ಪ್ರೀತಿ ನೆನ್ಪು

April 13, 2014 ರ 1:00 pmಗೆ ನಮ್ಮ ಬರದ್ದು, ಇದುವರೆಗೆ ಒಂದೇ ಒಪ್ಪ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಗಳ್ಗೆ ಗಳ್ಗೆಗೂ ನಿಂಗ್ಳ ನೆನ್ಪು

ಯಾವತ್ತೂ ನಿಂಗ್ಳ ಹುರ್ಪು

ಸವಿಕನ್ಸ ಗುಂಗಲ್ಲಿ

ಮೆಲು ಮಾತು ವಪ್ಪು

ನಂಗಂತೂ ಆಶ್ಚರ್ಯ ಸಂತೋಷಾ ಮುಗ್ಲು

ನಂಗ್ಳ ಜೀವ್ನ ದಾರೀಗೆ ಹಿಡ್ದಾಂಗೆ ಬಗ್ಲು||

 

ನಿಂಗ್ಳ ಪ್ರೀತಿ ನಂಗೆ ಸ್ಪೂರ್ತಿ

ಮೈಮರೆತೆ ಶಿಶು ರೀತಿ

ಮುತ್ತೊಂದು ಕೊಟ್ಟಬುಟ್ರೆ

ನಿಲ್ತು ರೋಮಾ ಕೋಟಗಟ್ಲೆ

ಕಣ್ಣೆಲ್ಲ ಮಿಂಚು ಬಾಳಬಟ್ಲೇ

ನಂಗೊ ಕೇಳಿ ಸಿಗ್ಲಕ್ಕು ಸುಖದ ಪೊಟ್ಲೆ||

 

ನಿಂಗೊ ನಗ್ತಾ ಹಾಡ್ತಿದ್ರೆ

ನಂಗೂ ನೆಗೆ ಈ ಹೊತ್ತು

ಹಿತಪ್ಪಂತಾ ಮಾತಿದ್ರೆ

ಖುಶಿಯಾಯ್ಕಂಡ್ ಮತ್ತೂ

ನಿಂಗ್ಳ ಜೊತೇನೇ ಬಾಳಲ್ಲಿ ಪ್ರೀತಿ ಸೊತ್ತು

ನಕ್ಕಂಡು ಹಂಚಕಂಡ್ರೆ ದಾಂಪತ್ಯ ಶಿಸ್ತು||

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ ಒಂದು ಒಪ್ಪ

  1. ಕೆ.ನರಸಿಂಹ ಭಟ್ ಏತಡ್ಕ

    ಪದ್ಯ ಹಿತವಾತು.

    [Reply]

    VA:F [1.9.22_1171]
    Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕೇಜಿಮಾವ°ಪವನಜಮಾವತೆಕ್ಕುಂಜ ಕುಮಾರ ಮಾವ°ಪುತ್ತೂರುಬಾವಸರ್ಪಮಲೆ ಮಾವ°ಶ್ರೀಅಕ್ಕ°vreddhiದೇವಸ್ಯ ಮಾಣಿಚೆನ್ನೈ ಬಾವ°ದೀಪಿಕಾಜಯಶ್ರೀ ನೀರಮೂಲೆಮಾಲಕ್ಕ°ಬಟ್ಟಮಾವ°ವೇಣಿಯಕ್ಕ°ಚುಬ್ಬಣ್ಣಶೀಲಾಲಕ್ಷ್ಮೀ ಕಾಸರಗೋಡುಉಡುಪುಮೂಲೆ ಅಪ್ಪಚ್ಚಿಶಾಂತತ್ತೆಪುಟ್ಟಬಾವ°ಡಾಗುಟ್ರಕ್ಕ°ಎರುಂಬು ಅಪ್ಪಚ್ಚಿದೊಡ್ಡಮಾವ°ಒಪ್ಪಕ್ಕಮಾಷ್ಟ್ರುಮಾವ°ಕೆದೂರು ಡಾಕ್ಟ್ರುಬಾವ°ದೊಡ್ಡಭಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಶೇಡಿಗುಮ್ಮೆ ವಾಸುದೇವ ಭಟ್ಟ್ರಿಂಗೆ ಯಕ್ಷಗಾನ ಅಕಾಡೆಮಿಯ ಗೌರವ

ಬೆಣಚ್ಚಿಪ್ಪಲ್ಲಿ ಹುಡ್ಕಲೆ