಬಣ್ಣ

  ಬೊಳು೦ಬು ಭಾವಾ, ಭಾರೀ ಆಳ ವಾಗಿಪ್ಪ ಪದ್ಯ..ಬಯಲಿನ ಕವಿಗಳಲ್ಲಿ ನಿ೦ಗಳೂ ಒಬ್ಬರು ಆದಿ… :)

  [Reply]

  ಬೊಳುಂಬು ಕೃಷ್ಣಭಾವ°

  ಬೊಳುಂಬು ಕೃಷ್ಣಭಾವ° Reply:

  ಧನ್ಯವಾದಂಗೊ ಚುಬ್ಬಣ್ಣಾ. ನಿನ್ನ ಅಭಿಪ್ರಾಯ ತಿಳುದು ಕೊಶಿ ಆತು.

  [Reply]

  VN:F [1.9.22_1171]
  Rating: 0 (from 0 votes)
 6. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ನಿರೀಕ್ಷೆಯ ಹಾಂಗೆ ಎಲ್ಲವೂ ನೆಡೆತ್ತಿಲ್ಲೆ ಅಲ್ಲದಾ?.
  “ಆಡಿಸಿ ನೋಡು ಬೀಳಿಸಿ ನೋಡು …” ಪದ್ಯ ನೆಂಪಾತು

  [Reply]

  ಬೊಳುಂಬು ಕೃಷ್ಣಭಾವ°

  ಬೊಳುಂಬು ಕೃಷ್ಣಭಾವ° Reply:

  ಅದು ನಿಜವೇ ಶರ್ಮಪ್ಪಚ್ಚಿ. ನಾವೊಂದು ಕೇಳಿರೆ ಅವ° ಇನ್ನೊಂದನ್ನೇ ಕೊಡುಗು. ಧನ್ಯವಾದಂಗೊ.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕೊಳಚ್ಚಿಪ್ಪು ಬಾವಸುಭಗದೊಡ್ಡಮಾವ°ಪೆಂಗಣ್ಣ°ಶೇಡಿಗುಮ್ಮೆ ಪುಳ್ಳಿಸಂಪಾದಕ°ಬಂಡಾಡಿ ಅಜ್ಜಿಪವನಜಮಾವದೊಡ್ಮನೆ ಭಾವವಾಣಿ ಚಿಕ್ಕಮ್ಮಡೈಮಂಡು ಭಾವಉಡುಪುಮೂಲೆ ಅಪ್ಪಚ್ಚಿಕೇಜಿಮಾವ°ಪುತ್ತೂರುಬಾವವಸಂತರಾಜ್ ಹಳೆಮನೆಅಜ್ಜಕಾನ ಭಾವಜಯಶ್ರೀ ನೀರಮೂಲೆಶೀಲಾಲಕ್ಷ್ಮೀ ಕಾಸರಗೋಡುಪುಟ್ಟಬಾವ°ಮಾಷ್ಟ್ರುಮಾವ°vreddhiಚೆನ್ನಬೆಟ್ಟಣ್ಣಅಕ್ಷರ°ಚೂರಿಬೈಲು ದೀಪಕ್ಕವೆಂಕಟ್ ಕೋಟೂರುದೀಪಿಕಾ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ