“ಕೊಡದ್ರೆ ಒಂದೇ ಕೋಪ, ಕೊಟ್ಟರೆ ಎರಡು ಕೋಪ”-{ಹವ್ಯಕ ನುಡಿಗಟ್ಟು-36]

September 27, 2015 ರ 6:24 amಗೆ ನಮ್ಮ ಬರದ್ದು, ಇದುವರೆಗೆ 7 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

-“ಕೊಡದ್ರೆ ಒಂದೇ ಕೋಪ,ಕೊಟ್ಟರೆ ಎರಡು ಕೋಪ”-{ಹವ್ಯಕನುಡಿಗಟ್ಟು-36}

“ಆಗ ಆಚಕರೆ ಕಿಟ್ಟಣ್ಣ ಭಾವ ಎಂತಕೆ ಅರ್ಜೆಂಟಿಲ್ಲಿ ಬಂದು ಹೋದಾಂಗೆ ಕಂಡತ್ತು!”. ಎಲೆ ಮರಿಗ್ಗೆ ಕೈ ಹಾಕಿ ಗೆಂಡನೊಟ್ಟಿಂಗೆ ಎಲೆ ತಿಂಬಲೆ ಕೂದೊಂಡು ಪಟ್ಟಾಂಗಕ್ಕೆ ತೊಡಗಿತ್ತು ಐತ್ತಕ್ಕಂ. “ಬೇರೆಂತಕೆ..?ಕೆಲಸದವಕ್ಕೆ ಕೊಡ್ಳೆ ಪೈಸೆ ಇಲ್ಲೆ. ಒಂದೈನ್ನೂರು ರೂಪಾಯಿ  ಸಾಲ ಕೊಡು  ಕೇಳ್ಲೆ ಬಂದದು!”.ಅಣ್ಣಯ್ಯ ಹೇದಪ್ಪಗ

“ಕೊಟ್ಟೀರೊ?” ಐತ್ತಕ್ಕನ ಪ್ರಶ್ನೆ.

“ಕೊಟ್ಟಿದಿಲ್ಲೆ. ಕೊಡದ್ರೆ ಒಂದೇ ಕೋಪ. ಕೊಟ್ರೆ ಎರಡು ಕೋಪ”

ಅಲ್ಲೇ ಕೋಪಿ ಬರಕ್ಕೊಂಡಿದ್ದ ಪುಳ್ಳಿ; ಅಜ್ಜ ಹೇಳಿದ ಮಾತಿನ ಕೆಮಿಗೊಂಡೆ ಮಾಡಿ ಕೇಳಿಕ್ಕಿ “ಕೊಡದ್ರೆ ಒಂದೇ ಕೋಪ ಕೊಟ್ರೆ ಎರಡು ಕೋಪ ಹೇಳಿರೆಂತರಜ್ಜಂ?” ಪ್ರಶ್ನೆ ಹಾಕಿತ್ತು.

“ ಅದುವೋ..,ಆಚಕರೆ ಅಜ್ಜಂಗೆ ಆನೀಗ ಪೈಸ ಕೊಡದ್ರೆ;ಅವನ ಮನಸ್ಸಿಲ್ಲಿ ಕೊಟ್ಟಿದಿಲ್ಲೆ ಹೇಳ್ತ ಒಂದೇ ಕೋಪ ಇಕ್ಕಷ್ಟೆ.ಕೊಟ್ಟತ್ಕಂಡ್ರೆ ವಾಪಾಸು ಕೇಳುವಗ ಅವಂಗೆ ಕೋಪ ಬಕ್ಕು.ಎನಗೂ ಸಿಕ್ಕಿದ್ದಿಲ್ಲೇದು ಕೋಪ ಬಕ್ಕು. ಇಬ್ರಿಂಗೂ ಕೋಪ ಬಪ್ಪಲೆಡೆ ಆತಿದ!.”

“ಓಹೋ ಹಾಂಗೋ!”.ಈಗ ಪುಳ್ಳಿಗೆ ಅರ್ಥ ಆತು.

—–೦——

 

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 7 ಒಪ್ಪಂಗೊ

 1. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಸರಿಯಾದ ಮಾತು.

  [Reply]

  VN:F [1.9.22_1171]
  Rating: 0 (from 0 votes)
 2. ಪ್ರಕಾಶಪ್ಪಚ್ಚಿ
  keshava prakash

  You are 100% correct. It applies all the time.

  [Reply]

  VA:F [1.9.22_1171]
  Rating: 0 (from 0 votes)
 3. ಬೊಳುಂಬು ಮಾವ°
  ಬೊಳುಂಬು ಗೋಪಾಲ

  ಕೊಟ್ಟವ ಕೋಡಂಗಿ ಇಸ್ಕಂಡವ ಈರಭದ್ರ. ಈರಭದ್ರನ ಕೋಪದ ಎದುರು ಕೊಟ್ಟವನ ಕೈಲಾಗದ ಕೋಪ ಕಾಂಬಲೇ ಕಾಣ. ಅಪರೂಪದ ನುಡಿಗಟ್ಟಿನ ತಿಳುಸಿಕೊಟ್ಟ ವಿಜಯಕ್ಕಂಗೆ ಧನ್ಯವಾದ.

  [Reply]

  VA:F [1.9.22_1171]
  Rating: 0 (from 0 votes)
 4. ಮುಳಿಯ ಭಾವ
  ರಘು ಮುಳಿಯ

  ಸರ್ವಕಾಲಿಕ ನುಡಿಗಟ್ಟು ವಿಜಯತ್ತೆ ..

  [Reply]

  VA:F [1.9.22_1171]
  Rating: 0 (from 0 votes)
 5. ವಿಜಯತ್ತೆ

  ತೆಕ್ಕುಂಜೆ ಕುಮಾರ,ಬೊಳುಂಬು ಗೋಪಾಲ, ಕೇಶವ ಪ್ರಕಾಶ,ರಘುಮುಳಿಯ,ಓದಿನೋಡಿ ಅಭಿಪ್ರಾಯ ಹೇಳಿದವಕ್ಕೆಲ್ಲ ಧನ್ಯವಾದಂಗೊ .

  [Reply]

  VN:F [1.9.22_1171]
  Rating: 0 (from 0 votes)
 6. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಕನ್ನಡಲ್ಲಿ ಒಂದು ಮಾತು ಕೇಳಿದ್ದು ನೆಂಪು ಬಂತು. “ಆರು ಕೊಟ್ರೆ ಸೊಸೆ ಕಡೆ, ಮೂರು ಕೊಟ್ರೆ ಅತೆ ಕಡೆ” ಹೇಳಿ.
  ಕೊಟ್ಟು ವೈಮನಸ್ಯ ಬೆಳೆಶುತ್ತಕ್ಕಿಂತ ಕೊಡದ್ದೆ ಇಪ್ಪದೇ ಒಳ್ಳೆದು .
  ಒಳ್ಳೆ ನುಡಿಗಟ್ಟು

  [Reply]

  VA:F [1.9.22_1171]
  Rating: 0 (from 0 votes)
 7. ಚೆನ್ನೈ ಬಾವ°
  ಚೆನ್ನೈ ಭಾವ°

  ಶ್ಶೆಲ ಹೀಂಗೂ ಒಂದಿದ್ದಂಬಗ!! ಲಾಯಕ ಅತು ಇದು ನಿಂಗೊ ಹೇದ್ಸು. ಹರೇ ರಾಮ

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣದೊಡ್ಡಮಾವ°ಸುವರ್ಣಿನೀ ಕೊಣಲೆವಿಜಯತ್ತೆಅಡ್ಕತ್ತಿಮಾರುಮಾವ°ಶರ್ಮಪ್ಪಚ್ಚಿಕಳಾಯಿ ಗೀತತ್ತೆಮಾಲಕ್ಕ°ಚೆನ್ನಬೆಟ್ಟಣ್ಣಕೇಜಿಮಾವ°ಡೈಮಂಡು ಭಾವನೆಗೆಗಾರ°ಜಯಶ್ರೀ ನೀರಮೂಲೆಕಾವಿನಮೂಲೆ ಮಾಣಿಬೋಸ ಬಾವಬಟ್ಟಮಾವ°ಮುಳಿಯ ಭಾವಶ್ರೀಅಕ್ಕ°ಕೆದೂರು ಡಾಕ್ಟ್ರುಬಾವ°ನೀರ್ಕಜೆ ಮಹೇಶಪುತ್ತೂರುಬಾವಚೆನ್ನೈ ಬಾವ°vreddhiಪವನಜಮಾವಅಜ್ಜಕಾನ ಭಾವಜಯಗೌರಿ ಅಕ್ಕ°ಶಾ...ರೀ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ