ಖುಶಿ ಖುಶಿ ಈ ಜೀವ್ನಾ ಖುಶಿ

March 8, 2015 ರ 1:00 pmಗೆ ನಮ್ಮ ಬರದ್ದು, ಇದುವರೆಗೆ 6 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಖುಶಿ ಖುಶಿ ಈ ಜೀವ್ನಾ ಖುಶಿ
ಯೆಲ್ಲಾ ಛಲೋ ರೀತಿಲಿದ್ರೆ ಖುಶಿ ಖುಶಿ

ಚಂದಣಿ ಮನೆಯಿದ್ರೆ ಒಂಥರಾ ಖುಶಿ
ಮಕ್ಕೊಯೆಲ್ಲಾ ಚಂದಾಗಿದ್ರೆ ಮತ್ತೊಂದ್ ಥರಾ ಖುಶಿ

ದೇವ್ರು ದಿಂಡ್ರು ಪೂಜೆ ಅಂದ್ರೆ ಏನೋ ಖುಶಿ
ಅಂದ್ಕಂಡದ್ದೆಲ್ಲಾ ನಡದ್ರೆ ಮನ್ಸಿಗೆಲ್ಲಾ ಖುಶಿ

ರಾಶಿ ಖುಶಿ ರಾಶಿ ಖುಶಿ ಈ ಜೀವ್ನಾ ಅಂದ್ರೆ ರಾಶಿ ಖುಶಿ
ವಳ್ಳೆ ಸಂಬ್ಳಾ ವಳ್ಳೆ ಜೀವ್ನಾ ವಳ್ಳೆ ಸಂಸಾರ ಇದ್ರೆ ರಾಶಿ ಖುಶಿ

ಖುಶಿಯಿರೊ ಅಂದ್ರೆ ಜೀವಕ್ ತಾಳ್ಮೆ ಸಖಿ
ಅನ್ಬವ್ಸದ್ದಾ ಹಂಚ್ಕ ತಿಂದ್ರೆ ರಾಶಿ ಖುಶಿ

ಭವಿಶ್ಯಕ್ಕಿರ್ಲಿ ಮನ್ಸೆಲ್ಲಾ ತುಂಬಿ ಖುಶಿ
ಸಾಯೂವರೆಗೂ ತುಂಬಿರ್ಲಿ ಖುಶಿ ಖುಶಿ

ದೇವ್ರೆ ಈ ಪ್ರಪಂಚಕ್ಕೆಲ್ಲಾ ನೀಡು ಖುಶಿ
ರಕ್ತದೋಕುಳಿಯೆಲ್ಲಾ ಇಲ್ದಾಂಗ್ ಖುಶಿ

ದುಃಖಾ ನೋವು ಮರೆವಾಂಗಾಗ್ಲಿ ನೆನ್ಕಂಡ್ ಖುಶಿ
ಯೆಲ್ಲೆಲ್ಲೂ ತುಂಬ್ಕಂಡಿರ್ಲಿ ಜೀವಕ್ ಖುಶಿ
ಒಳ್ಗೂ ಹೊರ್ಗೂ ಪ್ರಭಾವ ಬೀರ್ಲಿ ಖುಶಿಯೇ ಖುಶಿ!!

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 6 ಒಪ್ಪಂಗೊ

 1. ಕಲ್ಪನಾ ಅರುಣ್
  kalpanaarun

  ನನ್ನ ಮಗಳಮದ್ವೆ ಆಗದ್ದು ಇನ್ನೂ ಕುಶಿ ಚನ್ನೈಬಾವಾ

  [Reply]

  VA:F [1.9.22_1171]
  Rating: 0 (from 0 votes)
 2. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ರಾಶಿ ರಾಶಿ ಕುಶಿ ಈಗ, ಬೈಲಿನ ನೆಂಟರಿಗೆ ಎಲ್ಲಾವ್ರಿಗೂ

  [Reply]

  VN:F [1.9.22_1171]
  Rating: 0 (from 0 votes)
 3. K.Narasimha Bhat Yethadka

  ನಿಂ ಗ್ಳ ಕವ್ನ ಓದಿ ರಾಶಿ ಖುಶಿ ಆತು.

  [Reply]

  VA:F [1.9.22_1171]
  Rating: 0 (from 0 votes)
 4. ಮುಳಿಯ ಭಾವ
  ರಘು ಮುಳಿಯ

  ” ದೇವ್ರೆ ಈ ಪ್ರಪಂಚಕ್ಕೆಲ್ಲಾ ನೀಡು ಖುಶಿ” -ಒಳ್ಳೆ ಆಶಯ ಅಕ್ಕ . ಖುಶಿಯಾತು .

  [Reply]

  VA:F [1.9.22_1171]
  Rating: 0 (from 0 votes)
 5. ಕಲ್ಪನಾ ಅರುಣ್
  kalpanaarunk

  ನಿ೦ಗ್ಳ ಕುಷಿಗೆ ಧನ್ಯವಾದ

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕಜೆವಸಂತ°ಚೆನ್ನೈ ಬಾವ°ಸರ್ಪಮಲೆ ಮಾವ°ದೊಡ್ಡಮಾವ°ಕೆದೂರು ಡಾಕ್ಟ್ರುಬಾವ°ವಸಂತರಾಜ್ ಹಳೆಮನೆಕೇಜಿಮಾವ°ಡಾಮಹೇಶಣ್ಣಕಳಾಯಿ ಗೀತತ್ತೆಮುಳಿಯ ಭಾವಶ್ರೀಅಕ್ಕ°ಗಣೇಶ ಮಾವ°ಬಟ್ಟಮಾವ°ಪೆರ್ಲದಣ್ಣಎರುಂಬು ಅಪ್ಪಚ್ಚಿಡಾಗುಟ್ರಕ್ಕ°ಶುದ್ದಿಕ್ಕಾರ°ಪ್ರಕಾಶಪ್ಪಚ್ಚಿಅನುಶ್ರೀ ಬಂಡಾಡಿಜಯಶ್ರೀ ನೀರಮೂಲೆಬೊಳುಂಬು ಮಾವ°ಚುಬ್ಬಣ್ಣಅಕ್ಷರದಣ್ಣಶಾ...ರೀಡೈಮಂಡು ಭಾವವಿನಯ ಶಂಕರ, ಚೆಕ್ಕೆಮನೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ