“ಆರ ಅಬ್ಬೆ ಸತ್ತರೂ ನೆಗೆಯ ಅಬ್ಬೆ, ಸತ್ತಿದಿಲ್ಲೇಡ”-(ಹವ್ಯಕ ನುಡಿಗಟ್ಟು-87)

May 5, 2017 ರ 8:15 amಗೆ ನಮ್ಮ ಬರದ್ದು, ಇದುವರೆಗೆ 6 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

“ಆರ ಅಬ್ಬೆ ಸತ್ತರೂ ನೆಗೆಯ ಅಬ್ಬೆ ಸತ್ತಿದಿಲ್ಲೇಡ”-(ಹವ್ಯಕ ನುಡಿಗಟ್ಟು-87)

ಒಂದು ಸೂತಕದ ಮನೆ.ಅಲ್ಲಿಯ ಎಜಮಾನನ ಅಬ್ಬೆ ತೊಂಭತ್ತೊರುಷಾಣ ಅಜ್ಜಿ ತೀರಿಹೋಗಿ, ಅಂತ್ಯಸಂಸ್ಕಾರಕ್ಕೆ ನೆರೆಕರೆವು,ಸಂಬಂಧ ಪಟ್ಟೊವು ಸೇರಿದ್ದೊವು. ಅಜ್ಜಿಯ ಸಣ್ಣ ಮಗಳು ದೂರದ ಊರಿಂದ ಬರೆಕಷ್ಟೆ.  ಹೊಲೆಯರು  ಬಂದು  ಕಾಷ್ಠ  ಓಶೆಕ್ಕಷ್ಟೆ.

ಈಗೀಗ ಆರೇ ಎಲ್ಲಿಗೇ ಹೋಗಲಿ; ಅವರ ಕೈಲಿ ಒಂದು ಸ್ಮಾರ್ಟ್ ಮೊಬೈಲು ಇರ್ತನ್ನೆ!.  ಎರಡು ಜೆನ ಜವ್ವನಿಗರು ಮೊಬೈಲು ಗುರುಟೆಂಡು ಎಂತದೋ ಜೋಕು ಓದೆಂಡು  ನೆಗೆ ಮಾಡ್ಳೆ ತೊಡಗಿದೊವು. “ಈ ಸೂತಕದ ,ಮನೆಲಿ ಹೀಂಗೊಂದು ನೆಗೆಮಾಡುಸ್ಸು ಸಮಂಜಸ ಅಲ್ಲ”.ಹಿರಿಯರೊಬ್ಬ ಹತ್ತರೆ ಬಂದು ಹೇಳುವಗ ; ಆ ಜೋಕಿನ ಅವಕ್ಕೂ ಓದಲೆ ತೋರ್ಸಿ, ಅವನೂ ನೋಡಿ ನೆಗೆ ಮಾಡುವಗ ; “ನಿಂಗಳೂ ನೆಗೆ ಮಾಡ್ತಿರನ್ನೆ” ಹೇದವು ಜವ್ವನಿಗರು. ಅಷ್ಟಪ್ಪಗ  “ಆರ ಅಬ್ಬೆ ಸತ್ತರೂ ನೆಗೆಯ ಅಬ್ಬೆ ಸಾವಲಿಲ್ಲೇಡ” ಹಾಂಗೆಯಿದ ನೆಗೆಯ  ಮರ್ಮ.ಹೇದು ಸಮಜಾಯಿಸಿಗೊಂಡವು ಹಿರಿಯರು. ಅವರ ನೆಗಗೆ ಎಂತಾ ಜೋಕು ಕೇಳೆಡಿ. 

 ನೆಗೆ ಬರೆಕಾರೆ  ಕುಶಾಲು ಬೇಕು. ಸತ್ತ ಮನೆಲಿ ಕುಶಾಲು ಮಾಡ್ಳಿದ್ದೊ!.ಆದರಿದು ಮೊಬೈಲ್ಲಿ ಬಂದದು.  ಜವ್ವನಿಗರ ಕುಶಾಲು ಹೇಳುವೊಂ . ಆದರೆ ಪ್ರಾಯ ಆದೋರು ಸತ್ತದು. ನೆಗೆ ಚಟಾಕಿ ನೇರಂ  ಪೋಕಿಂಗೆ!.ನೆಗೆ ಬಪ್ಪದೇ ಕುಶಾಲು ಪರಿಸ್ಥಿತಿಲಿ.ಹೇಳುವ ಅರ್ಥ ಅಲ್ಲೊ, ಎಂತ ಹೇಳ್ತಿ?.

                        ————೦———–

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 6 ಒಪ್ಪಂಗೊ

 1. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ನೆಗೆಯ ಅಬ್ಬೆ ಸಾವಲಿಲ್ಲೆ. ಹಾಂಗಾಗಿ ನೆಗೆ ಯಾವಾಗಲೂ ಮಾಡ್ಲಕ್ಕು
  ಆದರೆ ಸಮಯ,ಸಂದರ್ಭವನ್ನೂ ನೋಡಿಗೊಳೆಕ್ಕು.
  ನುಡುಗಟ್ಟಿನ ಮೂಲಕ ಸಂದೇಶವನ್ನು ಕೊಡುವ ವಿಜಯತ್ತಿಗೆಗೆ ಧನ್ಯವಾದಂಗೊ

  [Reply]

  ವಿಜಯತ್ತೆ

  ವಿಜಯತ್ತೆ Reply:

  ಶರ್ಮಭಾವನ ಪ್ರೋತ್ಸಾಹ, ಬೆನ್ನು ತಟ್ಟುವ ಕ್ರಿಯೆ ಒಂದು ಟೋನಿಕ್.

  [Reply]

  VN:F [1.9.22_1171]
  Rating: 0 (from 0 votes)
 2. ಬೊಳುಂಬು ಗೋಪಾಲ

  ಜೀವನಲ್ಲಿ ನೆಗೆ ನೆಗೆ ಮಾಡ್ಯೋಂಡಿದ್ದರೆ, ನಮ್ಮ ಆಯಸ್ಸು ಹೆಚ್ಚಕ್ಕಾಡ. ಅಪರೂಪದ ನುಡಿಗಟ್ಟು ವಿಜಯಕ್ಕ.

  [Reply]

  VA:F [1.9.22_1171]
  Rating: 0 (from 0 votes)
 3. ಸಂದರ್ಭಕ್ಕೆ ಸರಿಯಾಗೆ ಸಹಜವಾದ ನಗೆ ಚಂದ

  [Reply]

  ವಿಜಯತ್ತೆ

  ವಿಜಯತ್ತೆ Reply:

  ಅಪ್ಪು ಅನ್ನಪೂರ್ಣ. ಇದು ಸಂದರ್ಭಕ್ಕೆ ಮಿಗಿಲಾತೊ ಹೇಳಿ ಕಾಂಬಗ ಈ ಗಾದೆ ಹುಟ್ಟಿಗೊಂಡದು.

  [Reply]

  VN:F [1.9.22_1171]
  Rating: 0 (from 0 votes)
 4. ಪ್ರಸನ್ನಾ ವಿ ಚೆಕ್ಕೆಮನೆ

  ಸುರು ಕೇಳಿದ ನುಡಿಗಟ್ಟು. ವಿಜಯಕ್ಕ ನ ವಿವರಣೆಂದಾಗಿ ಸರಿಯಾಗಿ ಅರ್ಥಾತು.ಒಪ್ಪಾಯಿದು ವಿಜಯಕ್ಕಾ..

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣನೀರ್ಕಜೆ ಮಹೇಶಚೂರಿಬೈಲು ದೀಪಕ್ಕಕಳಾಯಿ ಗೀತತ್ತೆದೀಪಿಕಾಡಾಮಹೇಶಣ್ಣಮುಳಿಯ ಭಾವಪೆರ್ಲದಣ್ಣಕಜೆವಸಂತ°ಪುತ್ತೂರಿನ ಪುಟ್ಟಕ್ಕಬಂಡಾಡಿ ಅಜ್ಜಿvreddhiಅಡ್ಕತ್ತಿಮಾರುಮಾವ°ಪುಣಚ ಡಾಕ್ಟ್ರುಬೊಳುಂಬು ಮಾವ°ಶ್ರೀಅಕ್ಕ°ಪ್ರಕಾಶಪ್ಪಚ್ಚಿರಾಜಣ್ಣಶರ್ಮಪ್ಪಚ್ಚಿಸುಭಗಅನು ಉಡುಪುಮೂಲೆಬೋಸ ಬಾವಉಡುಪುಮೂಲೆ ಅಪ್ಪಚ್ಚಿಎರುಂಬು ಅಪ್ಪಚ್ಚಿಅಕ್ಷರ°ಪಟಿಕಲ್ಲಪ್ಪಚ್ಚಿನೆಗೆಗಾರ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ