ಚೈತನ್ಯ ಮುಳಿಯ

ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ,ಬೆಂಗಳೂರು ಇಲ್ಲಿ 2015 ರ ಮಾರ್ಚ್ ತಿಂಗಳ CBSE ಹತ್ತನೆಯ ತರಗತಿ ಪರೀಕ್ಷೆಲಿ 9.4 ಗಣಕಾಂಕ ತೆಗದು ಶಾಲೆಗೆ ಮತ್ತೆ ಹೆತ್ತವಕ್ಕೆ ಹೆಸರು ತಂದು ಕೊಟ್ಟ°ವ ಚೈತನ್ಯ ಮುಳಿಯ ಇವನ ಮಾರ್ಕುಗಳ ವಿವರ ಹೀಂಗಿದ್ದು…

 

ಕನ್ನಡ 10/10

ಇಂಗ್ಲಿಷ್ 10/10

ಸಮಾಜ ಶಾಸ್ತ್ರ 9/10

ವಿಜ್ಞಾನ  9/10

ಗಣಿತ  9/10

ನಮ್ಮ ಬೈಲಿನ ಸದಸ್ಯ DSC_8132ರಘು ಮುಳಿಯ -ಪ್ರಶಾಂತ ಗೌರಿ ದಂಪತಿಯ ದೊಡ್ಡ  ಮಗನಾಗಿ ಜನಿಸಿದ ಇವನ ಇತರ ಸಾಧನೆಗೊ ಹೀಂಗಿದ್ದು:-

ಹವ್ಯಾಸ:

ಯಕ್ಷಗಾನ ನಾಟ್ಯ , ಚೆಂಡೆ ಮದ್ದಳೆ ನುಡಿಸೊದು .

ಕರ್ನಾಟಕ ಸಂಗೀತ ಮೃದಂಗಂ ಸೀನಿಯರ್ ವಿದ್ಯಾರ್ಥಿ.

ಸಾಧನೆಗೊ:

ಹತ್ತನೆಯ ತರಗತಿಲಿ ಶಾಲೆಯ ವಿದ್ಯಾರ್ಥಿ ನಾಯಕನಾಗಿ ಆಯ್ಕೆಯಾಗಿತ್ತಿದ್ದ . IMG-20140816-WA0047

ಶರ್ಮಪ್ಪಚ್ಚಿ

   

You may also like...

10 Responses

 1. ಮಾಣಿಯ ಮುಂದಿನ ಭವಿಷ್ಯ ಒಳ್ಳೆದಾಗಲಿ.

 2. K.Narasimha Bhat Yethadka says:

  ಉಜ್ವಲ ಭವಿಷ್ಯಕ್ಕೆ ಶುಭ ಹಾರೈಕೆ.

 3. indiratte says:

  ಚೈತನ್ಯ … ನಿನ್ನ ಸಾಧನೆಗೆ ಅಭಿನಂದನೆಗೊ ; ಉತ್ತಮ ಭವಿಷ್ಯ ನಿನ್ನದಾಗಿರಲಿ ಹೇಳಿ ಹಾರೈಸುತ್ತೆ.

 4. ಚೆನ್ನೈ ಭಾವ° says:

  ಅಭಿನಂದನೆ ಚೈತನ್ಯನ ಪ್ರತಿಭೆ ಬೆಳಗಲಿ

 5. ತೆಕ್ಕುಂಜ ಕುಮಾರ ಮಾವ° says:

  ಅಭಿನಂದನೆಗೊ. ಉಜ್ವಲ ಭವಿಷ್ಯಕ್ಕೆ ಆಶೀರ್ವಾದಂಗೋ.

 6. S.K.Gopalakrishna Bhat says:

  shubhaashaya

 7. manjunatha prasad k says:

  ಅಭಿನಂಧನೆಗೋ. ಶುಭಾಶಯಂಗೊ

 8. ರಘು ಮುಳಿಯ says:

  ಶುಭ ಹಾರೈಸಿ ಆಶೀರ್ವದಿಸಿದ ಎಲ್ಲೋರಿಂಗೂ ಚೈತನ್ಯನ ಪರವಾಗಿ ಕೃತಜ್ಞತೆಗೊ. ನಿಂಗಳ ಆಶೀರ್ವಾದ ಸದಾ ಇರಲಿ .

 9. ಲಕ್ಷ್ಮೀ ಜಿ ಪ್ರಸಾದ says:

  ಶುಭಾಶಯಂಗ

 10. ಶ್ಯಾಮಣ್ಣ says:

  ಹೋ ನಮ್ಮ ರಘು ಭಾವನ ಚಿರಂಜೀವಿ…. ಸಾಧನೆಗೆ ಅಭಿನಂದನೆಗೊ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *