ಅಳಿಯಾ ಮಗ್ಳು

March 15, 2015 ರ 1:00 pmಗೆ ನಮ್ಮ ಬರದ್ದು, ಇದುವರೆಗೆ ಒಂದೇ ಒಪ್ಪ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಅಳಿಯಾ ಮಗ್ಳು ಗುಲಾಬಿ ಮೊಕೆಯು
ಅರಳ್ತಾ ಇಪ್ಪಾ ನಾಳೆ ಎಸ್ಲು
ಜೇನು ದುಂಬಿ ಕೂಡಿಪ್ಪಾಂಗೆ
ಮಾಣಿ ಕೂಸ್ನಾ ಜೊತೆಯಿದ್ರೆಂಗೆ||

ಮದ್ವೆಲಿಪ್ಪಾ ಕನ್ಸು ಖುಶಿಯು
ಆಮೇಲಿಪ್ಪಾ ಸಂಸಾರ ಬಿಸಿಯು
ತಾಳೆಯಪ್ಲೆ ಜೋಡಿ ಜೀವ
ಹೂಂದ್ಕಂಡಿರೊ ಬಾಳ್ವೆ ತುಂಬಾ||

ಹೂವು ಅರಳಿ ನಗ್ಯೆಡದಾಂಗೆ
ಮೊಕಾಯೆಲ್ಲಾ ಇದ್ರೆ ಹೇಂಗೆ?
ಸಂಸಾರದಲ್ಲಿರ್ತು ದೊಡ್ಡಸ್ತನಾ
ತಿಳವಳ್ಕೆ ಜಾಣ್ತನಾ||
ಗುಲಾಬಿಯಂದ್ರೆ ಎಲ್ರಿಗೂ ಪ್ರೀತಿ
ಹಾಂಗೆ ಅಳ್ಯಾ ಮಗ್ಳ ರೀತಿ
ಕಷ್ಟಾ ಸುಖಾ ಎದ್ರಸೊ ಗಟ್ಟಿ
ಸುಖ್ದ ಅರಮನೆ ನಿಂತ್ಕಂಡ್ ಕಟ್ಟಿ||

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ ಒಂದು ಒಪ್ಪ

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವಸಂತರಾಜ್ ಹಳೆಮನೆಚೆನ್ನೈ ಬಾವ°ಶೇಡಿಗುಮ್ಮೆ ಪುಳ್ಳಿಅಕ್ಷರದಣ್ಣಅನಿತಾ ನರೇಶ್, ಮಂಚಿಉಡುಪುಮೂಲೆ ಅಪ್ಪಚ್ಚಿಯೇನಂಕೂಡ್ಳು ಅಣ್ಣಪುಟ್ಟಬಾವ°ಕಜೆವಸಂತ°ಸುವರ್ಣಿನೀ ಕೊಣಲೆಮಂಗ್ಳೂರ ಮಾಣಿಪುತ್ತೂರುಬಾವಪುಣಚ ಡಾಕ್ಟ್ರುಮಾಷ್ಟ್ರುಮಾವ°ಕಳಾಯಿ ಗೀತತ್ತೆದೊಡ್ಮನೆ ಭಾವಕಾವಿನಮೂಲೆ ಮಾಣಿಚುಬ್ಬಣ್ಣಪೆಂಗಣ್ಣ°ಗೋಪಾಲಣ್ಣವಿದ್ವಾನಣ್ಣರಾಜಣ್ಣಒಪ್ಪಕ್ಕಶಾಂತತ್ತೆಪವನಜಮಾವಪುತ್ತೂರಿನ ಪುಟ್ಟಕ್ಕ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಶೇಡಿಗುಮ್ಮೆ ವಾಸುದೇವ ಭಟ್ಟ್ರಿಂಗೆ ಯಕ್ಷಗಾನ ಅಕಾಡೆಮಿಯ ಗೌರವ

ಬೆಣಚ್ಚಿಪ್ಪಲ್ಲಿ ಹುಡ್ಕಲೆ