“ಅಣ್ಣ ಆಸೆ ಬೆಳೆಶಿರೆ, ತಮ್ಮ ಮೀಸೆ ಬೆಳೆಶಿದ”-(ಹವ್ಯಕ ನುಡಿಗಟ್ಟು-71)

November 9, 2016 ರ 11:39 pmಗೆ ನಮ್ಮ ಬರದ್ದು, ಇದುವರೆಗೆ 4 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

“ಅಣ್ಣ ಆಸೆ ಬೆಳೆಶಿರೆ,ತಮ್ಮ ಮೀಸೆ ಬೆಳೆಶಿದ-(ಹವ್ಯಕ ನುಡಿಗಟ್ಟು-71)

ಮದಲಿಂಗೆ ನಮ್ಮ ಹವ್ಯಕರಿಂಗೆಲ್ಲ ಒಂದೊಂದು ದಂಪತಿಗೊಕ್ಕೆ ಎಂಟು,ಹತ್ತು ಮಕ್ಕೊ. ಐದಾರರಿಂದ ಕಮ್ಮಿ ಇಪ್ಪಲೇ ಇರ. ಅಂಬಗೆಲ್ಲ ಕುಟುಂಬ ನಿಯಂತ್ರಣಕ್ಕೆ ಹೊಲಮದ್ದುಗೊ ಹೇಳುಸ್ಸು ಕೇಳಿದ್ದೆ!. ಕುಟುಂಬ ಯೋಜನೆ ಮಾಡ್ಳಾಗಾಳಿ ಅವರಿಂದಲೂ ಹೆರಿಯವು ಹೇಳುಗಾಡ. ಈಗೀಗ ನಮ್ಮ ಶ್ರೀ ಗುರುಗೊ ಆಶೀರ್ವಚನಲ್ಲಿ ಎಷ್ಟೋ ಸರ್ತಿ ಅದನ್ನೇ ಪುನರಪಿ ಹೇಳಿ, ನಮ್ಮವಕ್ಕೆ ಭೋದುಸುತ್ತೊವು. ನಮ್ಮ ಜೆನಸಂಖ್ಯೆ ಒಂದ್ಕರ್ಧ, ಅರ್ಧಕ್ಕೆ ಕಾಲು, ಕಾಲಿಂಗರೆಕ್ಕಾಲು, ಆವುತ್ತಾ ಹೋಪದು ನಮ್ಮ ಗಮನಕ್ಕೆ ಬತ್ತು.  ಹಾಂಗಪ್ಪಲಾಗ ಹೇಳುತ್ತ ಮಾತು ಗುರುಗಳ ಚಿಂತನೆ. ಆದರೆ  ಆ ಮಾತು, ಆರು ಕೇಳುತ್ತᵒ!.”ಬೇರೆ ಏವದರ ಪಾಲುಸದ್ದ ಹವ್ಯಕರು ಕುಟುಂಬ ಯೋಜನೆಯ ಸರಿಯಾಗಿ ಪಾಲುಸುತ್ತೊವು”.ಹೇಳ್ತ ಹೇಳಿಕೆಯಿದ್ದು.

ಮದಲಿಂಗೆ ಒಂದು ತುಂಡು ತೋಟವು ಒಂದಿಷ್ಟು ಗೆದ್ದೆಯೂ ಇಕ್ಕಷ್ಟೆಯಿದ ನಮ್ಮವಕ್ಕೆ. ಕೂಡು ಕುಟುಂಬವ ಈ ಸಣ್ಣ ಉತ್ಪತ್ತಿಲಿ ಸಾಂಕೆಕ್ಕಾದ ಪರಿಸ್ಥಿತಿ ಮನೆ ಹಿರಿಯಂಗೆ!. ಇದರಿಂದಾಗಿ ಧಾರಾಳಿತನ ಮಾಡದ್ದೆ,  ತನ್ನಿಂತಾನೆ ’ಕೈ ಬಿಗಿ’ ಮಾಡಿ  ಕುಟುಂಬ ಸುಧಾರ್ಸಿಯೊಂಡು  ಹೋವುತ್ತದು ತನ್ನ ಕರ್ತವ್ಯ ಹೇದೊಂಡು ಪ್ರಾಮಾಣಿಕವಾಗಿರ್ತᵒ.  ಆದರೆ ಅವᵒ ಮಾಡಿದಾಂಗೆ ಅವನ ಮಗನ, ನಂತರದವ(ತಮ್ಮನೂ ಆಗಿಕ್ಕು)ನ ಬುದ್ದಿ  ಹಾಂಗಿಲ್ಲದ್ದೆ ; ಸಿಕ್ಕಾಬಟ್ಟೆ , ಹಿಂದು-ಮುಂದು ನೋಡದ್ದೆ, ಖರ್ಚು ಮಾಡುವವೂ  ಇಕ್ಕು. ಕೆಲವು ಜೆನಕ್ಕೆ ಇಸ್ಪೀಟು, ಜೂಜು ಆಡಿ ಪೈಸ ಕಳವ ಚಾಳಿ ಇಪ್ಪದಿದ್ದು.  ಒಟ್ಟಾರೆ ಸಾಲ-ಸೋಲ ಮಾಡಿ ಕುಟುಂಬವ ಸರಿಯಾಗಿ ನೋಡದ್ದೆ; ಒಳ ಗೋಳೆ ಆದರೂ ಆಢ್ಯತನ ತೋರ್ಸುವ  ಅಭ್ಯಾಸ ಇಕ್ಕಿದ.  ಹೆರಿಯೊವು  ಕೈ ಬಿಗಿ ಮಾಡಿ, ಒಳುಶಿ ಮರ್ಯಾದೆಲಿ ಕಳುದರೆ;  ಕಿರಿಯೊವು  ಇದಕ್ಕೆ  ತದ್ವಿರುದ್ಧ  ಮಾಡಿ  ಪೋಕಳದರೆ,  ’ಮೀಸೆ ಬೆಳೆಶಿದ’ ಹೇಳಿ ವ್ಯಂಗ  ಹೇಳುತ್ತೊವು.

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 4 ಒಪ್ಪಂಗೊ

  1. ಗೋಪಾಲಣ್ಣ
    S.K.Gopalakrishna Bhat

    ಪೂರ್ತಿ ವಿವರ ಗೊಂತಾವುತ್ತಿಲ್ಲೆನ್ನೆ ಚಿಕ್ಕಮ್ಮ. ರಜ ದೊಡ್ಡಕೆ ಬರೆಯಿರಿ.

    [Reply]

    VA:F [1.9.22_1171]
    Rating: 0 (from 0 votes)
  2. ವಿಜಯತ್ತೆ

    ಅಕ್ಕು. ಆನು ಎನ್ನ ಲ್ಯಾಪ್ ಟಾಪಿಲ್ಲಿ ಡಾಕಿಮೆಂಟಿಲ್ಲಿ ಟೈಪ್ ಮಾಡಿಕ್ಕಿ (ವರ್ಡ್ 14ರಲ್ಲಿ ಟೈಪ್ ಮಾಡ್ತಿಪ್ಪದು, ಇನ್ನು 16ರಲ್ಲಿ ಮಾಡ್ತೆ ಅಂಬಗ) ಕಳುಸಿದಿದ.

    [Reply]

    VN:F [1.9.22_1171]
    Rating: 0 (from 0 votes)
  3. ಗೋಪಾಲಣ್ಣ
    S.K.Gopalakrishna Bhat

    ಒಳ್ಳೇದು ಚಿಕ್ಕಮ್ಮ .

    [Reply]

    VA:F [1.9.22_1171]
    Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣದೊಡ್ಡಮಾವ°ಸುಭಗವಸಂತರಾಜ್ ಹಳೆಮನೆಬಂಡಾಡಿ ಅಜ್ಜಿಶ್ರೀಅಕ್ಕ°ಸರ್ಪಮಲೆ ಮಾವ°ಚೆನ್ನೈ ಬಾವ°ಯೇನಂಕೂಡ್ಳು ಅಣ್ಣಎರುಂಬು ಅಪ್ಪಚ್ಚಿಪುತ್ತೂರುಬಾವಡೈಮಂಡು ಭಾವಶೀಲಾಲಕ್ಷ್ಮೀ ಕಾಸರಗೋಡುಅನು ಉಡುಪುಮೂಲೆಅಕ್ಷರ°ದೊಡ್ಡಭಾವಒಪ್ಪಕ್ಕಗಣೇಶ ಮಾವ°ನೆಗೆಗಾರ°ಪಟಿಕಲ್ಲಪ್ಪಚ್ಚಿvreddhiಚುಬ್ಬಣ್ಣಉಡುಪುಮೂಲೆ ಅಪ್ಪಚ್ಚಿಚೂರಿಬೈಲು ದೀಪಕ್ಕಮುಳಿಯ ಭಾವಡಾಮಹೇಶಣ್ಣಅಡ್ಕತ್ತಿಮಾರುಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಶೇಡಿಗುಮ್ಮೆ ವಾಸುದೇವ ಭಟ್ಟ್ರಿಂಗೆ ಯಕ್ಷಗಾನ ಅಕಾಡೆಮಿಯ ಗೌರವ

ಬೆಣಚ್ಚಿಪ್ಪಲ್ಲಿ ಹುಡ್ಕಲೆ