ಬದ್ಲಾವಣೆ

August 2, 2015 ರ 1:00 pmಗೆ ನಮ್ಮ ಬರದ್ದು, ಇದುವರೆಗೆ ಒಂದೇ ಒಪ್ಪ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಹವೀಕ್ರ ಸುಧಾರಣೆಯಾಗೋ ಹೇಳಿ ಬರೆತಾ ಇರ್ತೆ
ಆದ್ರೆ ಇಲ್ಲಿ ನೋಡ್ತೆ ಇದ್ರೆ ದಿನಾನೂ ಬದ್ಲಾವಣೆ ನಡೆತಾ ಇರ್ತೆ
ಪರ್ಜಾತಿ ಮದ್ವೆ ಲೋಕಾರೂಢಿಯಾಯ್ದೆ||

ಹೀರೀರು ಮೆಚ್ಕಂಡ್ ಅದ್ರ್ನೆ ಮಜಾ ಮಾಡ್ತ್ವೆ
ಅಪ್ಪ ಅಮ್ಮಂಗ್ ಮಕ್ಕೊ ಮುದ್ದು
ಅಕ್ಳ ಕಳ್ಕಂಡ್ ಇಪ್ಲೆ ಯೆಲ್ಲಿ ಹಕ್ಕು?||

ಕದ್ದು ಮುಚ್ಚಿ ಅಪ್ಪ ಅಮ್ನ ವಿರುದ್ಧ ನಡೇತು
ಜೀವ್ನದ್ ಜಿದ್ದು
ಕಡೆಗ್ ವಂದಿನಾ ಹೊರ್ಗ ಬತ್ತು
ಮಾತ್ಕತೆ ಸಂಗಾಡಿ ಪರ ಎದ್ ನಿಂತು||

ಜನರಾಶಿ ಮರ್ಳ ಆಯ್ದೊ
ಜಾತಿ ಮತ ಮರ್ತ ಹೋಯ್ದೊ
ಸರ್ಕಾರ ಜಾತಿ ಮಾಡ್ಕತ್ತಿದ್ರೂ ನಂಗ್ಳವಳ್ಗೆ ಬಿಟ್ಕತ್ ಬಂದೊ||

ಹವೀಕ್ರ ಸಂಸ್ಕೃತಿ ಮರ್ತಕಿದೊ
ಪರ ಸಂಸ್ಕೃತಿ ಬಿತ್ತಿಕಿದೊ
ಅಯ್ಯೋ ರಾಮ ನೀನೇ ಹೇಳು ಹವೀಕ್ರ ಮಕ್ಕೊಗೆ ಬುದ್ಧಿ ಕೊಡು||

ಹವೀಕ ಹವೀಕ್ರಲೇ ಮಾಣಿ ಕೂಸು
ಮೆಚ್ಂಬತಾ ಕಾಲಾನೇ ಮುಂದೆ ಬರ್ಲಿ
ಹೇಳಿ ಹರ್ಸು ಹೇ ತಂದೆ ಸೀತಾರಾಮಚಂದ್ರ ನೀನು||

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ ಒಂದು ಒಪ್ಪ

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶ್ಯಾಮಣ್ಣರಾಜಣ್ಣಶ್ರೀಅಕ್ಕ°ಬಂಡಾಡಿ ಅಜ್ಜಿಗೋಪಾಲಣ್ಣಅಡ್ಕತ್ತಿಮಾರುಮಾವ°ಅಕ್ಷರ°ಜಯಶ್ರೀ ನೀರಮೂಲೆಶಾ...ರೀಒಪ್ಪಕ್ಕಅನಿತಾ ನರೇಶ್, ಮಂಚಿಸುವರ್ಣಿನೀ ಕೊಣಲೆಚೆನ್ನೈ ಬಾವ°ಹಳೆಮನೆ ಅಣ್ಣದೇವಸ್ಯ ಮಾಣಿವಿನಯ ಶಂಕರ, ಚೆಕ್ಕೆಮನೆಪುಣಚ ಡಾಕ್ಟ್ರುತೆಕ್ಕುಂಜ ಕುಮಾರ ಮಾವ°ವಾಣಿ ಚಿಕ್ಕಮ್ಮಪುಟ್ಟಬಾವ°ಯೇನಂಕೂಡ್ಳು ಅಣ್ಣಡಾಗುಟ್ರಕ್ಕ°ಚುಬ್ಬಣ್ಣಕಜೆವಸಂತ°ಶೇಡಿಗುಮ್ಮೆ ಪುಳ್ಳಿಡಾಮಹೇಶಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ