ನಂಗೊಕೆ ಹೀಂಗಿರೊ

November 2, 2014 ರ 1:00 pmಗೆ ನಮ್ಮ ಬರದ್ದು, ಇದುವರೆಗೆ ಒಪ್ಪ ಬೈಂದಿಲ್ಲೆ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಹುಳ್ಕು ಕೊಳ್ಕು ದಾಯವಾದಿ ಜಗ್ಳ
ಬೇಡಾ ನಂಗೋಕೆ||

ಪ್ರೀತಿಯಿಂದಾ ಬಾಳ್ವೆ ನಡೆಸ್ವೊ
ಹೊಂದ್ಕಂಡೇ ಹಾಂಗೆ ||

ದುಡ್ಡು ಕಾಸು ಆಶೆ ಬೇಡಾ
ಹೀರೀರ ಕಡೆಯಿಂದಾ ||

ತ್ರಾಸು ತೊಂದ್ರೆ ಕೊಡೂದು ಬೇಡಾ
ನಂಗ್ಳ ತರ್ಪಿಂದಾ ||

ಗಟ್ಟಿ ಮನ್ಸು ದುಡ್ಯೋ ಶಕ್ತಿ
ದೇವ್ರು ಕೊಟ್ಟಿದ್ದಾ ||

ದುಡ್ಡು ಉಂಬೊ ಪ್ರೀತಿಂದಿಪ್ಪೊ
ವಳ್ಳೆತನದಿಂದಾ ||

ಸಾಲಾ ಸೋಲಾ ಇದ್ದು ಹೇಳಿ
ಬೇಜಾರು ಬೇಡಾ ||

ದೇವ್ರು ಕೈಯಾ ಬಿಡತ್ನಿಲ್ಲೆ
ಸತ್ಯತನದಿಂದಾ ||

ಪ್ರೀತಿ ಮಮತೆ ವಗ್ಗಟ್ಟಿರ್ಲಿ
ನಂಗ್ಳ ಬಾಳಲ್ಲಿ ||

ಕಷ್ಟಾ ಸುಖಾ ಹಂಚ್ಕಂಡಿರ್ಲಿ
ನೆಂಟ್ರಿಷ್ಠರಲ್ಲಿ ||

ಪ್ರೀತಿ ಬಂಧ ಖುಶಿಯಿರ್ಲಿ
ಜನ್ರ ಜನ್ರಲ್ಲಿ ||

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವೆಂಕಟ್ ಕೋಟೂರುಸುವರ್ಣಿನೀ ಕೊಣಲೆಡಾಗುಟ್ರಕ್ಕ°ಅಕ್ಷರ°ವಿದ್ವಾನಣ್ಣನೀರ್ಕಜೆ ಮಹೇಶದೊಡ್ಡಮಾವ°ಅನುಶ್ರೀ ಬಂಡಾಡಿಶುದ್ದಿಕ್ಕಾರ°ಬಂಡಾಡಿ ಅಜ್ಜಿಜಯಗೌರಿ ಅಕ್ಕ°ಡಾಮಹೇಶಣ್ಣಚೆನ್ನೈ ಬಾವ°ಜಯಶ್ರೀ ನೀರಮೂಲೆವಿಜಯತ್ತೆಪ್ರಕಾಶಪ್ಪಚ್ಚಿಶಾಂತತ್ತೆವೇಣಿಯಕ್ಕ°ಯೇನಂಕೂಡ್ಳು ಅಣ್ಣಪುಟ್ಟಬಾವ°ಅನು ಉಡುಪುಮೂಲೆಮುಳಿಯ ಭಾವದೊಡ್ಡಭಾವಮಾಲಕ್ಕ°ಕೊಳಚ್ಚಿಪ್ಪು ಬಾವಶಾ...ರೀ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಶೇಡಿಗುಮ್ಮೆ ವಾಸುದೇವ ಭಟ್ಟ್ರಿಂಗೆ ಯಕ್ಷಗಾನ ಅಕಾಡೆಮಿಯ ಗೌರವ

ಬೆಣಚ್ಚಿಪ್ಪಲ್ಲಿ ಹುಡ್ಕಲೆ