“ಕವುಂಚಿಬಿದ್ದರೂ ಮೂಗು ಮೇಗೆ”-{ಹವ್ಯಕ ನುಡಿಗಟ್ಟು-57}

June 16, 2016 ರ 4:59 pmಗೆ ನಮ್ಮ ಬರದ್ದು, ಇದುವರೆಗೆ 5 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

—“ಕವುಂಚಿ ಬಿದ್ದರೂ ಮೂಗು ಮೇಗೆ”-{ಹವ್ಯಕ ನುಡಿಗಟ್ಟು-57}

ನಾವು ಕವುಂಚಿ ಬಿದ್ದಪ್ಪಗ ಮದಾಲು ಭೂಮಿಗೆ ಸ್ಪರ್ಶ ಅಪ್ಪದೇ ಮೂಗಲ್ಲೊ.ಹಾಂಗಿಪ್ಪಗ ಆ ಮೂಗು ಮೇಗೆ ಆಗಿಹೋಪದೇಂಗೆ!?.ಅದಲ್ಲೇ ಇಪ್ಪದು ವಿಷಯ!

ಪಾಪಣ್ಣ ದೊಡಾ ನಂಬ್ರದಾರಿ ಎವಗ ನೋಡಿರೂ ಆ ನಂಬ್ರ,ಈ ನಂಬ್ರ ಹೇದೊಂಡು ಕಾಸ್ರೋಡಿಲ್ಲೇ ಇಪ್ಪದು. ನಂಬ್ರಲ್ಲಿ ಹೆಚ್ಚಿಗೆಯೂ ಸೋಲುಗುಹೇಳುವೊಂ!. ಸೋತ ವರ್ತಮಾನ ಗೊಂತಾದರೆ; ಮನೆಎಜಮಾನ್ತಿ ಹತ್ತರೆ ಅವನ ಉತ್ತರ ಹೀಂಗೆ “ಆ ತೊಟ್ಟು ಮುರುದು ಮೇಣ ನಕ್ಕುಸ್ಸಕ್ಕೆ ಕೋರ್ಟಿಂಗೆ ಬಪ್ಪಲೂ ಗೆತಿ ಬೇಕನ್ನೆ! ರಜ ಪೈಸ ಕೊಟ್ಟು, ಮಣ್ಣಾಕಿತ್ತಾಡ  ಬದುಕ್ಕಿಯೊಳಲಿ  ಹೇದು ಬಿಟ್ಟೆ”.

“ಇಂದ್ರಾಣ ಮೇಲಾರ ಏಕೆ ಹೀಂಗೆ!?. ಒಂದು ಪೆದ್ದನ ಹಾಂಗಾಯಿದು!. ಏವರುಚಿಯೂ ಇಲ್ಲೆಯಿದಕ್ಕೆ!”.ಉಂಬಲೆ ಕೂದೊಂಡು ಹೆಂಡತಿ ಹತ್ರೆ ಪರಂಚಿದ ಕೇಚಣ್ಣ. “ಆಚಮನೆ ಮಜ್ಜಿಗೆ ಎರದ್ದದಿದ. ನಮ್ಮಲ್ಲಿ ಮೇಲಾರಕ್ಕೆರವಲೆ ತಕ್ಕ ಮಜ್ಜಿಗೆ ಇತ್ತಿಲ್ಲೇದು ಆಚಮನೆ ಅಕ್ಕನತ್ರಂದ ರಜ ತಂದು ಮೇಲಾರ ಮಾಡಿದೆ. ಮಜ್ಜಿಗೆ ಒಳ್ಳೆದಿದ್ದರೇ ಮೇಲಾರ ರುಚಿ!” ಎಜಮಾಂತಿಯ ಸಮರ್ತನೆ!.

ಅಕ್ಕನೂ ತಮ್ಮನೂ ಶಾಲಗೆ ಹೆರಡುವಗ ಏವದೋ ವಿಷಯಕ್ಕೆ ವಾದಾಂಟ ಮಾಡಿಯೊಂಡವು.ಅಬ್ಬೆಪ್ಪಂಗೆ ಮಾಣಿಹತ್ರೇ ಕೊಂಗಾಟ ಹೇದು ಅಕ್ಕಂಗೆ ಗೊಂತಿದ್ದು.ಆ ಕಾರಣಂದಲೂ ಶಾಲಗೆ ತಡವಾವುತ್ತೂಳಿಯೂ “ಹ್ಞೂಂ…ಕವುಂಚಿ ಬಿದ್ದರೂ ಮೂಗು ಮೇಗೇಳಿ ಅಪ್ಪಂ  ಹೇಳ್ತವಲ್ಲೋ ಹಾಂಗೆ ನಿನ್ನದರನ್ನೇ ನೀನು ಸಮರ್ಥನೆ ಮಾಡಿಗೊಂಬದು..” ತಾನು ಮಾಡಿದ್ದೇ ಸರೀಳಿ ತಮ್ಮನ ತರ್ಕಕ್ಕೆ ಅಕ್ಕಂ ಸುಮ್ಮನಾತು.

ಮೇಗಾಣ ಉದಾಹರಣಗಳ ಗಣನಗೆ ತೆಕ್ಕಂಡ್ರೆ ಎಂತ ಗೊಂತಾವುತ್ತು ನವಗೆ? ಸೋತರೂ ಒಪ್ಪಿಗೊಂಬಲೆ ತಯಾರಿಲ್ಲೇಳಿ ಕಾಣುತ್ತಿಲ್ಯೊ?. ಇದೇ ಅರ್ಥಯಿದ ಇಂದ್ರಾಣ ನುಡಿಗಟ್ಟಿಂಗೆ.—–೦—–

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 5 ಒಪ್ಪಂಗೊ

  1. ಶೀಲಾಲಕ್ಷ್ಮೀ ಕಾಸರಗೋಡು
    sheelalakshmi

    ಆಹಾ.. ಇದು ಪಷ್ಟಾಯಿದು ವಿಜಯಕ್ಕ.

    [Reply]

    VA:F [1.9.22_1171]
    Rating: 0 (from 0 votes)
  2. ವಿಜಯತ್ತೆ

    ವಿಶ್ವ ಯೋಗದ ದಿನವೇ ಎನ್ನ ಈ ಶುದ್ದಿಗೆ ಒಪ್ಪ ಬಪ್ಪದು!. ಅದೂ ಶೀಲನತ್ರಂದ ಒಂದೊಳ್ಳೆ ಒಪ್ಪ ಬಂದದು ಎನ್ನ ಯೋಗವೇ . ಧನ್ಯವಾದ ಶೀಲಾ . {ಶುದ್ದಿ ಹಾಕಿ ನಾಲ್ಕಾರು ದಿನಾತು. ಆರುದೇ ಬಯಲಿಂಗೆ ಬಯಿಂದವಿಲ್ಲೆಯಾ ಜಾನ್ಸಿತ್ತಿದ್ದೆ}.

    [Reply]

    VN:F [1.9.22_1171]
    Rating: 0 (from 0 votes)
  3. ಬೊಳುಂಬು ಮಾವ°
    ಗೋಪಾಲ ಬೊಳುಂಬು

    ಕೆಳಾಂಗೆ ಬಿದ್ದರೂ ಮೀಸಗೆ ಮಣ್ಣಾಯಿದಿಲ್ಲೆ ಹೇಳುವ ಹಾಂಗೇ ಇತ್ತು. ಒಳ್ಳೆ ನುಡಿಗಟ್ಟು. ಉದಾಹರಣೆಗಳುದೆ ಫಶ್ಟಾಯಿದು.

    [Reply]

    VA:F [1.9.22_1171]
    Rating: 0 (from 0 votes)
  4. ವಿಜಯತ್ತೆ

    ಅಪ್ಪು ಬೊಳುಂಬು ಗೋಪಾಲ ಹೇಳುವ ನುಡಿಯನ್ನೂ ಅನು ಕೇಳಿದ್ದೆ. ಧನ್ಯವಾದ ಗೋಪಾಲಂಗೆ

    [Reply]

    VN:F [1.9.22_1171]
    Rating: 0 (from 0 votes)
  5. ಗೋಪಾಲಣ್ಣ
    S.K.Gopalakrishna Bhat

    ಚೊಕ್ಕ ಆಯಿದು.

    [Reply]

    VA:F [1.9.22_1171]
    Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶೀಲಾಲಕ್ಷ್ಮೀ ಕಾಸರಗೋಡುಪುತ್ತೂರಿನ ಪುಟ್ಟಕ್ಕಡಾಗುಟ್ರಕ್ಕ°ಪ್ರಕಾಶಪ್ಪಚ್ಚಿಗಣೇಶ ಮಾವ°ಅಕ್ಷರ°ಡಾಮಹೇಶಣ್ಣಪೆಂಗಣ್ಣ°ವೆಂಕಟ್ ಕೋಟೂರುಶ್ಯಾಮಣ್ಣಸಂಪಾದಕ°ಶಾಂತತ್ತೆಕೇಜಿಮಾವ°ಬಂಡಾಡಿ ಅಜ್ಜಿಅಕ್ಷರದಣ್ಣವಸಂತರಾಜ್ ಹಳೆಮನೆವಿಜಯತ್ತೆಒಪ್ಪಕ್ಕದೊಡ್ಡಭಾವನೆಗೆಗಾರ°ಸುಭಗಅನುಶ್ರೀ ಬಂಡಾಡಿಸರ್ಪಮಲೆ ಮಾವ°ಪೆರ್ಲದಣ್ಣಪಟಿಕಲ್ಲಪ್ಪಚ್ಚಿಶರ್ಮಪ್ಪಚ್ಚಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಶೇಡಿಗುಮ್ಮೆ ವಾಸುದೇವ ಭಟ್ಟ್ರಿಂಗೆ ಯಕ್ಷಗಾನ ಅಕಾಡೆಮಿಯ ಗೌರವ

ಬೆಣಚ್ಚಿಪ್ಪಲ್ಲಿ ಹುಡ್ಕಲೆ