ಓ ಕೂಸೇ

May 18, 2014 ರ 1:00 pmಗೆ ನಮ್ಮ ಬರದ್ದು, ಇದುವರೆಗೆ ಒಂದೇ ಒಪ್ಪ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಕೂಸೇ ನೀ ಹಳ್ಳಿಲಿದ್ದಾಗ ಯೆಷ್ಟ ಚಂದಾ ಅಗಿದ್ದೆ
ಹಾಡು ಶೇಡಿ ಕಲ್ತಕಂಡಿ ಲಕ್ಷಣಾಗಿ ಇರ್ತಿದ್ದೆ
ಹಣೆಗ್ ಕುಂಕ್ಮಾ ಕೈಗ್ ಬಳೆ ಕಾಲಿಗ್ ಗಜ್ಜೆ ಹಾಯ್ಕಂಡು
ಲಂಗಾ ಪಲ್ಕಿ ಉಟ್ಟಕಂಡು ರಾಣಿ ಹಾಂಗೆ ಮೆರೆತಿದ್ದೆ!!

ಪೇಟೆಗ್ ಓದೂಲ್ ಹೋಗದ್ದೆ ಪೂರಾ ಬದ್ಲು ಆಗ್ಬುಟ್ಟೆ
ಬಣ್ಣಾ ಗಿಣ್ಣಾ ಹಚ್ಹಕಂಡಿ ತುಂಡ್ ವಸ್ತ್ರಾ ಉಟ್ಟಬುಟ್ಟೆ
ತೋಳಿಲ್ದ ಅಂಗಿ ಕುಂಕ್ಮಾ ಇಲ್ದಾ ಹಣೆ
ನೋಡ್ತಾ ಇದ್ರೆ ನಂಗೆ ಹೊಟ್ಟುರಿ ಕೂಸೇ!!

ಗಾಗಲ್ ಗೀಗಲ್ ಹಾಯ್ಕಂಡ್ ಬತ್ತಾ ಇದ್ದದ್ದ ನೋಡ್ತಾ ಇದ್ರೆ
ಸೀನೆಮಾ ನಟಿ ಬಂದಾಂಗೆ ಆಗ್ತಲೆ ಕೂಸೇ
ಬೇಡಾ ನಿಂಗೆ ಪೇಟೆ ವೇಷಾ ಮೊದ್ಲಿನ್ ಉಡ್ಪೆ ಸಾಕೇ
ಸಿಂಪಲ್ಲಾಗಿ ಜಡೆ ಹೊಯ್ಕಂಡ್ ಹೂ ಸೂಡ್ದ್ರೆ ಯೇನಾತೆ?!!

ಮೈತುಂಬಾ ವಸ್ತ್ರಾ ಹಾಯ್ಕೊ ಮೊಖಕ್ಕೆ ಕುಂಕ್ಮಾ ಇಡೇ
ಹಳ್ಳಿ ಮಾತು ಕತೆನೆಲ್ಲಾ ಬಾಯ್ತುಂಬಾ ಆಡೇ
ಪೇಟೆಲಿಪ್ಪೊ ಹೆಣ್ಣಮಕ್ಕೂಗೂ ಅದ್ರ ಸವಿಯಾ ಉಣ್ಸೇ
ನಗ್ತಾ ನಗ್ತಾ ಹಳ್ಳಿ ಜೀವ್ನಾ ಪೇಟೆಲಿಪ್ಪಾಂಗ್ ಮಾಡೇ ಕೂಸೇ!!

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ ಒಂದು ಒಪ್ಪ

 1. ಚೆನ್ನೈ ಬಾವ°
  ಚೆನ್ನೈ ಭಾವ°

  😀

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕೊಳಚ್ಚಿಪ್ಪು ಬಾವಪವನಜಮಾವವಸಂತರಾಜ್ ಹಳೆಮನೆವೇಣಿಯಕ್ಕ°ಶೀಲಾಲಕ್ಷ್ಮೀ ಕಾಸರಗೋಡುಪ್ರಕಾಶಪ್ಪಚ್ಚಿಬಂಡಾಡಿ ಅಜ್ಜಿದೊಡ್ಡಮಾವ°ವೇಣೂರಣ್ಣಪುತ್ತೂರುಬಾವತೆಕ್ಕುಂಜ ಕುಮಾರ ಮಾವ°ಅಜ್ಜಕಾನ ಭಾವಜಯಗೌರಿ ಅಕ್ಕ°ಶರ್ಮಪ್ಪಚ್ಚಿವೆಂಕಟ್ ಕೋಟೂರುಅನಿತಾ ನರೇಶ್, ಮಂಚಿಶ್ರೀಅಕ್ಕ°ಡಾಮಹೇಶಣ್ಣಮಂಗ್ಳೂರ ಮಾಣಿಗೋಪಾಲಣ್ಣಮಾಲಕ್ಕ°ಶುದ್ದಿಕ್ಕಾರ°ಸಂಪಾದಕ°ಜಯಶ್ರೀ ನೀರಮೂಲೆಪೆರ್ಲದಣ್ಣಪುಟ್ಟಬಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ