“ಎಲಿ ಹೋದಲ್ಲಿ ಹುಲಿ ಹೋತು ಹೇಳಿದಾಂಗೆ”-{ಹವ್ಯಕ ನುಡಿಗಟ್ಟು-55}

May 22, 2016 ರ 10:32 pmಗೆ ನಮ್ಮ ಬರದ್ದು, ಇದುವರೆಗೆ 4 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

“ಎಲಿ ಹೋದಲ್ಲಿ ಹುಲಿ ಹೋತು ಹೇಳಿದಾಂಗೆ”-{ಹವ್ಯಕ ನುಡಿಗಟ್ಟು-55}

ನೆಂಟ್ರಲ್ಲಿ ಒಂದು ಮದುವಗೆ ಹೋಗಿ ಬಂದ ಮಾಣಿ ಅಜ್ಜನತ್ರೆ “ಮೂಲೆ ಮನೆ ಮಾಲಿಂಗಮಾವಂಗೆ ಏಕ್ಸಿಡೆಂಟ್ ಆಗಿ ಸೀರಿಯಸ್ ಆಡಜ್ಜಂ. ಬದುಕ್ಕುವದು ಕಷ್ಟಾಡ. ಕಾಸರಗೋಡಿಲ್ಲಿ ಆಗ ಹೇಳಿದ ಕಾರಣ ಮಂಗಳೂರಿಂಗೆ ಕರಕ್ಕೊಂಡು ಹೋಯಿದವಾಡ”. ಅಜ್ಜ ಶಂಬಣ್ಣಂಗೆ ಪುಳ್ಳಿಯ ಮಾತುಕೇಳಿ, ’ಒಳ್ಳೆ ಮನುಷ್ಯ ಎಂತಾತಪ್ಪ ಅವಂಗೆ!’ ಹೇಳಿ ದಿಗಿಲಾತು. ಮೂಲೆ ಮನಗೆ ಪೋನುಮಾಡಿ ಕೇಳಿಕ್ಕುವೋಂ ಹೇದೊಂಡು ಫೋನುಮಾಡಿ ಆತು.  ಫೋನುಮಾಡಿ ವಿಷಯ ತಿಳುದ ಶಂಬಣ್ಣ ಪುಳ್ಳಿಯ ದೆನಿಗೇಳಿ  “ಆರು ಮಾಣಿ ನಿನಗೀ ಶುದ್ದಿ ಹೇಳಿಸ್ಸು”?.

“ಎನಗೆ ಬೋಚಮಾವ ಹೇಳಿಸ್ಸು.

ಅವನ ವರ್ತಮಾನವೊ!?. “ಅವ  ಎಲಿ ಹೋದಲ್ಲಿ ಹುಲಿ ಹೋತು ಹೇಳ್ತ ಜೆನ”!.

“ಎಂತಾಡಂಬಗ?”.ಅಜ್ಜಿಯ ಕುತೂಹಲ!.

“ಬೈಕಿಂದ ಬಿದ್ದು ರಜ ಪೆಟ್ಟಾಯಿದಾಡ. ಬ್ಯಾಂಡೇಜ್ ಮಾಡ್ಸಿಗೊಂಡು ಬಯಿಂದನಾಡ.ಗಾಬರಿ ಇಲ್ಲೇಡ”.

ಹೀಂಗಿದ್ದ ಸುದ್ದಿಗಳ ಸಣ್ಣದರ ದೊಡ್ಡಮಾಡಿ ಹೇಳುದು ಊರಿಲ್ಲಿ ನೆಡೆತ್ತಾ ಇರುತ್ತು.ಕೆಲವು ವಿಷಯ ಒಬ್ಬನ ಬಾಯಿಂದ ಇನ್ನೊಬ್ಬನ ಬಾಯಿಗೆತ್ತುವಗ ಅದಕ್ಕೆ ಕೈ,ಕಾಲು ಸೇರುವದು ಮಾಂತ್ರ ಅಲ್ಲ!. ಎಲಿಯ ರೂಪ ಹೋಗಿ ಹುಲಿಯ ರೂಪ ಬತ್ತು!!.

ಕೆಲವು ಜೆನ ವಿಷೇಶ ರಂಗುಮಾಡಿ ಹೇಳಿ ಸಂತೋಷಪಡುವೊವೂ ಇದ್ದವು.ಸಮಯ,ಸಂದರ್ಭ ,ವಿಷಯದ ಪರಿಣಾಮ ನೋಡದ್ದೆ ಹೇಳಿರೆ ಮಾಂತ್ರ ಅಪಾಯವೂ ಅಪ್ಪು.

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 4 ಒಪ್ಪಂಗೊ

  1. ಮುಳಿಯ ಭಾವ
    ರಘು ಮುಳಿಯ

    ಒಳ್ಳೆ ನುಡಿಗಟ್ಟು ಅತ್ತೆ . ” ಸು” ಹೇಳಿರೆ ” ಸುಕ್ರುಂಡೆ ತಿಂದ ಹಾಂಗೆ ” ಅಲ್ಲದೋ ?

    [Reply]

    VA:F [1.9.22_1171]
    Rating: 0 (from 0 votes)
  2. ವಿಜಯತ್ತೆ

    ಅಪ್ಪು ಮುಳಿಯ ರಘು ಹೇಳಿದಾಂಗೆಯುದೆ ಹೇಳುಸ್ಸು ಕೇಳಿದ್ದೆ.

    [Reply]

    VN:F [1.9.22_1171]
    Rating: 0 (from 0 votes)
  3. ಚೆನ್ನೈ ಬಾವ°
    ಚೆನ್ನೈ ಭಾವ

    😀 :v

    [Reply]

    VA:F [1.9.22_1171]
    Rating: 0 (from 0 votes)
  4. ಬೊಳುಂಬು ಮಾವ°
    ಗೋಪಾಲ ಬೊಳುಂಬು

    ಒಳ್ಳೆ ನುಡಿಗಟ್ಟು ವಿಜಯಕ್ಕ. ಗಾಳಿಶುದ್ದಿ ಹಬ್ಬುತ್ತದು ಹೀಂಗೆ ಅಲ್ಲದೊ ?

    [Reply]

    VA:F [1.9.22_1171]
    Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣದೇವಸ್ಯ ಮಾಣಿಪೆಂಗಣ್ಣ°ಅನುಶ್ರೀ ಬಂಡಾಡಿದೀಪಿಕಾವಸಂತರಾಜ್ ಹಳೆಮನೆಅನು ಉಡುಪುಮೂಲೆವೆಂಕಟ್ ಕೋಟೂರುದೊಡ್ಮನೆ ಭಾವದೊಡ್ಡಭಾವಮುಳಿಯ ಭಾವವಿನಯ ಶಂಕರ, ಚೆಕ್ಕೆಮನೆಬಂಡಾಡಿ ಅಜ್ಜಿಡಾಮಹೇಶಣ್ಣಅಕ್ಷರ°ರಾಜಣ್ಣಮಂಗ್ಳೂರ ಮಾಣಿಪುಟ್ಟಬಾವ°ದೊಡ್ಡಮಾವ°ಸಂಪಾದಕ°ವಾಣಿ ಚಿಕ್ಕಮ್ಮಪೆರ್ಲದಣ್ಣಪುಣಚ ಡಾಕ್ಟ್ರುಗಣೇಶ ಮಾವ°ಕಳಾಯಿ ಗೀತತ್ತೆಶಾ...ರೀವೇಣಿಯಕ್ಕ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಶೇಡಿಗುಮ್ಮೆ ವಾಸುದೇವ ಭಟ್ಟ್ರಿಂಗೆ ಯಕ್ಷಗಾನ ಅಕಾಡೆಮಿಯ ಗೌರವ

ಬೆಣಚ್ಚಿಪ್ಪಲ್ಲಿ ಹುಡ್ಕಲೆ