ಈಗ್ನ ಕಾಲ

April 6, 2014 ರ 1:00 pmಗೆ ನಮ್ಮ ಬರದ್ದು, ಇದುವರೆಗೆ 6 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಈಗ್ನ ಕಾಲ್ದಲ್ ಮದ್ವೆಯಾಗೋ ಅಂದ್ರೆ ಹಳ್ಳಿ ಬಿಡೊ

ಜಾತಿ ಮತ ಬೇಕೂಂದ್ರೆ ಪೇಟೆಲ್ ಇರೋ

ನೌಕ್ರಿ ಹಿಡ್ದು ಬಾಡ್ಗೆ ಮನೆ ಗಾಡಿ ತಕಳೊ

ಮಾಡರ್ನಾಗಿ ಇಂಗ್ಲೀಷ ಮಾದ್ರಿ ವೇಷಾ ತಳ್ಯೊ||

 

ಹಳ್ಳಿ ಜಮೀನು ವಟ್ನ ಸಂಸಾರ್ದಲ್‌ಯೆಲ್ಲಿ ಸೊಗ್ಸು

ಅಂತದ್ದೆಲ್ಲಾ ವಂಟಿ ಜೀವ್ನಕ್ ಇದ್ದಾ ಹೊಲ್ಸು

ಹವೀಕ್ರು ಅಂದ್ರೆ ಮಾಡರ್ನಾಗಿ ಜೀವ್ನ ನಡೆಸೊ

ಹೆಣ್ಮಕ್ಳ ಆಸೆ ನೆರವೇರ್ಸವಂತಾ ಮನ್ಸಾ ಇಡಸೊ||

 

ಈಗಣ್ಣ ಕಾಲ್ದಲ್ ಹೆಣ್ಮಕ್ಕನೂ ನೌಕ್ರಿ ಮಾಡ್ತೊ

ಲಕ್ಷ ಲಕ್ಷ ದುಡ್ಡು ಕಾಸು ಸಂಪಾದ್ನೆ ಮಾಡ್ತೊ

ಹಾಂಗಾಗ್ ಅಕ್ಳ ಆಸೆ ರಾಶಿ ಇರ್ತು

ಹಳ್ಳಿ ಗಂಡ್ನ ಒಪ್ಪಕಂಬೂಲೇ ಕಷ್ಟಾ ಆಗ್ತು||

 

ಬೆಂಗ್ಳೂರನಂತಾ ಶಹರದಲ್ಲಿ ಸುತ್ತತಾ ಇರೋ

ಗಂಡಾಹೆಂಡ್ತಿ ಸೇರಿ ನೌಕ್ರಿ ಜೀವ್ನ ಮಾಡೋ

ಹೊಟೇಲು ಪಾರ್ಕು ಸಿನೇಮಾ ಹೇಳಿ ವೀಕೆಂಡ್ ಕಳ್ಯೊ

ಕ್ರೆಡಿಟ್ ಕಾರ್ಡಲ್ ಮಜಾಮಾಡಿ ಶಾಪಿಂಗ್ ಮಾಡೋ||

 

ಗಂಡು ಹೆಣ್ಣೀನ ಸ್ಥಿತಿ ಈಗಾ ಸಮಾ ಆಯ್ದು

ಒಬ್ರಿಗೊಬ್ರು ಅರ್ಥಾ ಮಾಡ್ಕಂಬ್ದ ತಡಾ ಆಯ್ದು

ಡೈವೋಸ್ ಕೇಸು ಈಗೀಗ ಬಲಾ ಆಯ್ದು

ಮದ್ವೆ ಅಂದ್ರೆ ಮಕ್ಳ ಆಟ್ಕೆ ತರಾ ಆಯ್ದು||

 

ಈಗ್ನ ಕಾಲ್ದವ್ಕ ಇರೋ ಪೆಂಟು ಶರ್ಟು ಹೇರ್‌ಕಟ್ಟು

ಕಾರು ಗೀರು ಸ್ವಂತ ಮನೆ ಸಾಲಕ್ಕಿಷ್ಟು

ಹೆಂಡ್ತಿ ದುಡ್ಡಲ್ ಗಂಡಂಗಂತೂ ಮಜಾ ಬೇರೆ

ಹುಸಿನೆಗೆ ಚೆಲ್ಲಾಟ ಜೀವ್ನ್ದ ಲೀಲೆ||

 

ಹವೀಕ ಸಂಸ್ಕೃತಿ ದಿನಾ ಹೋದಾಂಗ್ ಕಳೇತಾ ಇದ್ದು

ಮುಂದೊಂದ ದಿನಾ ಗತಿಯಿಲ್ದೆ ತೀರ್ತಾ ಇರ್ತು

ವಿದ್ಯೆ ಕಲ್ತಾ ಕೂಸು ಮಾಣಿ ವಿಚಾರ ಮಾಡೋ

ತಂಗ್ಳತನಕ್ ಎಲ್ಲಿದ್ರೂ ಬೆಲೆ ಕೊಡೊ||

 

ಗಜಿಬಿಜಿ ಜೀವ್ನ್ದಲ್ಲೂ ಹವೀಕ್ರ ಹುಡ್ಕೊ

ಸ್ನೇಹಾ ಪ್ರೀತಿ ಸಂಬಂಧಾನ ಗಟ್ಟಿಗೊಳ್ಸೊ

ನಮ್ಮಜಾತಿ ಬಗ್ಗೆಲ್ಲಾ ಮಕ್ಕೊಗ್ ತಿಳ್ಸೊ

ಹವೀಕ ದಾಂಪತ್ಯ ಪದ್ಧತೀನಾ ಮುಂದೂ ಉಳ್ಸೊ||

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 6 ಒಪ್ಪಂಗೊ

  1. ಚೆನ್ನೈ ಬಾವ°
    ಚೆನ್ನೈಭಾವ°

    ಪದ್ಯ ಲಾಯಕ ಆಯ್ದು. ನಿಂಗ್ಳ ಕವನ ಬರವ ಶೈಲಿ, ಹವೀಕ ಭವಿಷ್ಯದ ಕಳಕಳಿ ಶ್ಲಾಘನೀಯ.

    [Reply]

    VA:F [1.9.22_1171]
    Rating: 0 (from 0 votes)
  2. ಕಲ್ಪನಾ ಅರುಣ್
    kalpanaarun

    ಚನೈ ಬಾವಾ ತುಂಬ ಕ್ರತಜ್ನತೆ ನಿಂಗ್ಳ ಒಪ್ಪಕ್ಕೆ

    [Reply]

    VA:F [1.9.22_1171]
    Rating: 0 (from 0 votes)
  3. ಕೆ.ನರಸಿಂಹ ಭಟ್ ಏತಡ್ಕ

    ರಾಶಿ ವಿಚಾರಂಗ್ಳಿಂದ ಕೂಡ್ದ ನಿಂಗ್ಳ ಪದ್ಯ ಚೆಲೋ ಆಯ್ದು.

    [Reply]

    VA:F [1.9.22_1171]
    Rating: 0 (from 0 votes)
  4. ಉಡುಪುಮೂಲೆ ಅಪ್ಪಚ್ಚಿ
    ಉಡುಪುಮೂಲೆ ಅಪ್ಪಚ್ಚಿ

    ನಮಸ್ತೇ ಅಕ್ಕಾ ರಾಶಿ ಕುಶಿಯಾತುನಿಮ್ಮ ಪದ್ಯ ಓದಿ. ನಿಮ್ಮ ಕಳಕಳಿ ಮೆಚ್ಚಿಗೆ ಆತು.ಶುಭಾಶಯ೦ಗೊ. ಹೀ೦ಗೇನೆಬರೀತಾ ಇರಿ.

    [Reply]

    VN:F [1.9.22_1171]
    Rating: 0 (from 0 votes)
  5. ಕಲ್ಪನಾ ಅರುಣ್
    kalpanaarun

    ನಿಂಗ್ಳ ಒಪ್ಪ ನೋಡಿ ಖುಷಿ ಆತು.

    [Reply]

    VA:F [1.9.22_1171]
    Rating: 0 (from 0 votes)
  6. ಕೆ. ವೆಂಕಟರಮಣ ಭಟ್ಟ

    ಹರೇ ರಾಮ.

    [Reply]

    VA:F [1.9.22_1171]
    Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಡಾಗುಟ್ರಕ್ಕ°ಪೆರ್ಲದಣ್ಣಕಜೆವಸಂತ°ಮಾಲಕ್ಕ°ಕೆದೂರು ಡಾಕ್ಟ್ರುಬಾವ°ವಿದ್ವಾನಣ್ಣಕೊಳಚ್ಚಿಪ್ಪು ಬಾವಬಟ್ಟಮಾವ°ತೆಕ್ಕುಂಜ ಕುಮಾರ ಮಾವ°ಅನು ಉಡುಪುಮೂಲೆಸಂಪಾದಕ°ಶುದ್ದಿಕ್ಕಾರ°ವೇಣಿಯಕ್ಕ°ಚೆನ್ನೈ ಬಾವ°ಹಳೆಮನೆ ಅಣ್ಣಪುಣಚ ಡಾಕ್ಟ್ರುಮುಳಿಯ ಭಾವಎರುಂಬು ಅಪ್ಪಚ್ಚಿದೊಡ್ಮನೆ ಭಾವಗೋಪಾಲಣ್ಣಪುತ್ತೂರುಬಾವಪುಟ್ಟಬಾವ°ದೀಪಿಕಾಗಣೇಶ ಮಾವ°ನೆಗೆಗಾರ°ಸರ್ಪಮಲೆ ಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಶೇಡಿಗುಮ್ಮೆ ವಾಸುದೇವ ಭಟ್ಟ್ರಿಂಗೆ ಯಕ್ಷಗಾನ ಅಕಾಡೆಮಿಯ ಗೌರವ

ಬೆಣಚ್ಚಿಪ್ಪಲ್ಲಿ ಹುಡ್ಕಲೆ