ಅಜ್ಜಿ ಅಜ್ಜ

April 19, 2015 ರ 1:00 pmಗೆ ನಮ್ಮ ಬರದ್ದು, ಇದುವರೆಗೆ 2 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಅಜ್ಜಿ ಅಜ್ಜಯಿದ್ರೆ ಮನೇಲಿ
ಮೊಮ್ಮಕ್ಕೊಗೆಲ್ಲಾ ಕುಶಿಯು ಜೋತೆಲಿ
ಕತೆ ಹೇಳ್ತೊ ಮುದ್ದು ಮಾಡ್ತೊ
ಮೊಮ್ಮಕ್ಳ ಜೀವ್ನಾ ಚಂದಾಗ್ ನೋಡ್ತೊ!!

ನೀತಿಪಾಟಾ ಜೊತೆಗೆ ಆಟಾ
ತಿಂಡಿ ತೀರ್ತ ಪ್ರೀತಿ ನೋಟಾ
ಕೊರ್ತೆಯಿಲ್ದಾಂಗ್ ವಡನಾಟಾ
ಅಜ್ಜಿ ಅಜ್ಜ ಜೊತೆ ಊಟಾ!!

ಜೀವ್ನ ಅನುಭವಾ ಹಿರೀದು ಅವ್ಕೆ
ಬುದ್ದಿ ತಿದ್ದಿ ತೀಡೋ ಬಯ್ಕೆ
ಹಾರಿಬಿಟ್ಟಾ ಮಕ್ಳ ಮನ್ಸು
ಹಿಡ್ಕಂಡ್ ಇರ್ತು ದೊಡ್ಡೊರ್ತನಕೆ!!

ಅಜ್ಜಿ ಅಜ್ಜ ಹೇಳ್ಕತ್ತಿದ್ರೆ
ಮೊಮ್ಮಕ್ಕೊಯೆಲ್ಲಾ ಪ್ರೀತಿ ಕದ್ರೆ
ಕದ್ರಲ್ಲೆಲ್ಲಾ ಹಾಲಿದ್ದಾಂಗೆ
ಅಕ್ಕಿ ಕಾಳ್ನ ಬಲ ಅಪ್ಪಾಂಗೆ!!

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 2 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ°

  ಅಪ್ಪು … ಅಜ್ಜ° ಅಜ್ಜಿ° ಹೇಳ್ವದು ಮನೆಯ ಸೊತ್ತು. ಸೊತ್ತಿನ ಉಳಿಶಿಗೊಳ್ಳೆಕ್ಕಾದ್ದು ನಮ್ಮ ಕರ್ತವ್ಯ.

  [Reply]

  VA:F [1.9.22_1171]
  Rating: 0 (from 0 votes)
 2. ಮುಳಿಯ ಭಾವ
  ರಘು ಮುಳಿಯ

  ಅಪ್ಪು ಅಕ್ಕಾ ..
  ಕದ್ರಲ್ಲೆಲ್ಲಾ ಹಾಲಿದ್ದಾಂಗೆ
  ಅಕ್ಕಿ ಕಾಳ್ನ ಬಲ ಅಪ್ಪಾಂಗೆ!

  ಆಹಾ .. ಎಂಥಾ ಹೋಲಿಕೆ ,ಒಳ್ಳೆ ಕವಿತೆ .

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಒಪ್ಪಕ್ಕಶೀಲಾಲಕ್ಷ್ಮೀ ಕಾಸರಗೋಡುಬೊಳುಂಬು ಮಾವ°ಜಯಗೌರಿ ಅಕ್ಕ°ಕಳಾಯಿ ಗೀತತ್ತೆಚುಬ್ಬಣ್ಣಶಾ...ರೀಡೈಮಂಡು ಭಾವಗೋಪಾಲಣ್ಣರಾಜಣ್ಣಶೇಡಿಗುಮ್ಮೆ ಪುಳ್ಳಿಅಕ್ಷರ°ಗಣೇಶ ಮಾವ°ಕೆದೂರು ಡಾಕ್ಟ್ರುಬಾವ°ವಾಣಿ ಚಿಕ್ಕಮ್ಮಅನು ಉಡುಪುಮೂಲೆಕೊಳಚ್ಚಿಪ್ಪು ಬಾವವಿಜಯತ್ತೆಸರ್ಪಮಲೆ ಮಾವ°ಡಾಮಹೇಶಣ್ಣಶುದ್ದಿಕ್ಕಾರ°ಬೋಸ ಬಾವಕಾವಿನಮೂಲೆ ಮಾಣಿಪುಟ್ಟಬಾವ°ಮಾಲಕ್ಕ°ಅನುಶ್ರೀ ಬಂಡಾಡಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ