Category: ಕಾಟಂಕೋಟಿ

ಒಪ್ಪಣ್ಣನ ಒಪ್ಪಂಗೊ…!

ಸುಭಾಷಿತ ೪೨ 2

ಸುಭಾಷಿತ ೪೨

ಯಥಾ ಹ್ಯೇಕೇನ ಚಕ್ರೇಣ ನ ರಥಸ್ಯ ಗತಿರ್ಭವತಿ। ತಥೈವ ಪುರುಷಯತ್ನೇನ ವಿನಾ ದೈವಂ ನ ಸಿಧ್ಯತಿ।।   ಪದಚ್ಛೇದ: ಯಥಾ ಹಿ ಏಕೇನ ಚಕ್ರೇಣ ನ ರಥಸ್ಯ ಗತಿಃ ಭವತಿ। ತಥಾ ಏವ ಪುರುಷಯತ್ನೇನ ವಿನಾ ದೈವಂ ನ ಸಿಧ್ಯತಿ ।।...

“ಮರ ಬಿಟ್ಟ ಮಂಗನಾಂಗೆ”-(ಹವ್ಯಕ ನುಡಿಗಟ್ಟು-106) 5

“ಮರ ಬಿಟ್ಟ ಮಂಗನಾಂಗೆ”-(ಹವ್ಯಕ ನುಡಿಗಟ್ಟು-106)

  “ಮರ ಬಿಟ್ಟ ಮಂಗನಾಂಗೆ”- (ಹವ್ಯಕ ನುಡಿಗಟ್ಟು-106) ಕೆಲಾವು ವರ್ಷ ಮದಲೆ ಆನು ಸಣ್ಣಾದಿಪ್ಪಗ ಶಾಲಗೆ ರಜೆ ಸಿಕ್ಕಿತ್ತೂಳಿ ಆದರೆ ಮಕ್ಕೊಗೆ ಅಜ್ಜನ ಮನಗೋ ಅತ್ತೆಕ್ಕಳ ಮನಗೋ ಹೋಪ ತುಡಿತ!.ಏವಗ ರಜೆ ಸಿಕ್ಕುತ್ತೂಳಿ ಹೋಪಲೆ ಮೂರುಕಾಲ್ಲಿ ನಿಂಬದು!!. ಹೋಪಲೆಡಿಯದ್ರೆ ಏನೋ ಕಳಕ್ಕೊಂಡಾಂಗಪ್ಪದು.ಆದರೆ…ಇತ್ತೀಚಗೆ...

ಸುಭಾಷಿತ – ೪೧ 2

ಸುಭಾಷಿತ – ೪೧

ಶಿವೇ ರುಷ್ಟೇ ಗುರುಸ್ತ್ರಾತಾ ಗುರೌ ರುಷ್ಟೇ ನ ಶಂಕರಃ।ತಸ್ಮಾತ್ಸರ್ವಪ್ರಯತ್ನೇನ ಶ್ರೀಗುರುಂ ತೋಷಯೇನ್ನರಃ।। ಕಾಯೇನ ಮನಸಾ ವಾಚಾ ಸರ್ವದಾ ತತ್ಪರೋ ಭವೇತ್। ಅನ್ಯಥಾ ತು ಕೃತಘ್ನಃ ಸ್ಯಾತ್ಕೃತಘ್ನೇ ನಾಸ್ತಿ ನಿಷ್ಕೃತಿಃ।। ಅನ್ವಯಃ ಶಿವೇ ರುಷ್ಟೇ (ಸತಿ) ಗುರುಃ ತ್ರಾತಾ (ಭವತಿ)। ಗುರೌ ರುಷ್ಟೇ...

ಸುಭಾಷಿತ – ೪೦ 3

ಸುಭಾಷಿತ – ೪೦

ಪತ್ರಂ ಚೇನ್ನ ಕರೀರವಿಟಪೇ ದೋಷೋ ವಸಂತಸ್ಯ ಕಿಮ್। ನೋಲೂಕೋಽಪ್ಯವಲೋಕತೇ ಯದಿ ದಿವಾ ಸೂರ್ಯಸ್ಯ ಕಿಂ ದೂಷಣಮ್ ಧಾರಾ ನೈವ ಪತಂತಿ ಚಾತಕಮುಖೇ ಮೇಘಸ್ಯ ಕಿಂ ದೂಷಣಮ್। ಯತ್ಪೂರ್ವಂ ವಿಧಿನಾ ಲಲಾಟಲಿಖಿತಂ ತನ್ಮಾರ್ಜಿತುಂ ಕಃ ಕ್ಷಮಃ।।   ಅನ್ವಯ:   ಯದಿ ಕರೀರವಿಟಪೇ...

ಸುಭಾಷಿತ – ೩೯ 2

ಸುಭಾಷಿತ – ೩೯

  ಏಕವಾಪೀಜಲಂ ಪಶ್ಯ ಇಕ್ಷೌ ಮಧುರತಾಂ ವ್ರಜೇತ್। ನಿಂಬೇ ಕಟುಕತಾಂ ಯಾತಿ ಪಾತ್ರಾಪಾತ್ರಾಯ ಭೋಜನಮ್।। ಅನ್ವಯ:   ಏಕವಾಪೀಜಲಂ ನಿಂಬೇ ಕಟುಕತಾಂ ಯಾತಿ। ಇಕ್ಷೌ ಮಧುರತಾಂ ವ್ರಜೇತ್। (ತಸ್ಮಾತ್) ಪಶ್ಯ! ಭೋಜನಂ ಪಾತ್ರಾಪಾತ್ರಾಯ (ವ್ಯತ್ಯಸ್ಯತೇ) ಭಾವಾರ್ಥ: ಒಂದೇ ಬಾವಿಯ ನೀರಿನ ಕಬ್ಬಿನ...

ಸುಭಾಷಿತ – ೩೮ 1

ಸುಭಾಷಿತ – ೩೮

  ಅಣುರಪ್ಯಸತಾಂ ಸಂಗಃ ಸದ್ಗುಣಂ ಹಂತಿ ವಿಸ್ತೃತಮ್। ಗುಣರೂಪಾಂತರಂ ಯಾತಿ ತಕ್ರಯೋಗಾದ್ಯಥಾ ಪಯಃ।।   ಪದಚ್ಛೇದ: ಅಣುಃ ಅಪಿ ಅಸತಾಂ ಸಂಗಃ ಸದ್ಗುಣಂ ಹಂತಿ ವಿಸ್ತೃತಮ್। ಗುಣರೂಪಾಂತರಂ ಯಾತಿ ತಕ್ರಯೋಗಾತ್ ಯಥಾ ಪಯಃ।। ಅನ್ವಯ: ತಕ್ರಯೋಗಾತ್ ಪಯಃ ಯಥಾ ರೂಪಾಂತರಂ ಯಾತಿ...

ಸುಭಾಷಿತ  – ೩೭ 0

ಸುಭಾಷಿತ – ೩೭

ಅಕೃತೋಪದ್ರವಃ ಕಶ್ಚಿನ್ಮಹಾನಪಿ ನ ಪೂಜ್ಯತೇ। ಪೂಜಯಂತಿ ನರಾ ನಾಗಾನ್ನ ತಾರ್ಕ್ಷ್ಯಂ ನಾಗಘಾತಿನಮ್।। ಪದಚ್ಛೇದ: ಅಕೃತೋಪದ್ರವಃ ಕಶ್ಚಿತ್ ಮಹಾನ್ ಅಪಿ ನ ಪೂಜ್ಯತೇ। ಪೂಜಯಂತಿ ನರಾಃ ನಾಗಾನ್ ನ ತಾರ್ಕ್ಷ್ಯಂ ನಾಗಘಾತಿನಮ್।। ಅನ್ವಯ: ಕಶ್ಚಿತ್ ಮಹಾನ್ ಅಪಿ ಅಕೃತೋಪದ್ರವಃ (ಚೇತ್) ನ ಪೂಜ್ಯತೇ।...

“ಮಂಗನ ಕೈಲಿ ಮಾಣಿಕ್ಯ ಕೊಟ್ಟಾಂಗೆ”-(ಹವ್ಯಕ ನುಡಿಗಟ್ಟು-105) 6

“ಮಂಗನ ಕೈಲಿ ಮಾಣಿಕ್ಯ ಕೊಟ್ಟಾಂಗೆ”-(ಹವ್ಯಕ ನುಡಿಗಟ್ಟು-105)

         “ಮಂಗನ ಕೈಲಿ ಮಾಣಿಕ್ಯ ಕೊಟ್ಟಾಂಗೆ”-(ಹವ್ಯಕ ನುಡಿಗಟ್ಟು-105)           ನಮ್ಮಲ್ಲಿ ಏವದೇ ಬೆಲೆಬಾಳುವ ವಸ್ತುವಿನ ಸಣ್ಣ ಮಕ್ಕಳ ಕೈಗೆ ಕೊಟ್ಟರೆ “ಮಂಗನ ಕೈಲಿ ಮಾಣಿಕ್ಯ ಕೊಟ್ಟಾಂಗೆ” ಹೇಳ್ತವು. ಎನ್ನಪ್ಪᵒ ಈ ಮಾತಿನ ಹೆಚ್ಚಾಗಿ ಉಪಯೋಗುಸುದು ಕೇಳಿದ್ದೆ.ಅಪ್ಪನತ್ರೊಂದಾರಿ ಈ ಬಗ್ಗೆ ಕೇಳುವಗ  “ಮಂಗಂಗೆಂತ...

ಒಪ್ಪಣ್ಣ ನೆರೆಕರೆ ಪ್ರತಿಷ್ಠಾನಂದ ವಿದ್ಯಾ ಸಹಾಯ ವಿತರಣೆ 14/10/2017 4

ಒಪ್ಪಣ್ಣ ನೆರೆಕರೆ ಪ್ರತಿಷ್ಠಾನಂದ ವಿದ್ಯಾ ಸಹಾಯ ವಿತರಣೆ 14/10/2017

ಒಪ್ಪಣ್ಣ ನೆರೆಕರೆ ಪ್ರತಿಷ್ಠಾನಂದ ವಿದ್ಯಾ ಸಹಾಯ ವಿತರಣೆ 14/10/2017

ಹವಿಕ ಹೆಮ್ಮಕ್ಕಳ ಹೃದಯಗೀತೆಗೊ 7

ಹವಿಕ ಹೆಮ್ಮಕ್ಕಳ ಹೃದಯಗೀತೆಗೊ

ಹವ್ಯಕ ಹಾಡುಗೊ ಬಡೆಕ್ಕಿಲ ಸರಸ್ವತಿ ಅತ್ತೆ ಅವರ ಸಂಗ್ರಹಂದ ಕೆಲವು ಹವ್ಯಕ ಹಾಡುಗಳ ನವಗಾಗಿ ಕಳ್ಸಿಕೊಟ್ಟಿದವು.   ಕಳುದ ಶತಮಾನಕ್ಕೂ ಹಿಂದಾಣ ಹವಿಕ ಹೆಮ್ಮಕ್ಕಳ ಹೃದಯಗೀತೆಗೊ ೧ ಮಗುವೆ ಬಾ ಮುದ್ದುಮುಗುಳೆ ಬಾ ವಜ್ರ..ದಾ ಹರಳೇ ಬಾ…. ಅಜ್ಜನಾ ಕೊರಳ… ಪದಕಾವೇ...

ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ? 1

ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?

ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ? ಒಪ್ಪಣ್ಣ ಉತ್ತರ ಕೊಡುಗಾ?

ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು 8

ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು

ಅಪ್ಪು., ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು . ಇದರ ಹೇಳ್ಳೆ ಎಂತ ಇದ್ದು ಅಲ್ಲದ!.   ಆದರೆ ಚೂರು ಅವಲೋಕನ ಮಾಡೇಕ್ಕಾಗಿದ್ದೋದು ಕೆಲವು ಅಲ್ಲ ಹಲವು ಸರ್ತಿ ಗ್ರೇಶಿಹೋದ್ದು ಇಕ್ಕು ಹಲವರಿಂಗಲ್ಲದ್ದರೂ ಕೆಲವರಿಂಗೆ ಅಪ್ಪೋ! ಶುದ್ದಿಲಿ ಇಲ್ಲದ್ದವನದ್ದು ಇದೆಂತರಪ್ಪ...

“ಕೆಸವಿನೆಲೆಲಿ ಕಂಜಿ ಕಟ್ಟಿ ಹಾಕಿಕ್ಕಿ ಬಂದಾಂಗೆ”-(ಹವ್ಯಕ ನುಡಿಗಟ್ಟು-104) 13

“ಕೆಸವಿನೆಲೆಲಿ ಕಂಜಿ ಕಟ್ಟಿ ಹಾಕಿಕ್ಕಿ ಬಂದಾಂಗೆ”-(ಹವ್ಯಕ ನುಡಿಗಟ್ಟು-104)

“ಕೆಸವಿನೆಲೆಲಿ ಕಂಜಿ ಕಟ್ಟಿಹಾಕಿಕ್ಕಿ ಬಂದಾಂಗೆ”-(ಹವ್ಯಕ ನುಡಿಗಟ್ಟು-104) ಬೆಂಗಳೂರಿಲ್ಲಿ ಉದ್ಯೋಗಲ್ಲಿದ್ದ ಒಬ್ಬᵒ ಮಾವᵒ  ಅಪರೂಪಕ್ಕೆ ಮನಗೆ ಬಂದಿತ್ತಿದ್ದᵒ.ಮಕ್ಕೊಗೆ ತಿಂಬಲೆ ಬಿಸ್ಕೇಟ್,ಹಣ್ಣುಗಳ ಹಂಚಿಕ್ಕಿ; ಕತೆ,ಜೋಕು ಹೇಳುತ್ತಾ ರಂಜಿಸಿದ ಮಾವನತ್ರೆ…, ಎಂಗೊಗೆ ಮಕ್ಕೊಗೆಲ್ಲಾ ಕೊಶಿಯೋ ಕೊಶಿ.ಮದ್ಯಾಹ್ನಕ್ಕೆ ತಾಳು,ಮೇಲಾರ,ಸಾರು, ಕೊದಿಲಿನೊಟ್ಟಿಂಗೆ ಪಾಯಸದೂಟ ಮಾಡಿ ಬಡುಸಿತ್ತು ಅಬ್ಬೆ, ಅಪರೂಪಕ್ಕೆ...

ಪ್ರಕೃತಿಂದ ಪಾಠ 8

ಪ್ರಕೃತಿಂದ ಪಾಠ

`ತೆಕ್ಕೋ….’ ಹೇಳಿ ರಾಶಿ ರಾಶಿ ಸೊರುಗಿ ಬಚ್ಚಿಹೋತು ಕಾಣ್ತು ನಮ್ಮ ಅಬ್ಬೆಗೆ, ರಾಜಾ ಕೂದು ಕೂದಲೆಲ್ಲ ಒಣಗುಸಿಯೋಂಬೋ ಹೇಳಿ ಗ್ರೇಶಿತ್ತೋ ಏನೋ….ಹರಗಿದ ಕೂದ್ಲಿಂದ ತೊಟ್ಟು ತೊಟ್ಟಾಗಿ ನೀರು ಭೂಮಿಗೆ ಬೀಳ್ತದು ಕಂಡಪ್ಪಗ ಇದೇ ತಕ್ಕ ಸಮಯ ಹೇಳಿ ಕೈಲಿ ತಟ್ಟೆ ಹಿಡ್ಕೊಂಡು...

ಪ್ರಶಸ್ತಿ ಬಂದಪ್ಪಗ…..ಉದಿಸಿದ ಮನದ ಮಾತು. 13

ಪ್ರಶಸ್ತಿ ಬಂದಪ್ಪಗ…..ಉದಿಸಿದ ಮನದ ಮಾತು.

    ಪ್ರಶಸ್ತಿ ಬಂದಪ್ಪಗ…..ಉದಿಸಿದ ಮನದ ಮಾತು. -ವಿಜಯಲಕ್ಷ್ಮಿ.ಕಟ್ಟದಮೂಲೆ. ಜೂನ್ ತಿಂಗಳು ಇಪ್ಪತ್ತೇಳನೇ ತಾರೀಖು.ಕಸ್ತಲಪ್ಪಗ ಸಾಧಾರಣ ಏಳೂವರೆ ಗಂಟೆಗೆ ಆನು ನಿತ್ಯಾಣ ಹಾಂಗೆ ದೇವರ ನಾಮ ಹೇಳಿಕೊಂಡು ಇತ್ತಿದ್ದೆ.ಅಷ್ಟಪ್ಪಗ ಫೋನು ರಿಂಗಾತು. “ಹಲೋ..ಆನು ಆರು ಗೊಂತಾತಾ?” ಫೋನು ನೆಗ್ಗಿಯಪ್ಪಗ ಕೇಳಿದ ಸ್ವರ, ಎನಗೆ...