ಅಳ್ಯಾ ಮಗ್ಳ ಪ್ರೀತಿ

March 27, 2016 ರ 1:00 pmಗೆ ನಮ್ಮ ಬರದ್ದು, ಇದುವರೆಗೆ 2 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಅಳ್ಯ ಮಗ್ಳ ಪ್ರೀತಿ ಕಂಡ್ರೆ ನಂಗೆ ಖುಶಿಯಾಗ್ತು
ಹೊಂದ್ಕಂಡ್ ಹೊಪ್ದ ನೋಡ್ತಾ ಇದ್ರೆ ಭಾಳಾ ಭಾಳಾ ಅನ್ಸತು

ಗಂಡಂಗ್ ಹೆಂಡ್ತಿ ಅಂದ್ರೆ
ರಾಶಿ ರಾಶಿ ಅಭಿಮಾನ
ಹೆಂಡ್ತಿಗೂ ಗಂಡಾ ಅಂದ್ರೆ ಪ್ರಾಣಕ್ ಪ್ರಾಣಾ

ಅಳ್ಯಾ ಮನೆನಾ ಖುಶ್ಯಾಗ್ ಇಟ್ಟಿದ್ದಾ
ತಕ್ಕಾಂಗ್ ಮಗ್ಳೂ ಮನೆನಾ
ಚಂದಾಗ್ ಇಟ್ಟಿದ್ದು

ಅಳ್ಯಾ ಮಗ್ಳಾ ಮುಂದಿನಾ
ದಿನಾ ಛಲೊತ್ನಾಗಿರೊ
ಮೊಮ್ಮಗುವೊಂದಾ ಮಡ್ಲಲ್ಲಿ ಅಡಸ್ಕಂಬಾಂಗ್ ಅಗೊ

ಅತ್ತೆ ಮಾವಾ ಅತ್ತೆ ಬಳ್ಗಾ
ನಮ್ಮ ಮಗ್ಳಾ ಖುಶಿಯಾಗ್
ಇಟ್ಟಿರೊ

ಮಗ್ಳು ಅಳ್ಯಾ ಸಂಸಾರ್ದಲ್ಲಿ
ಹೂವೇ ಹಾಸಿರೋ…

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 2 ಒಪ್ಪಂಗೊ

 1. ಕಲ್ಪನಾ ಅರುಣ್
  kalpana Arun

  ಒಪ್ಪ ಕೊಡಿ ಪ್ಲೀಸೆ

  [Reply]

  VA:F [1.9.22_1171]
  Rating: 0 (from 0 votes)
 2. ಕಲ್ಪನಾ ಅರುಣ್

  ಆಲಯ

  ಅಳಯಾ ಮಗಳು ಹೆಂಗಿದ್ದು ಒಪ್ಪ ಇರ್ಲಿ

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಜಯಗೌರಿ ಅಕ್ಕ°ಜಯಶ್ರೀ ನೀರಮೂಲೆಪುತ್ತೂರಿನ ಪುಟ್ಟಕ್ಕಶೇಡಿಗುಮ್ಮೆ ಪುಳ್ಳಿಯೇನಂಕೂಡ್ಳು ಅಣ್ಣಶರ್ಮಪ್ಪಚ್ಚಿಚುಬ್ಬಣ್ಣಶೀಲಾಲಕ್ಷ್ಮೀ ಕಾಸರಗೋಡುಪೆಂಗಣ್ಣ°ವಾಣಿ ಚಿಕ್ಕಮ್ಮಪ್ರಕಾಶಪ್ಪಚ್ಚಿಬಂಡಾಡಿ ಅಜ್ಜಿಪುಣಚ ಡಾಕ್ಟ್ರುಶುದ್ದಿಕ್ಕಾರ°ಮಂಗ್ಳೂರ ಮಾಣಿವಿಜಯತ್ತೆಗಣೇಶ ಮಾವ°ಕೆದೂರು ಡಾಕ್ಟ್ರುಬಾವ°ಕಾವಿನಮೂಲೆ ಮಾಣಿದೇವಸ್ಯ ಮಾಣಿವೇಣಿಯಕ್ಕ°ಡಾಮಹೇಶಣ್ಣಪುಟ್ಟಬಾವ°ಚೆನ್ನಬೆಟ್ಟಣ್ಣವೆಂಕಟ್ ಕೋಟೂರುಶಾ...ರೀ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ