ಚೈನು- ಭಾಗ ಐದು

August 20, 2013 ರ 12:00 pmಗೆ ನಮ್ಮ ಬರದ್ದು, ಇದುವರೆಗೆ 12 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

(ಈ ಕತೆಲಿ ಬಪ್ಪ ಎಲ್ಲ ವ್ಯಕ್ತಿಗಳುದೇ, ಸ್ಥಳ, ಘಟನೆಗಳುದೇ ಕೇವಲ ಕಾಲ್ಪನಿಕ, ಯಾವದೇ ವ್ಯಕ್ತಿ ಅತವಾ ಘಟನೆಗೆ ಸಾಜ ಕಂಡತ್ತು ಹೇಳಿ ಆದರೆ ಅದು ಕೇವಲ ಕಾಕತಾಳೀಯ. ಈ ಕತೆ ಐವತ್ತು ವರ್ಷದ ಮೊದಲು ನಡದ್ದು ಹೇಳಿ ತಿಳ್ಕೊಳ್ಳೆಕ್ಕು.)
————————————————————————————————-
ಇಲ್ಯಾಣ ವರೆಗೆ…..

ಪಟಕ್ಕ ಎದ್ದು ನಿಂದು ಕೈಲಿ ಲಾಟಿ ಹಿಡುದು…ಎಂಕಣ್ಣನನ್ನೆ ದುರುಗುಟ್ಟಿ ನೋಡಿಕೊಂಡು…

“ಏಯ್… ನೀನೆ ಕೊಂದು ಹೊಂಡದಲ್ಲಿ ಹಾಕಿ, ಈಗ ಇಲ್ಲಿ ಬಂದು ಕತೆ ಕಟ್ತಿಯಾ… ಬೋಳಿ ಮಗ್ನೆ…. ಬಟ್ಟೆ ಬಿಚ್ಚಿಸಿ ಏರೋಪ್ಲೇನ್ ಹತ್ತಿಸಿದ್ರೆ ಎಲ್ಲ ಸತ್ಯ ಹೊರಗೆ ಬರ್ತದೆ…. ಏ…ಫೋರ್ಟ್ವೆಂಟಿ… ಹಾಕಾ ಇವ್ನನ್ನು ಲಾಕಪ್ಪಿಗೆ… ಕಲಿಸ್ತೇನೆ ಇವ್ನಿಗೆ…” ಹೇಳಿ ಆರ್ಬಟೆ ಕೊಟ್ಟು, ಲಾಟಿಯ ಪಟಾರ್ ಹೇಳಿ ಮೇಜಿಂಗೆ ಬಡುತ್ತೋ ಇಲ್ಲೆಯೋ…….

ಮುಂದೆ ಓದಿ….
———————————————————————————–

ನವಬಾರತ

ಪೋಲೀಸು ದೌರ್ಜನ್ಯದ ಶಂಕೆ

(ನಮ್ಮ ಸುದ್ದಿಗಾರರಿಂದ)
ವಿಷ್ಣುಪುರ, ಡಿಸೆಂಬರು,೧೭: ವಿಷ್ಣುಪುರ ಪೋಲೀಸು ಸ್ಟೇಶನಿನಲ್ಲಿ ವ್ಯಕ್ತಿಯೊಬ್ಬರು ಮೂರ್ಛೆ ತಪ್ಪಿ ಬಿದ್ದಿದ್ದು ಅವರನ್ನು ನೆಕ್ಕರೆಮೂಲೆಯ ಎಂಕಣ್ಣ ಬಟ್ ಎಂದು ಗುರುತಿಸಲಾಗಿದೆ. ಅವರ ಮೇಲೆ ಪೋಲಿಸು ದೌರ್ಜನ್ಯ ನಡೆದಿರುವ ಶಂಕೆ ಇದ್ದು ನಮ್ಮ ಸುದ್ದಿಗಾರರನ್ನು ಹೆಚ್ಚಿನ ಮಾಹಿತಿ ಸಂಗ್ರಹಿಸಲು ಕಳುಹಿಸಿದ್ದು ಮುಂದಿನ ವರದಿಗಾಗಿ ಕಾಯಲಾಗುತ್ತಿದೆ.

———————————————————————————–

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 12 ಒಪ್ಪಂಗೊ

 1. ದೊಡ್ಡಭಾವ

  ಹ್ಹ ಹ್ಹ ಹ್ಹ…
  ಈ ವಾರಕ್ಕೆ ಪುನಾ ಕಾಯ್ತ ಕೆಲಸ ಆತನ್ನೆ ಶ್ಯಾಮಣ್ಣಾ…

  [Reply]

  ಶ್ಯಾಮಣ್ಣ

  ಶ್ಯಾಮಣ್ಣ Reply:

  ಕಾಯೆಕ್ಕು ಹೇಳಿ ಇಲ್ಲೆ ಭಾವ… ಇಂದು ಹನ್ನೆರಡು ಗಂಟೆಗೆ ನೋಡಿ…

  [Reply]

  VN:F [1.9.22_1171]
  Rating: +2 (from 2 votes)
 2. ಮುಳಿಯ ಭಾವ
  ರಘುಮುಳಿಯ

  ಮಾಹಿತಿ ಸ೦ಗ್ರಹಕಾರರು ಬೇಗ ಒ೦ದರಿ ಬ೦ದಿಕ್ಕಲಿ ಶ್ಯಾಮಣ್ಣ..

  [Reply]

  ಶ್ಯಾಮಣ್ಣ

  ಶ್ಯಾಮಣ್ಣ Reply:

  ಸುದ್ದಿ ಸಿಕ್ಕಿದ್ದು ಭಾವ, ಇಂದು ಹನ್ನೆರಡು ಗಂಟೆಗೆ ನೋಡಿ…

  [Reply]

  VN:F [1.9.22_1171]
  Rating: +1 (from 1 vote)
 3. ಭಾಗ್ಯಲಕ್ಶ್ಮಿ

  ಬಚಾವ್ !! ಈಗ೦ಗೆ. ಓದುವ ಕೆಲಸ ಒಳುದತ್ತು.ಶ್ಯಾಮಣ್ಣ ಯಾವದೇ ಕ್ಶಣಲ್ಲಿ ಮಾಹಿತಿ ಸ೦ಗ್ರಹ ಮಾಡಿ ಹೆರ ಹಾಕುಗು!!

  [Reply]

  ಶ್ಯಾಮಣ್ಣ

  ಶ್ಯಾಮಣ್ಣ Reply:

  ಈ ಸರ್ತಿ ಬಚಾವ್ ಅಪ್ಪಲಿಲ್ಲೆ… ಇಂದು ಹನ್ನೆರಡು ಗಂಟೆಗೆ ನೋಡಿ…

  [Reply]

  VN:F [1.9.22_1171]
  Rating: +1 (from 1 vote)
 4. ಚೆನ್ನೈ ಬಾವ°
  ಚೆನ್ನೈ ಭಾವ°

  ಹ ಹ ಹ್ಹಾ!! ಬೈಲಿಲಿ ಹೀಂಗಿರ್ತ ಸುದ್ದಿ ಇದೇ ಪಸ್ಟು ಕಂಡದು. ರೈಸಿದ್ದಪ್ಪ!

  [Reply]

  ಶ್ಯಾಮಣ್ಣ

  ಶ್ಯಾಮಣ್ಣ Reply:

  ಹ ಹ ಹ್ಹಾ…

  [Reply]

  VN:F [1.9.22_1171]
  Rating: 0 (from 0 votes)
 5. ಇಂದಿರತ್ತೆ
  ಇಂದಿರತ್ತೆ

  ಸುದ್ದಿಸಂಗ್ರಹಣೆ ಮಾಡ್ಳೆ ಹೋದ ನವಭಾರತದ ವರದಿಗಾರರು ಯಾವಾಗ ಬಕ್ಕೋ? ಬೇಗ ಬಂದು ಸುದ್ದಿ ಹೇಳಿರೂ ಅದು ಪೇಪರು ಓದಿದ ಹಾಂಗಕ್ಕಷ್ಟೆ. ಅದರಲ್ಲಿ ಎಂತ ಥ್ರಿಲ್ಲೂ ಇರ್ತಿಲ್ಲೆ ಶ್ಯಾಮಣ್ಣಾ- ಹಾಂಗಾಗಿ ನಿಂಗಳೇ ಒಂದರಿ ಆ ವರದಿಗಾರರಿಂಗೆ ಫೋನ್ ಮಾಡಿ ವಿಷಯ ತಿಳ್ಕೊಂಡು ಎಂಗೊಗೆಲ್ಲಾ ಹೇಳಿ ಬಿಡಿ ಆಗದೋ.
  ಸುದ್ದಿ ತಿಳ್ಕೊಂಬಲೆ ಹೋದವಕ್ಕೆ ಮೇಜಿನ ಅಡೀ…ಲಿ ಪೈಸೆ ಮಣ್ಣೊ ಕೊಟ್ಟಿಕ್ಕುಗೋ – ಪೋಲೀಸುಗೊ ಪೈಸೆ ತೆಕ್ಕೊಂಬ ಗಿರಾಕಿಗೊ- ಅವರಂದ ಪೈಸೆ ಪೀಂಕುಸುಲೆ ಎಡಿಯ ಅಲ್ಲದೋ.
  ಹೊಸಾ… ನಮುನೆಲಿ ಒಂದು ಅನಿರೀಕ್ಷಿತ ತಿರುವು ಚೈನಿಂಗೆ. ಅಂತೂ ಈ ವಾರ ಇಡೀ ನವಭಾರತ ಓದುದೇ ಆತು ಕರ್ಮ !

  [Reply]

  ಶ್ಯಾಮಣ್ಣ

  ಶ್ಯಾಮಣ್ಣ Reply:

  ನವ ಬಾರತ ಈಗೆಲ್ಲಿ ಸಿಕ್ಕುತ್ತು ಇಂದಿರಕ್ಕಾ… ಬೈಲಿಂಗೆ ಇಳುದು ನೋಡೆಕ್ಕಷ್ಟೇ ಎಂತಾತು ಹೇಳಿ…

  [Reply]

  VN:F [1.9.22_1171]
  Rating: 0 (from 0 votes)
 6. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಓಯ್…ನವಭಾರತ ನವಗೆ ಇಲ್ಲಿ ಬೆಳಿಗೆದ್ದೆಲಿ ಸಿಕ್ಕುತ್ತಿಲೆನ್ನೆ. ನಾವು ಸೋತತ್ತು ಈಗ.

  [Reply]

  ಶ್ಯಾಮಣ್ಣ

  ಶ್ಯಾಮಣ್ಣ Reply:

  ತೊಂದರೆ ಇಲ್ಲೆ ಭಾವ… ಈಗ ಒಪ್ಪಣ್ಣನ ಬೈಲು ಸಿಕ್ಕುತ್ತನ್ನೇ…

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಯೇನಂಕೂಡ್ಳು ಅಣ್ಣಶಾಂತತ್ತೆಅಕ್ಷರದಣ್ಣಚೆನ್ನಬೆಟ್ಟಣ್ಣಮಂಗ್ಳೂರ ಮಾಣಿಅಜ್ಜಕಾನ ಭಾವಚೆನ್ನೈ ಬಾವ°ವೆಂಕಟ್ ಕೋಟೂರುಗೋಪಾಲಣ್ಣಪುತ್ತೂರುಬಾವಮುಳಿಯ ಭಾವಬಂಡಾಡಿ ಅಜ್ಜಿನೀರ್ಕಜೆ ಮಹೇಶವಸಂತರಾಜ್ ಹಳೆಮನೆಶುದ್ದಿಕ್ಕಾರ°ಕಳಾಯಿ ಗೀತತ್ತೆಹಳೆಮನೆ ಅಣ್ಣದೊಡ್ಡಮಾವ°ಅನಿತಾ ನರೇಶ್, ಮಂಚಿಪ್ರಕಾಶಪ್ಪಚ್ಚಿಶೇಡಿಗುಮ್ಮೆ ಪುಳ್ಳಿಶ್ಯಾಮಣ್ಣಪೆರ್ಲದಣ್ಣದೀಪಿಕಾಪವನಜಮಾವವೇಣೂರಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ