ಉಪಾಯ ಚತುಷ್ಟಯ

ಅಧೀಶ್ವ ಬಾಲಕಾಧೀಶ್ವ ದಾಸ್ಯಾಮಿ ಚ ಸುಮೋದಕಾನ್।

ಅನ್ಯಸ್ಮೈ ವಾ ಪ್ರದಾಸ್ಯಾಮಿ ಕರ್ಣಾವುತ್ಪಾಟಯಾಮಿ ತೇ।।

 

ಸಾಮ, ದಾನ, ಭೇದ, ದಂಡ ಹೇಳ್ತ ಚತುರುಪಾಯಂಗಳ ತಿಳ್ಸುವ ಇದೊಂದು ವಿಶಿಷ್ಟ ಶ್ಲೋಕ.

 

ಅಧೀಶ್ವ ಬಾಲಕಾಧೀಶ್ವ::

ಕಲಿ ಮಗನೆ ಕಲಿ ಹೇಳಿ ಸಮಾಧಾನಲ್ಲಿ ಬುದ್ಧಿವಾದ ಹೇಳುದು ಸಾಮೋಪಾಯ.

 

ದಾಸ್ಯಾಮಿ ಚ ಸುಮೋದಕಾನ್::

 

ನೋಡು ಸರಿ ಕಲ್ತರೆ ನಿನಗೆ ರುಚಿರುಚಿಯಾದ ಮೋದಕ ಕೊಡ್ತೆ.

ಇದು ದಾನೋಪಾಯ.

 

ಅನ್ಯಸ್ಮೈ ವಾ ಪ್ರದಾಸ್ಯಾಮಿ::

ನೋಡು ಕಲಿಯದ್ರೆ ಈ ಮೋದಕವ ಆಚೆಮನೆ ಪುಟ್ಗಂಗೆ ಕೊಡ್ತೆ!

ಇದು ಭೇದೋಪಾಯ.

 

ಕರ್ಣಾವುತ್ಪಾಟಯಾಮಿ ತೇ.

ಎಂತ ಹೇಳಿರೂ ಕೇಳ್ತಿಲ್ಲೆಯ ನೀನು! ನಿನ್ನ ಕೆಮಿ ಹಿಡುದು ತಿರ್ಪುತ್ತೆ ಈಗ!!!

 

ಇದು ದಂಡೋಪಾಯ.

ಪುಣಚ ಡಾಕ್ಟ್ರು

   

You may also like...

2 Responses

  1. ಆನು ಸಣ್ಣಾದಿಪ್ಪಗ ಕಿಳಿಂಗಾರು ಕೇಶವ ಮಾಸ್ಟ್ರು ದಡ್ಡ ಮಕ್ಕೊಗೆ ಈ ಚತುರೋಪಾಯ ಹೇಳಿಕ್ಕಿ, ನಿನಗೆ ದಂಡೋಪಾಯವೇ ಆಯೆಕ್ಕು ಹೇಳುಗು.

  2. KASHIPATHI ALSE A S says:

    chennagide

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *